ಟೆಕ್‌ ವ್ಯಾಧಿಗಳ ಬಗ್ಗೆ ನಿಮಗೆಷ್ಟು ಗೊತ್ತು

By Suneel
|

ತಂತ್ರಜ್ಞಾನ ಕ್ರಾಂತಿಕಾರಕ ಬದಲಾವಣೆ ಇಂದು ಜೀವನವನ್ನು ಅತಿ ಸುಲಭವಾಗಿ ಮಾರ್ಪಾಡು ಮಾಡಿದೆ. ಹಾಗಂತ ಅದನ್ನು ನಾವು ಎದುರಿಸಿ ಬದುಕುವ ಉದ್ದೇಶವು ಇಲ್ಲ. ಅದರಲ್ಲಿ ನಮಗೆ ಇಷ್ಟವೆನಿಸಿದ ಹಾಗೂ ಉಪಯುಕ್ತವಾದ ಗ್ಯಾಜೆಟ್‌ಗಳನ್ನು ಬಳಸುತ್ತೇವೆ. ಆದರೆ ದಿನನಿತ್ಯ ಜೀವನ ಜಂಜಾಟದಲ್ಲಿ ಅಲಂಕಾರಿಕ ಈ ಗ್ಯಾಜೆಟ್‌ಗಳ ಜೊತೆ ಹೋರಾಡುವವರು ಯಾರು ಎಂಬ ಪ್ರಶ್ನೆ ಹಾಗೂ ಗೊಂದಲವು ನಿಮ್ಮಲ್ಲಿ ಹುಟ್ಟುತ್ತದೆ.

ನಿಮ್ಮನ್ನು ದಂಗುಬಡಿಸುವ ಟಾಪ್ 10 ತಂತ್ರಜ್ಞಾನ ಆವಿಷ್ಕಾರಗಳು

ಹೌದು ! ಕೆಲವೊಮ್ಮೆ ನಾವು ಬಳಸುತ್ತಿರುವ ಈ ಟೆಕ್ನಾಲಜಿಗಳು ತಲೆನೋವನ್ನು ಬರಿಸುತ್ತೇವೆ. ಕೆಲವೊಮ್ಮೆ ತಲೆನೋವನ್ನು ಹೋಗಿಸುತ್ತವೆ. ಇದೊಂದು ರೀತಿಯ ಆಶ್ಚರ್ಯವು ಹೌದು. ಮಾಹಿತಿ ನೀಡಿ ತಿಳುವಳಿಕೆ ನೀಡುತ್ತವೆ, ಮನರಂಜನೆ ನೀಡಿ ಬೇಸರ ಕಳೆಸುತ್ತವೆ. ಎಷ್ಟು ಉಪಯುಕ್ತವೋ ಅಷ್ಟೇ ಅನುಪಯುಕ್ತವಾಗಿ ವರ್ತಿಸಿ ಕೆಲವೊಮ್ಮೆ ಚಿಂತಿಗೀಡು ಮಾಡಿ ಸವಾಲನ್ನು ಎದುರಿಸಲು ಆಗದಂತ ಸಂದಿಗ್ಧ ಪರಿಸ್ಥಿತಿಯನ್ನು ತಂದೊಡ್ಡುತ್ತವೆ. ಹಾಗಾದರೆ ಅಂತಹ ಕೆಲವು ಸಂದರ್ಭಗಳು ಯಾವುವು ಎಂದು ತಿಳಿಯಬೇಕೆ ? ಇಲ್ಲಿ ನೋಡಿ

ನೀರು ಕುಡಿಯಲು ನೆನಪಿಸುವ ವಾಟರ್‌ ಬಾಟಲ್‌

ಅಂತಹ ಹತ್ತು ತಾಂತ್ರಿಕ ಸವಾಲುಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ.

ಆನ್‌ ಮತ್ತು ಆಫ್ ಮಾಡುವುದೇ ನಿಮಗೆ ಪರಿಹಾರ

ನಿಮ್ಮ ಗ್ಯಾಜೆಟ್‌ನಿಂದ ಯಾವುದೇ ತೊಂದರೆ ಇದಲ್ಲಿ ನೀವು ಅದನ್ನು ಆನ್‌ ಮತ್ತು ಆಫ್ ಮಾಡುವುದೇ ನಿಮಗೆ ಪರಿಹಾರವಾಗಿದೆ. ಆದರೆ ಕೆಲವು ಉತ್ತಮ ಭಾಗಗಳು ಯಾವಾಗಲು ಕಾರ್ಯನಿರ್ವಹಿಸುತ್ತವೆ.

ಯಾವ ಕೆಲಸಕ್ಕಾಗಿ ಹೇಗೆ ಬಳಸಬೇಕೆಂಬ ಗೊಂದಲ

ನೀವು ಒಂದು ಸುಂದರವಾದ ಫೋನ್‌ ಹೊಂದಿದ್ದೀರಿ, ಅದನ್ನು ಕರೆ, ಸಂದೇಶ ಮತ್ತು ಸೆಲ್ಫೀ ಫೋಟೋಗಾಗಿ ಬಿಟ್ಟು ಇತರೆ ಯಾವ ಕೆಲಸಕ್ಕಾಗಿ ಹೇಗೆ ಬಳಸಬೇಕೆಂಬ ಗೊಂದಲ

ರಾತ್ರಿ ಸಮಯದ ನಿಮ್ಮ ಸಹಚರ ಅಂದ್ರೆ ಅದು ಮೊಬೈಲ್‌

ರಾತ್ರಿ ಸಮಯದ ನಿಮ್ಮ ಸಹಚರ ಅಂದ್ರೆ ಅದು ಮೊಬೈಲ್‌ ಫೋನ್‌ ಆಗಿರಬಹದು ಅಥವಾ ಲ್ಯಾಪ್‌ಟಾಪ್‌ ಆಗಿರಬಹುದು. ಕೇವಲ ಒಂದು ದಿನ ಅದು ಸರಿಯಾಗಿ ಕೆಲಸ ಮಾಡದೆಹೋದಲ್ಲಿ ಅದಕ್ಕೆ ನೀವು ಏನು ಮಾಡಲು ಬಯಸುವುದಿಲ್ಲ.

ತಂತ್ರಜ್ಞಾನ ತುರ್ತುಸೇವೆ

ನಿಮ್ಮ ಆಪ್ತರೊಬ್ಬರು ತಂತ್ರಜ್ಞಾನ ವಿಷಯಗಳಿಗೆ ಸಂಬಂಧ ಪಟ್ಟಂತೆ ಹೆಚ್ಚು ತಿಳಿದಿದ್ದಲ್ಲಿ ಅವರು ತಂತ್ರಜ್ಞಾನ ತುರ್ತುಸೇವೆಗೆ ನಿಮಗೆ ಸಹಾಯ ಮಾಡುತ್ತಾರೆ.

ಯಾವ ಪ್ರೊಸೆಸರ್‌

ಯಾರಾದರೂ ಒಬ್ಬರು ಯಾವ ಪ್ರೊಸೆಸರ್‌ ಬಳಸುತ್ತಿದ್ದೀರಿ ಎಂದು ಕೇಳಿದಾಗ ನಿಮ್ಮ ಪ್ರತಿಕ್ರಿಯೆ ಹೀಗೆ !!

ಟಚ್‌ಸ್ಕ್ರೀನ್‌ ಫೋನ್‌

ಹಲವು ವರ್ಷಗಳಿಂದ ನೀವು ಟಚ್‌ಸ್ಕ್ರೀನ್‌ ಫೋನ್‌ ತೆಗೆದುಕೊಂಡಿಲ್ಲ ಎಂದರೆ ಅದರರ್ಥ ನಿಮಗೆ ಬಳಸಲು ಆಗುವುದಿಲ್ಲ ಎಂಬ ಸಂಶಯ

ಹೊಸ ಮೊಬೈಲ್‌

ನೀವು ಹೊಸ ಮೊಬೈಲ್‌ ತೆಗೆದುಕೊಂಡರೆ ಅದು ತನ್ನೆಲ್ಲಾ ಗುಣಲಕ್ಷಣಗಳನ್ನು ನಿಮಗೆ ತಿಳಿಸಲು ಹಲವು ದಿನಗಳನ್ನು ತೆಗೆದುಕೊಳ್ಳುತ್ತದೆ.

ನಾಚಿಕೆ ಪಡುತ್ತೀರಿ

ನಿಮ್ಮ ಗ್ಯಾಜೆಟ್‌ಗಳ ಬಗ್ಗೆ ನಿಮಗಿಂತ ಹೆಚ್ಚು ನಿಮ್ಮ ಸ್ನೇಹಿತರು ತಿಳಿದುಕೊಂಡಿದ್ದಾಗ ನೀವು ನಾಚಿಕೆ ಪಡುತ್ತೀರಿ.

ಬ್ಯಾಟರಿ ಲೈಫ್‌

ನೀವು ಮೊಬೈಲ್‌ ತೆಗೆದುಕೊಂಡಾಗ ಹಲವರು ಅದರ ಗುಣಲಕ್ಷಣಗಳ ಬಗ್ಗೆ ಚಿಂತಿಸಿದರೆ, ನೀವು ಮಾತ್ರ ಅದರ ಬ್ಯಾಟರಿ ಲೈಫ್‌ ಬಗ್ಗೆ ಚಿಂತಿಸುತ್ತೀರಿ.

ಎಲ್ಲಾ ಖಾತೆಗಳಿಗೂ ಒಂದೇ ಪಾಸ್‌ವರ್ಡ್‌ ಬಳಸಿ

ನಿಮ್ಮ ಸಾಮಾಜಿಕ ಜಾಲತಾಣಗಳ ಪಾಸ್‌ವರ್ಡ್‌ಗಳನ್ನು ಟನ್ಸ್‌ಗಟ್ಟಲೇ ನೆನಪಿಸಿಕೊಳ್ಳುತ್ತೀರಿ, ಇದು ನಿಜವಾದ ನೋವು. ಆದ್ದರಿಂದ ಎಲ್ಲಾ ಖಾತೆಗಳಿಗೂ ಒಂದೇ ಪಾಸ್‌ವರ್ಡ್‌ ಬಳಸಿ

Most Read Articles
Best Mobiles in India

English summary
While technology has revolutionized the way we live and made life much easier, let's face it, it is not meant for all of us. Despite being equipped with some of the best gadgets, there are many among us for whom using a fancy gadget is a daily struggle.

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more