ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

By Shwetha
|

ಟೆಕ್ ಯುಗದಲ್ಲಿ ಸ್ಮಾರ್ಟ್‌ಫೋನ್ ಜನಸಾಮಾನ್ಯರ ಮೇಲೆ ಉಂಟುಮಾಡಿರುವ ಪರಿಣಾಮ ಹೆಚ್ಚು ಗಾಢವಾಗಿದ್ದು ಫೋನ್‌ನಿಂದಲೇ ದಿನಚರಿ ಆರಂಭವಾಗುತ್ತಿದೆ. ನಮ್ಮನ್ನು ಎಬ್ಬಿಸುವ ಅಲರಾಮ್‌ನಿಂದ ಹಿಡಿದು, ಆರೋಗ್ಯ, ಅಡುಗೆ, ಬಟ್ಟೆಯ ಆಯ್ಕೆ ಹೀಗೆ ಪ್ರತಿಯೊಂದಕ್ಕೂ ನಾವು ಫೋನ್‌ನ ಮೊರೆ ಹೋಗುತ್ತಿದ್ದೇವೆ. ಅಷೊಂದು ಅಪ್ಲಿಕೇಶನ್‌ಗಳ ಮೂಲಕ ಮಾರುಕಟ್ಟೆಗೆ ಕಾಲಿಡುತ್ತಿರುವ ಫೋನ್‌ಗಳು ಜನಸಾಮಾನ್ಯರ ಮನಸ್ಸಿಗೆ ಲಗ್ಗೆ ಇಡಲು ಹೆಚ್ಚಿನ ಸಮಯವೇನೂ ಬೇಕಾಗಿಲ್ಲ.

ಇದನ್ನೂ ಓದಿ: ಖರೀದಿಗೆ ಅತ್ಯುತ್ತಮವಾಗಿರುವ ರೂ 5,000 ದ ಒಳಗಿನ ಸ್ಮಾರ್ಟ್‌ಫೋನ್‌ಗಳು

ಇನ್ನು ಫೋನ್‌ಗಳಲ್ಲಿ ಸೆಲ್ಫಿಗಳು ಮಾಡುವ ಕಮಾಲಂತೂ ನಿಜಕ್ಕೂ ಮನಸೆಳೆಯುವಂಥದ್ದು. ಫೋನ್ ಬಳಸುವವರು ಸೆಲ್ಫಿಗೆ ಮಾರುಹೋಗಿ ಫೋನ್‌ನ ಮುಂಭಾಗ ಕ್ಯಾಮೆರಾಕ್ಕೂ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಿದ್ದಾರೆ. ನಿಮ್ಮನ್ನು ಈ ಸೆಲ್ಫಿ ನಶೆಗೆ ಒಳಗಾದವರಂತೆ ಮಾಡಿದ್ದು ಮುಂಜಾನೆಯ ಆರಂಭ ಸೆಲ್ಫಿಯಿಂದಲೇ ಶುರು ಎಂಬುದಂತೂ ನಿಜ.

ಇಂದಿನ ಲೇಖನದಲ್ಲಿ ಸೆಲ್ಫಿಗೆ ನೀವು ಎಷ್ಟು ಮಾರುಹೋಗಿದ್ದೀರಿ ಎಂಬುದನ್ನು ತಿಳಿಸುವ ಸ್ಲೈಡರ್ ಪರಿಶೀಲಿಸಿ.

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ಏನಾದರಾಗಲೀ ಮೊದಲು ಸೆಲ್ಫಿಯಾಗಲಿ ಎಂಬುದು ನಿಮ್ಮ ಮಾತಾಗಿರುತ್ತದೆ.

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ಮನೆಯನ್ನು ಪ್ರವೇಶಿಸುವ ಮುನ್ನ 50 ರಿಂದ 60 ಸೆಲ್ಫಿಗಳನ್ನು ನೀವು ತೆಗೆದಿರುತ್ತೀರಿ.

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ನಿಮ್ಮ ಮೆಚ್ಚಿನ ಅಪ್ಲಿಕೇಶನ್ ಸ್ನ್ಯಾಪ್‌ಚಾಟ್ ತದನಂತರ ಇನ್‌ಸ್ಟಾಗ್ರಾಮ್ ಆಗಿರುತ್ತದೆ.

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ನೀವು ಸಾಮಾನ್ಯವಾಗಿರುವ ಚಿತ್ರ ನಿಮಗೆ ದೊರಕುವುದು ಅಸಂಭವವಾಗಿದೆ.

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ಹಲವಾರು ಮುಖಗಳನ್ನು ಚಮತ್ಕಾರಿಯಾಗಿ ತೋರಿಸುವ ಕಲೆಯಲ್ಲಿ ನೀವು ಪರಿಣಿತರಾಗಿರುತ್ತೀರಿ.

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ರಜಾಕಾಲದ ಮಜ ಅನುಭವಿಸುವ ಸಮಯದಲ್ಲೂ ಸೆಲ್ಫಿಯನ್ನು ನೀವು ತೆಗೆಯುತ್ತಲೇ ಇರುತ್ತೀರಿ.

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ಸೆಲ್ಫಿ ಸ್ಟಿಕ್ ನಿಮ್ಮ ಹುಟ್ಟುಹಬ್ಬಕ್ಕಾಗಿ ಉತ್ತಮ ಉಡುಗೊರೆಯಾಗಿದೆ.

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ಫೋನ್ ಖರೀದಿಸುವ ಮುನ್ನ ಮುಂಭಾಗ ಕ್ಯಾಮೆರಾದ ಗುಣಮಟ್ಟವನ್ನು ನೀವು ಪರಿಶೀಲಿಸಿಕೊಳ್ಳುತ್ತೀರಿ. ಸೆಲ್ಫಿಗಾಗಿ ಉತ್ತಮ ಕ್ಯಾಮೆರಾವನ್ನು ಫೋನ್ ಹೊಂದಿದೆಯೇ ಎಂಬುದನ್ನು ನೀವು ಪರಿಶೀಲಿಸಿಕೊಳ್ಳುತ್ತೀರಿ.

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ಸೆಲ್ಫಿ ಇಷ್ಟಪಡದವರನ್ನು ನೀವೂ ಇಷ್ಟಪಡುವುದಿಲ್ಲ. ಇದು ನಿಮಗೆ ಅಚ್ಚರಿಯ ವಿಷಯವಾಗಿರುತ್ತದೆ.

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ಎಂತಹ ಸನ್ನಿವೇಶದಲ್ಲೂ ಸೆಲ್ಫಿ ತೆಗೆಯುವುದೇ ನಿಮ್ಮ ಗುರಿಯಾಗಿರುತ್ತದೆ. ಅಷ್ಟೂ ಕೂಡ ಸೆಲ್ಫಿಗೆ ನೀವು ಮಾರುಹೋಗಿರುತ್ತೀರಿ.

Best Mobiles in India

English summary
This article tells about 10 Signs That You Are A Selfie Addict.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X