ಸಾಮಾಜಿಕ ತಾಣಗಳಿಂದಲೇ ಫೇಮಸ್‌ ಆದ 10 ವ್ಯಕ್ತಿಗಳು

By Suneel
|

ಸಾಮಾಜಿಕ ತಾಣಗಳ ಖಾತೆಯನ್ನು ಓಪನ್‌ ಮಾಡೋದು ತುಂಬ ಸುಲಭ. ಆದರೆ ದಿನನಿತ್ಯ ಸಾಮಾಜಿಕ ತಾಣಗಳ ಪೇಜ್‌ನಲ್ಲಿ ಫೋಟೋ, ವೀಡಿಯೊ, ಮಾಹಿತಿ ಅಪ್‌ಲೋಡ್‌ ಮಾಡುವುದು ಮಾತ್ರ ಸುಲಭದ ಕೆಲಸವಲ್ಲ.

ಆದ್ರೆ ಕೆಲವರು ದಿನನಿತ್ಯ ಅದೇ ಚಟುವಟಿಕೆಗಳನ್ನು ಮಾಡಿಕೊಂಡು ಇಂದು ಪ್ರಖ್ಯಾತರಾಗಿದ್ದಾರೆ. ಇಂಟರ್ನೆಟ್‌ ಮೂಲಕವೇ ಕೇವಲ ಸಾಮಾಜಿಕ ತಾಣಗಳನ್ನು ಬಳಸುತ್ತ ಉದ್ಯೋಗ ಸೃಷ್ಟಿಸಿಕೊಳ್ಳುತ್ತಾರೆ. ಅಂದಹಾಗೆ ಇಂದಿನ ಲೇಖನದಲ್ಲಿ ಕೇವಲ ಸಾಮಾಜಿಕ ತಾಣಗಳನ್ನು ಬಳಸುವುದರ ಮೂಲಕ ಪ್ರಖ್ಯಾತಗೊಂಡ 10 ಜನರನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಮುಂದೆ ಓದಿರಿ.

ಪ್ರಪಂಚದ ಅತಿದೊಡ್ಡ ಹಿಂದೂ ದೇವಾಲಯದ ಅದ್ಭುತ ಫೋಟೋಗಳು!!

1

1

ಭಾರತೀಯ ಮೂಲದ ಕೆನಡಾ ಮಹಿಳೆ 'ಅಕ ಲಿಲಿ ಸಿಂಘ್‌' ಎಂಬಾಕೆ ಇಂಟರ್ನೆಟ್‌ ಬಳಸುವುದರ ಮೂಲಕ ಸಮಯಕ್ಕೆ ತಕ್ಕಂತೆ ಯಂಗ್‌ಸ್ಟರ್‌ಗಳನ್ನು ಆಕರ್ಷಿಸುವ ಒಂದು ಬ್ಲಾಗ್‌ ಅನ್ನು ಪ್ರಾರಂಭಿಸಿದಳು. 2010 ರಲ್ಲಿ ಯೂಟ್ಯೂಬ್‌ ಚಾನೆಲ್‌ ಆರಂಭಿಸಿ, 8.5 ದಶಲಕ್ಷ ಸಬ್‌ಸ್ಕ್ರೈಬರ್‌ಗಳನ್ನು ತನ್ನ ಚಾನೆಲ್‌ಗೆ ಹೊಂದಿದ್ದಾಳೆ. ಈ ಚಾನೆಲ್‌ ಒಂದು ಮಲ್ಟಿ ಟಾಕ್‌ ಶೋ ಆಗಿದ್ದು, 'ಟೀನ್ಸ್‌ ಚಾಯ್ಸ್‌ ಅವಾರ್ಡ್' ಅನ್ನು ಸಹ ಪಡೆದಿದ್ದಾಳೆ. 'ಅಕ ಲಿಲಿ ಸಿಂಘ್‌' ಅತಿ ಹೆಚ್ಚು ಸಂಭಾವನೆ ಪಡೆಯುವ ಯೂಟ್ಯೂಬರ್‌ ಪಟ್ಟಿಯಲ್ಲಿದ್ದಾಳೆ.

Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!
2

2

ಮಾರ್‌ಕ್ವೆಸ್‌ ಬ್ರೌನ್‌ಲೀ ನಿರ್ಮಾಪಕ, ವಿಮರ್ಶಕ, ಟೆಕ್‌ ಉತ್ಸಾಹಿ ಮತ್ತು ಇಂಟರ್ನೆಟ್ ಪರ್ಸನಾಲಿಟಿ. 2008 ರಲ್ಲಿ ಟೆಕ್ನಾಲಜಿ ಆಧಾರಿತ ಯೂಟ್ಯೂಬ್ ಚಾನೆಲ್‌ ಓಪನ್ ಮಾಡಿ 3.5 ಮಿಲಿಯನ್‌ ಸಬ್‌ಸ್ಕ್ರೈಬರ್‌ ಅನ್ನು ಹೊಂದಿದ್ದಾನೆ. ಇವನು ಮೂರನೇ ದೊಡ್ಡ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಟೆಕ್ನಾಲಜಿ ಚಾನೆಲ್‌ಗೆ ಹೊಂದಿದವನಾಗಿದ್ದಾನೆ.

3

3

'ಶಾನ್ ಮೆಂಡೆಸ್' ಕೆನಡಾದ ಹಾಡುಗಾರ ಮತ್ತು ಲಿರಿಕ್ಸ್‌ ಬರಹಗಾರನಾಗಿದ್ದು, ವೈನ್‌ ಆಪ್‌ನಲ್ಲಿ ಈತನ ಹಾಡುಗಳ ವೀಡಿಯೋ ಶೇರ್‌ ಮಾಡುವುದರ ಮುಖಾಂತರ ಕ್ರೇಜಿ ಫ್ಯಾನ್ಸ್‌ಗಳನ್ನು ಹೊಂದಿದ. ಅಮೆರಿಕ ಟ್ಯಾಲೆಂಟ್‌ ಮ್ಯಾನೇಜರ್‌ 'ಆಂಡ್ರಿವ್‌ ಜೆಟ್ಲರ್‌' ಮೂಲಕ ಗುರುತಿಸಲ್ಪಟ್ಟು ಬಿಲ್‌ಬೋರ್ಡ್‌ನ ಟಾಪ್‌ 10 ರ್ಯಾಂಕ್‌ನಲ್ಲಿ ಒಬ್ಬನಾಗಿದ್ದಾನೆ.

4

4

'Humans of New York' ಫೌಂಡರ್‌ ಎಂತಲೇ ಪ್ರಖ್ಯಾತನಾಗಿದ್ದಾನೆ. ಈತ ಅಮೆರಿಕದ ಫೋಟೋಗ್ರಾಫರ್‌ ಮತ್ತು ಬ್ಲಾಗರ್‌ ಆಗಿದ್ದು, ಪತ್ರಿಕರ್ತನಾಗಿ ನ್ಯೂಯಾರ್ಕ್‌ನಲ್ಲಿನ 100 ಹೆಚ್ಚು ಜನರ ಫೋಟೋಗಳನ್ನು ತೆಗೆದು ಜೊತೆಗೆ ಅವರ ಜೀವನದ ಬಗ್ಗೆ ಬರೆದಿದ್ದನು. ಈ ಮೂಲಕ ಫೇಮಸ್‌ ಆಗಿದ್ದಾನೆ.

5

5

ಮುರಾದ್‌ ಇಸ್ಮಾನ್‌ ರಷ್ಯಾದ ಫೇಮಸ್‌ ಫೋಟೋಗ್ರಾಫರ್‌ ಆಗಿದ್ದು, ತನ್ನ 'ಫಾಲೋ ಮೀ' ಎಂಬ ಸೀರೀಸ್‌ನಲ್ಲಿ ತನ್ನ ಗರ್ಲ್‌ ಫ್ರೆಂಡ್‌ 'ನಟಲಿಯಾ ಜಖರೊವಾ' ಸುಂದರ ಫೋಟೋಗಳನ್ನು ತೆಗೆಯುವ ಮೂಲಕ ಫೇಮಸ್‌ ಆಗಿದ್ದಾನೆ. ಇನ್‌ಸ್ಟಗ್ರಾಂನಲ್ಲಿ 4.2 ಮಿಲಿಯನ್‌ ಸಬ್‌ಸ್ಕ್ರೈಬರ್‌ ಅನ್ನು ಹೊಂದಿದ್ದಾನೆ.

6

6

ಜಸ್ಟಿನ್‌ ಬೈಬರ್‌ ಕೆನಡಾದ ಸಿಂಗರ್‌ ಹಾಗೂ ಲಿರಿಕ್ಸ್‌ ಬರಹಗಾರನಾಗಿದ್ದು, ತಾನು ಹಾಡಿದ ವೀಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುವುದರ ಮೂಲಕ 2007 ರಲ್ಲಿ ಟ್ಯಾಲೆಂಡ್‌ ಮ್ಯಾನೇಜರ್‌ನಿಂದ ಬೆಳಕಿಗೆ ಬಂದನು. 2009 ರಲ್ಲಿ 'My World' ಎಂಬ ಆಲ್ಬಂ ರಚಿಸಿ ಪ್ರಖ್ಯಾತಗೊಂಡನು.

7

7

'ಟೈಲರ್ ಓಕ್ಲೆ' ತನ್ನ ದಿನನಿತ್ಯ ಜೀವನದ ಬಗ್ಗೆ ಬ್ಲಾಗ್‌ನಲ್ಲಿ ಬರೆಯಲು ಪ್ರಾರಂಭಿಸಿದ. ನಂತರ ಈತರ ಮೊದಲ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ಸೆನ್ಸೇಶನ್‌ ಆದನು. ಅಲ್ಲದೇ ಹಾಸ್ಯ ಬರಹಗಾರನಾಗಿದ್ದು, ಆಕ್ಟಿವಿಸ್ಟ್‌ ಸಹ. ಇನ್‌ಸ್ಟಗ್ರಾಂನಲ್ಲಿ 6.3 ಮಿಲಿಯನ್‌ ಸಬ್‌ಸ್ಕ್ರೈಬರ್‌ ಅನ್ನು ಹೊಂದಿದ್ದಾನೆ.

8

8

'ಪೆಂಟಾಟೊನಿಕ್ಸ್‌ ' ಯೂಟ್ಯೂಬ್‌ನಲ್ಲಿ 'ಟ್ರಿಯೊ' ಎಂದು ಹೆಸರಿಸಲಾಗಿದೆ.

9

9

'ಕನನ್‌ ಗಿಲ್‌ ಮತ್ತು ಗಿಸ್ವ ಕಲ್ಯಾಣ್‌ ' ಸಿನಿಮಾಗಳ ಬಗ್ಗೆ ವಿಮರ್ಶೆಯನ್ನು ವಿಶೇಷವಾಗಿ ನೀಡುತ್ತಾರೆ. ಇವರ ವೀಡಿಯೋಗಳು 3 ದಶಲಕ್ಷ ವೀಕ್ಷಣೆ ಪಡೆದಿವೆ. ಇವರ ಯೂಟ್ಯೂಬ್‌ ಚಾನೆಲ್‌ 3.5 ಮಿಲಿಯನ್‌ ಸಬ್‌ಸ್ಕ್ರೈಬರ್‌ ಅನ್ನು ಒಳಗೊಂಡಿದೆ.

10

10

ಇವರ ಟ್ವೀಟ್‌ಗಳನ್ನು ಎಲ್ಲಾದ್ರು ಒಮ್ಮೆ ಸಾಮಾಜಿಕ ತಾಣಗಳಲ್ಲಿ ನೋಡಿರಬೇಕು. ಆದರೆ ಗಮನಹರಿಸಿರುವುದಿಲ್ಲ. ಹೆಚ್ಚು ಫನ್ನಿ ಜೋಕ್ಸ್‌ಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಡುತ್ತಾರಂತೆ. ಇಂಟರ್ನೆಟ್‌ ಅನ್ನು ಹೊಸ ಲೆವಲ್‌ ಆಗಿ ಮೀಮ್ಸ್‌ಗಳನ್ನು ನೀಡಲು ಉಪಯೋಗಿಸಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ 10.2k ಫಾಲೋವರ್‌ಗಳು ಇದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಪ್ರಪಂಚದ ಅತಿದೊಡ್ಡ ಹಿಂದೂ ದೇವಾಲಯದ ಅದ್ಭುತ ಫೋಟೋಗಳು!!ಪ್ರಪಂಚದ ಅತಿದೊಡ್ಡ ಹಿಂದೂ ದೇವಾಲಯದ ಅದ್ಭುತ ಫೋಟೋಗಳು!!

ಆಪಲ್‌ನಲ್ಲಿ ಯಂಗೆಸ್ಟ್ ಡೆವೆಲಪರ್ 9 ವರ್ಷದ 'ಅನ್ವಿತ ವಿಜಯ್‌'!! ಆಪಲ್‌ನಲ್ಲಿ ಯಂಗೆಸ್ಟ್ ಡೆವೆಲಪರ್ 9 ವರ್ಷದ 'ಅನ್ವಿತ ವಿಜಯ್‌'!!

ಗಿಜ್‌ಬಾಟ್‌

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
10 people who became famous through social media. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X