Subscribe to Gizbot

ಎಂದೆಂದಿಗೂ ಬೆಸ್ಟ್ ಇಂಟರ್ನೆಟ್ ಫ್ಯಾಕ್ಟ್ಸ್

Written By:

ಇಂಟರ್ನೆಟ್ ಬಳಕೆಯನ್ನು ಇಂದಿನ ಹೊಸ ಹಳೆಯ ತಲೆಮಾರು ಅತ್ಯವಶ್ಯಕ ಮೂಲವೆಂಬಂತೆ ಬಳಸಿಕೊಳ್ಳುತ್ತಿದೆ. ಇಂಟರ್ನೆಟ್ ಇಲ್ಲದ ಜಗತ್ತನ್ನೇ ಭಾವಿಸುವುದೂ ಒಂದೇ ಕತ್ತಲೆಯ ಕೋಣೆಯಲ್ಲಿ ದೀಪವಿಲ್ಲದೆ ನಡೆಯುವುದೂ ಒಂದೇ. ಅಷ್ಟೊಂದು ಪ್ರಮುಖವಾಗಿ ಇಂಟರ್ನೆಟ್ ಸೇವೆಯು ಇಂದಿನ ನಮ್ಮ ದೈನಂದಿನ ಜೀವನದೊಂದಿಗೆ ತಳುಕು ಹಾಕಿಕೊಂಡಿದೆ.

ಓದಿರಿ: ಮೊಬೈಲ್‌ಗಳಲ್ಲಿ ಇಂಟರ್ನೆಟ್‌ ವೇಗ ಹೆಚ್ಚಿಸುವುದು ಹೇಗೆ?

ನೀವು ಬಳಸುವ ಇಂಟರ್ನೆಟ್ ಕುರಿತು ನಿಮಗೆ ಕೆಲವೊಂದು ಕುತೂಹಲಗಳಿರಬಹುದು ಸಂದೇಹಗಳಿರಬಹುದು ಇಲ್ಲವೇ ಪ್ರಶ್ನೆಗಳೂ ಕೂಡ ಇದ್ದಿರಬಹುದು. ಆದ್ದರಿಂದ ಇಂದಿನ ಲೇಖನದಲ್ಲಿ ಇಂಟರ್ನೆಟ್‌ಗೆ ಸಂಬಂಧಿಸಿದ ಕೆಲವೊಂದು ಅಂಶಗಳನ್ನು ನಾವು ಬಯಲು ಮಾಡುತ್ತಿದ್ದೇವೆ. ಇಂಟರ್ನೆಟ್ ಬಳಸುವ ನಿತ್ಯದ ಬಳಕೆದಾರರು ನೀವಾಗಿದ್ದೀರಿ ಎಂದಾದಲ್ಲಿ ಈ ಅಂಶಗಳನ್ನು ನೀವು ತಿಳಿದುಕೊಂಡಿರಲೇಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜೀನ್ ಆರ್ಮರ್ ಪಾಲಿ

"ಸರ್ಫಿಂಗ್" ಪದ

1992 ರಲ್ಲಿ ಸರ್ಫಿಂಗ್ ಪದವನ್ನು ನ್ಯೂಯಾರ್ಕ್‌ನ ಲೈಬ್ರೇರಿಯನ್ ಜೀನ್ ಆರ್ಮರ್ ಪಾಲಿ ಅನ್ವೇಷಿಸಿದರು.

ವೇಕ್ ಮಿ ಅಪ್

ಹೆಚ್ಚು ಪ್ಲೇ ಮಾಡಿದ ಹಾಡು

ಸ್ಪಾಟಿಫೈನಲ್ಲಿ ಹೆಚ್ಚು ಪ್ಲೇ ಮಾಡಿದ ಹಾಡು ವೇಕ್ ಮಿ ಅಪ್ ಆಗಿದೆ.

ಜೇಕ್ ಡೋರ್ಸಿ

ಪ್ರಥಮ ಟ್ವೀಟ್

ಮಾರ್ಚ್ 21, 2006 ರಲ್ಲಿ ಜೇಕ್ ಡೋರ್ಸಿ ಪ್ರಥಮ ಟ್ವೀಟ್ ಅನ್ನು ಮಾಡಿದ್ದಾರೆ.

ಪ್ರೊಫೈಲ್ ಸಂಖ್ಯೆ

ಮಾರ್ಕ್ ಜುಕರ್ ಬರ್ಗ್ ಫೇಸ್‌ಬುಕ್ ಪ್ರೊಫೈಲ್ ಸಂಖ್ಯೆ

ಮಾರ್ಕ್ ಜುಕರ್ ಬರ್ಗ್ ಫೇಸ್‌ಬುಕ್ ಪ್ರೊಫೈಲ್ ಸಂಖ್ಯೆ ಐಡಿ 4 ಆಗಿದೆ.

ಪ್ರಥಮ ಯೂಟ್ಯೂಬ್ ವೀಡಿಯೊ

ಏಪ್ರಿಲ್ 23, 2005 ರಲ್ಲಿ ಪ್ರಥಮ ಯೂಟ್ಯೂಬ್ ವೀಡಿಯೊವನ್ನು ಅಪ್‌ಲೋಡ್ ಮಾಡಲಾಯಿತು. ಇದರ ಹೆಸರು " ಮಿ ಎಟ್ ದ ಜೂ" ಎಂದಾಗಿತ್ತು. ಸ್ಯಾನ್ ಡಿಗೊ ಜೂನ ಸ್ಥಾಪಕರಲ್ಲೊಬ್ಬರಾದ ಜಾವೇದ್ ಕರೀಮ್ ಇದನ್ನು ನಡೆಸಿದ್ದಾರೆ.

0.2 ಸೆಕೆಂಡ್‌

ಗೂಗಲ್ ಕ್ವೆರಿ

ಏಕೈಕ ಗೂಗಲ್ ಕ್ವೆರಿಯು 1000 ಕಂಪ್ಯೂಟರ್‌ಗಳನ್ನು ಬಳಸುತ್ತದೆ ಮತ್ತು ಉತ್ತರವನ್ನು ಪಡೆದುಕೊಳ್ಳಲು 0.2 ಸೆಕೆಂಡ್‌ಗಳನ್ನು ಬಳಸಿಕೊಳ್ಳುತ್ತದೆ.

ಸ್ಪೇಸ್ ಜಾಮ್

ವೆಬ್‌ಸೈಟ್

ಮೂಲ ಸ್ಪೇಸ್ ಜಾಮ್ ವೆಬ್‌ಸೈಟ್ ಇನ್ನೂ ಜೀವಂತವಿದೆ.

ಇಂಟರ್ನೆಟ್‌ನ ವಿಶೇಷತೆ

ಗಾಟ್ ಮೇಲ್ ಸೈಟ್

ಯು ಹೇವ್ ಗಾಟ್ ಮೇಲ್ ಸೈಟ್ ಇಂಟರ್ನೆಟ್‌ನ ವಿಶೇಷತೆಗಳಲ್ಲಿ ಒಂದಾಗಿದೆ.

16% ದಿಂದ 20%

ಗೂಗಲ್ ಸರ್ಚ್

16% ದಿಂದ 20% ದಷ್ಟು ಗೂಗಲ್ ಪಡೆದುಕೊಳ್ಳುವ ಸರ್ಚ್‌ಗಳು ಇದುವರೆಗೆ ಗೂಗಲ್‌ನಲ್ಲಿ ಸರ್ಚ್ ಮಾಡದೇ ಇರುವಂಥದ್ದಾಗಿದೆ.

ಸಿನಾ ವಿಬೊ

ಚೀನಾದ ಸಾಮಾಜಿಕ ನೆಟ್‌ವರ್ಕ್

ಚೀನಾದ ಸಾಮಾಜಿಕ ನೆಟ್‌ವರ್ಕ್ ಸಿನಾ ವಿಬೊ 280.8 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are discussed 10 Surprising Facts About The Internet for each and every internet users. These facts are very interested and knowledge gaining features also it is having.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot