ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

Written By:

ವಾಟ್ಸಾಪ್‌ನ ಉಗಮವಾಗುವುದಕ್ಕಿಂತಲೂ ಮೊದಲು ಸ್ನೇಹಿತರು ಮತ್ತು ಮನೆಯವರೊಂದಿಗೆ ನಾವು ಹೇಗೆ ಸಂಭಾಷಿಸುತ್ತಿದ್ದೆವು ಎಂಬುದನ್ನು ಸ್ವಲ್ಪ ಆಲೋಚಿಸಿ. ಆಗಾಗ್ಗೆ ಬದಲಾಯಿಸಬೇಕಾಗಿದ್ದ ಎಸ್‌ಎಮ್ಎಸ್ ಪ್ಯಾಕ್‌ಗಳು, ಇಲ್ಲವೇ ನಿಮ್ಮ ಸ್ನೇಹಿತರಿಗೆ ನೀವು ಮಾಡುತ್ತಿದ್ದ ಕರೆಗಳು ಹೀಗೆ ಕರೆ ಮತ್ತು ಸಂದೇಶವನ್ನೇ ಆಶ್ರಯಿಸಬೇಕಾಗಿದ್ದ ವ್ಯವಸ್ಥೆ ಅದಾಗಿತ್ತು.

ಇದನ್ನೂ ಓದಿ: 2014 ರಲ್ಲಿ ಹೆಚ್ಚು ಸುದ್ದಿ ಮಾಡಿದ ಟ್ರೆಂಡಿಂಗ್ ಸುದ್ದಿಗಳು

ನಂತರ ಉಗಮವಾದ ವಾಟ್ಸಾಪ್ ಈ ಎಲ್ಲಾ ವ್ಯವಸ್ಥೆಗಳಲ್ಲಿ ಬದಲಾವಣೆಯನ್ನು ತಂದಿತು. ನಮ್ಮ ಜೀವನದಲ್ಲೂ ವಾಟ್ಸಾಪ್ ಬದಲಾವಣೆಯನ್ನು ತಂದಿದೆ ಎಂದರೆ ನೀವು ಆಶ್ಚರ್ಯಪಡಬಹುದು. ಅದು ಹೇಗೆಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್ ಕಮಾಲು

ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

ಮೊದಲೆಲ್ಲಾ ಸ್ನೇಹಿತರ ಮನೆಗೆ ಹೋದಾಗ ಕರೆಘಂಟೆಯನ್ನು ಒತ್ತಬೇಕಾಗಿತ್ತು ಇಲ್ಲವೇ ಕರೆ ಮಾಡಬೇಕಾಗಿತ್ತು ಆದರೀಗ ವಾಟ್ಸಾಪ್‌ನಲ್ಲಿ ಅವರಿಗೆ ನಾವು ಅವರ ಮನೆಯ ಹೊರಗಿದ್ದೇವೆ ಎಂಬ ಸಂದೇಶ ರವಾನಿಸಿದರೆ ಸಾಕು.

ವಾಟ್ಸಾಪ್ ಕಮಾಲು

ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

ಹಬ್ಬದ ಸಮಯಗಳಲ್ಲಿ ಸ್ನೇಹಿತರಿಗೆ ಶುಭಹಾರೈಸಲು ಮೊದಲು ಎಸ್‌ಎಮ್‌ಎಸ್ ಮೊರೆಹೋಗಬೇಕಾಗಿತ್ತು. ಕಂಪೆನಿಗಳು ಈ ಸಮಯದಲ್ಲಿ ಅದಕ್ಕೆ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿದ್ದವು. ಆದರೀಗ ವಾಟ್ಸಾಪ್ ಬಳಸಿ ಈ ಸಮಸ್ಯೆಯನ್ನು ದೂರಮಾಡಬಹುದು.

ವಾಟ್ಸಾಪ್ ಕಮಾಲು

ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

ಸಂದೇಶಗಳಿಗಿಂತಲೂ ವಾಟ್ಸಾಪ್‌ನಲ್ಲಿ ಹೆಚ್ಚಿನ ಎಮೋಜಿಗಳಿದ್ದು ಸಂದರ್ಭಕ್ಕೆ ತಕ್ಕಂತೆ ವಾಕ್ಯವನ್ನು ರಚಿಸದೇ ಈ ಎಮೋಜಿಗಳನ್ನು ಬಳಸಿ ಸ್ನೇಹಿತರೊಂದಿಗೆ ಮಾತುಕಥೆಯನ್ನು ನಡೆಸಬಹುದು.

ವಾಟ್ಸಾಪ್ ಕಮಾಲು

ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

ಇನ್ನು ನಿಮ್ಮ ಫೋನ್‌ನಲ್ಲಿ ತೆಗೆದ ಫೋಟೋವನ್ನು ವಾಟ್ಸಾಪ್‌ನಲ್ಲಿ ತ್ವರಿತವಾಗಿ ಕಳುಹಿಸಬಹುದು. ಮೊದಲೆಲ್ಲಾ ಎಮ್‌ಎಮ್‌ಎಸ್ ಮೊರೆಹೋಗಬೇಕಾಗಿತ್ತು ಇಲ್ಲವೇ ಫೇಸ್‌ಬುಕ್ ಆಶ್ರಯಿಸಬೇಕಾಗಿತ್ತು. ಆದರೀಗ ಈ ವ್ಯವಸ್ಥೆ ಬದಲಾಗಿದೆ.

ವಾಟ್ಸಾಪ್ ಕಮಾಲು

ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

ಒಂದೇ ಹೆಸರಿನಲ್ಲಿ ನಿಮ್ಮ ಸ್ನೇಹಿತರ ದೊಡ್ಡ ಗುಂಪನ್ನೇ ಇಲ್ಲಿ ರಚಿಸಿಕೊಳ್ಳಬಹುದು.

ವಾಟ್ಸಾಪ್ ಕಮಾಲು

ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

ವಾಟ್ಸಾಪ್ ಮೀಡಿಯಾ ಫೋಲ್ಡರ್ ಅನ್ನು ಬಳಸಿಕೊಂಡು ವೀಡಿಯೊಗಳನ್ನು ನಿಮಗೆ ಕಳುಹಿಸಬಹುದು.

ವಾಟ್ಸಾಪ್ ಕಮಾಲು

ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

ವಾಟ್ಸಾಪ್‌ನಲ್ಲಿರುವ ಅಸಂಖ್ಯ ವಾಟ್ಸಾಪ್ ಫಾರ್ವರ್ಡ್ ಸಂದೇಶಗಳಿಗೆ ಅಭಾರಿಯಾಗಿದ್ದಷ್ಟೂ ಸಾಲದು. ನಮ್ಮ ಸ್ನೇಹಿತರಿಗೆ ಏನಾದರೂ ಸಂದೇಶಗಳನ್ನು ಕಳುಹಿಸಬೇಕಿದ್ದರೆ ಈ ಫಾರ್ವರ್ಡ್ ಸಂದೇಶಗಳನ್ನು ಬಳಸಿದರೆ ಸಾಕು.

ವಾಟ್ಸಾಪ್ ಕಮಾಲು

ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

ಟೆಲಿ ಮಾರ್ಕೆಟರ್ಸ್‌ಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ವಾಟ್ಸಾಪ್ ಉತ್ತಮ ವೇದಿಕೆಯಾಗಿದೆ.

ವಾಟ್ಸಾಪ್ ಕಮಾಲು

ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

ಸಂದೇಶವನ್ನು ಓದಿದ್ದಾರೆ ಎಂಬುದನ್ನು ಸೂಚಿಸುವ ಬ್ಲ್ಯೂಟಿಕ್ ವಾಟ್ಸಾಪ್‌ನ ಹೊಸ ವಿಶೇಷತೆಯಾಗಿದೆ.

ವಾಟ್ಸಾಪ್ ಕಮಾಲು

ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

ಸಾಮಾಜಿಕ ತಾಣದಲ್ಲಿ ಹೆಚ್ಚು ಪ್ರಚಲಿತ ಮತ್ತು ವಿಖ್ಯಾತವಾಗಿರುವ ವಾಟ್ಸಾಪ್ ನಿಜಕ್ಕೂ ಕಮಾಲಿನ ಸಂದೇಶ ಪ್ಲಾಟ್‌ಫಾರ್ಮ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10 Undeniable Ways WhatsApp Has Totally Changed The Way We Communicate.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot