ಏನಾಶ್ಚರ್ಯ! ವಾಟ್ಸಾಪ್‌ನಲ್ಲಿ ಜಾಹೀರಾತುಗಳೇ ಇಲ್ಲವಂತೆ

Written By:

ಇಂದು ಫೇಸ್‌ಬುಕ್ ಒಡೆತನದಲ್ಲಿರುವ ವಾಟ್ಸಾಪ್ ಎಂಬ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಬಳಕೆದಾರರ ಮನದಲ್ಲಿ ತನ್ನದೇ ಮೋಹ ಜಾಲವನ್ನು ಉಂಟುಮಾಡುತ್ತಿದೆ. ಬರೇ 5 ರ ಹರೆಯದ ಈ ಕಂಪೆನಿಯನ್ನು ಫೇಸ್‌ಬುಕ್ $19 ಬಿಲಿಯನ್ ಅನ್ನು ನೀಡಿ ಖರೀದಿಸಿದೆ. ಬ್ರಿಯಾನ್ ಆಕ್ಟನ್ ಮತ್ತು ಜಾನ್ ಕೋಮ್ ಎಂಬ ದ್ವಿಪಾತ್ರಿಗಳೇ ಈ ಅದ್ಭುತ ಕಂಪೆನಿಯ ಹಿಂದಿರುವ ಕೈಗಳು.

ವಾಟ್ಸಾಪ್ ಹಿರಿಮೆ: ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

ಇಂದು ಹೆಚ್ಚಿನ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ವಾಟ್ಸಾಪ್ ಲಭ್ಯವಿದೆ. ಐಓಎಸ್, ಆಂಡ್ರಾಯ್ಡ್, ವಿಂಡೋಸ್ ಫೋನ್, ಬ್ಲ್ಯಾಕ್‌ಬೆರ್ರಿ, ನೋಕಿಯಾ ಹೀಗೆ ಎಲ್ಲಾ ಓಎಸ್‌ಗಳಲ್ಲೂ ವಾಟ್ಸಾಪ್ ಇಂದು ಲಭ್ಯ ಮತ್ತು ಎಲ್ಲಾ ಫೋನ್ ಪ್ರಿಯರ ಕಣ್ಮಣಿ ಎಂದೇ ಹೇಳಬಹುದು. ಇಷ್ಟೆಲ್ಲಾ ಖ್ಯಾತಿ ಹೊಂದಿರುವ ವಾಟ್ಸಾಪ್ ಕುರಿತಾದ ಕೆಲವೊಂದು ಅಮೂಲಾಗ್ರ ಮಾಹಿತಿಗಳನ್ನು ಇಂದು ನಿಮ್ಮ ಮುಂದೆ ತೆರೆದಿಡಲಿರುವೆವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಥಾಪನೆ

ಸ್ಥಾಪನೆ

ವಾಟ್ಸಾಪ್ ಸ್ಥಾಪನೆ

2009 ರಲ್ಲಿ ಯಾಹೂನ ಮಾಜಿ ಉದ್ಯೋಗಿ ಬ್ರಿಯಾನ್ ಆಕ್ಟನ್ ಮತ್ತು ಜಾನ್ ಕೋಮ್‌ನಿಂದ ವಾಟ್ಸಾಪ್‌ನ ಉಗಮವಾಯಿತು.

ಸೆಕ್ಯುವಾ ಕ್ಯಾಪಿಟಲ್

ಸೆಕ್ಯುವಾ ಕ್ಯಾಪಿಟಲ್

ಹೂಡಿಕೆ

ಸೆಕ್ಯುವಾ ಕ್ಯಾಪಿಟಲ್ 2011 ರಲ್ಲಿ $8 ಮಿಲಿಯನ್ ಹೂಡಿಕೆ ಮಾಡಿತ್ತು

70% ಬಳಕೆದಾರರು

70% ಬಳಕೆದಾರರು

ಬಳಕೆದಾರರು

ದಿನದಲ್ಲಿ ಸರಿಸುಮಾರು 70% ಬಳಕೆದಾರರು ವಾಟ್ಸಾಪ್‌ನಲ್ಲಿ ಸಕ್ರಿಯರಾಗಿದ್ದಾರೆ

ದಿನದ ಬಳಕೆದಾರರು

ದಿನದ ಬಳಕೆದಾರರು

ಪ್ರತೀ ದಿನದ ಬಳಕೆದಾರರು

ವಾಟ್ಸಾಪ್ ಹೇಳುವಂತೆ ಅವರು ದಿನಕ್ಕೆ 1 ಮಿಲಿಯನ್ ಬಳಕೆದಾರರನ್ನು ಸೇರಿಸುತ್ತಿದ್ದಾರೆ

50 ಉದ್ಯೋಗಿಗಳು

50 ಉದ್ಯೋಗಿಗಳು

ಉದ್ಯೋಗಿಗಳು

ವಾಟ್ಸಾಪ್ ಕಂಪೆನಿಯಲ್ಲಿ 50 ಉದ್ಯೋಗಿಗಳಿದ್ದಾರೆ.

ಇಂಜಿನಿಯರ್ಸ್

ಇಂಜಿನಿಯರ್ಸ್

ವಾಟ್ಸಾಪ್ ಇಂಜಿನಿಯರ್ಸ್

ವಾಟ್ಸಾಪ್‌ನಲ್ಲಿ 32 ಇಂಜಿನಿಯರುಗಳು ಕಾರ್ಯನಿರ್ವಹಿಸುತ್ತಿದ್ದು ಒಬ್ಬೊಬ್ಬ ಇಂಜಿನಿಯರೂ 14 ಮಿಲಿಯನ್ ಸಕ್ರಿಯ ಬಳಕೆದಾರರ ಜವಬ್ದಾರಿಯನ್ನು ಹೊಂದಿದ್ದಾರೆ.

ಡಿಸೆಂಬರ್ ಗಣತಿ

ಡಿಸೆಂಬರ್ ಗಣತಿ

ಡಿಸೆಂಬರ್ ಗಣತಿ

ಡಿಸೆಂಬರ್‌ನಲ್ಲಿ 400 ಮಿಲಿಯನ್ ಸಕ್ರಿಯ ಬಳಕೆದಾರರಿದ್ದರು

ಪ್ರೆಸ್ ರಿಲೀಸ್

ಪ್ರೆಸ್ ರಿಲೀಸ್

ಫೇಸ್‌ಬುಕ್ ಪ್ರೆಸ್ ರಿಲೀಸ್

ಇನ್ನು ಫೇಸ್‌ಬುಕ್ ಪ್ರೆಸ್ ರಿಲೀಸ್ ಪ್ರಕಾರ 450 ಮಿಲಿಯನ್ ಸಕ್ರಿಯ ಬಳಕೆದಾರರಿಗೆ ಏರಿಕೆಯಾಗುತ್ತಿದೆ.

5 ನೇ ಸ್ಥಾನ

5 ನೇ ಸ್ಥಾನ

ಆಂಡ್ರಾಯ್ಡ್‌ನಲ್ಲಿ 5 ನೇ ಸ್ಥಾನ

ಆಂಡ್ರಾಯ್ಡ್‌ನಲ್ಲಿ 5 ನೇ ಹೆಚ್ಚು ಡೌನ್‌ಲೋಡ್ ಅಪ್ಲಿಕೇಶನ್ ಎಂಬ ಹೆಗ್ಗಳಿಕೆ ಇದಕ್ಕಿದೆ.

ಜಾಹೀರಾತುಗಳಿಲ್ಲ

ಜಾಹೀರಾತುಗಳಿಲ್ಲ

ವಾಟ್ಸಾಪ್‌ನಲ್ಲಿ ಜಾಹೀರಾತುಗಳಿಲ್ಲ

ವಾಟ್ಸಾಪ್ ಜಾಹೀರಾತುಗಳನ್ನು ಮಾರಾಟ ಮಾಡುವುದಿಲ್ಲ ಮತ್ತು ಯಾವುದೇ ಜಾಹೀರಾತುಗಳು ಇದರಲ್ಲಿ ಇಲ್ಲ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see the 10 Key Facts You Didn’t Know About WhatsApp.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot