ಜಗತ್ತಿಗೆ ತಿಳಿಯದ ಅತ್ಯದ್ಭುತ ಟೆಕ್‌ ಆವಿಷ್ಕಾರಗಳು

By Suneel
|

ಟೆಕ್‌ ಜಗತ್ತಿನಲ್ಲಿ ಕೇವಲ ಅಭಿವೃದ್ದಿಗೊಂಡು ಹೊರಹೊಮ್ಮಿದ ತಂತ್ರಜ್ಞಾನಗಳ ಬಗ್ಗೆ ಮಾತ್ರ ತಿಳಿದ್ದಿದ್ದೀರಿ. ಆದರೆ ಟೆಕ್‌ ಜಗತ್ತು ತನ್ನ ಇನ್ನೊಂದು ಮಗ್ಗುಲು ಹೊಂದಿದೆ. ಅಂದರೆ ಎಷ್ಟೋ ಕಾರಣಗಳಿಂದ ಪ್ರಮುಖವಾಗಿ ಆವಿಷ್ಕಾರಗೊಂಡ ತಂತ್ರಜ್ಞಾನಗಳು ಬೆಳಕಿಗೆ ಬರದೆ ಹಾಗೆ ಕೊನೆಗೊಂಡಿವೆ. ಆ ತಂತ್ರಜ್ಞಾನಗಳು ಯಾವುದೇ ಅಡೆತಡೆಯಿಲ್ಲದೇ ಬೆಳಕಿಗೆ ಬಂದಿದ್ದರೇ ಜಗತ್ತಿನ ಅಭಿವೃದ್ದಿ ಮಾರ್ಗ ಇನ್ನು ವೇಗವಾಗುತ್ತಿತ್ತು. ಗಿಜ್‌ಬಾಟ್ ಇಂದಿನ ಲೇಖನದಲ್ಲಿ ಅಂತಹ ತಂತ್ರಜ್ಞಾನಗಳ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿದೆ.

ಓದಿರಿ: ಇಂಟರ್ನೆಟ್ ಬಳಸದೆಯೇ ವೀಡಿಯೊ ನೋಡಿ

ಜಿಂಕ್‌ಲಾನ್‌ ಬಿ

ಜಿಂಕ್‌ಲಾನ್‌ ಬಿ

ಫ್ರಿಟ್ಜ್‌ ಹಬರ್‌ ಎಂಬ ನೊಬೆಲ್‌ ಪ್ರೈಜ್‌ ಪ್ರಶಸ್ತಿ ವಿಜ್ಞಾನಿ ಜಿಂಕ್‌ ಲಾನ್‌ ಬಿ ಎಂಬ ಧಾನ್ಯ ಮಳಿಗೆಯ ಕೀಟನಾಶಕಕ್ಕೆ ಹೊಸ ಟೆಕ್ನಾಲಜಿ ಕಂಡುಹಿಡಿದಿದ್ದ. ಆದರೆ ಇದನ್ನು ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಗ್ಯಾಸ್‌ ಕೋಣೆಯಲ್ಲಿ ಕೆಮಿಕಲ್‌ ವೆಪನ್‌ ಆಗಿ ಬಳಸಿದ್ದರಿಂದ 1.2 ಮಿಲಿಯನ್‌ ಜನರು ಸಾವಿಗೀಡಾಗಿದ್ದರಿಂದ ಇದನ್ನು ಬೆಳಕಿಗೆ ತರಲಿಲ್ಲ.

ಏಜೆಂಟ್‌ ಆರೆಂಜ್‌

ಏಜೆಂಟ್‌ ಆರೆಂಜ್‌

ಅರ್ಥರ್ ಗಾಲ್ಸ್ಟನ್‌ ಸೊಯಾಬೀನ್ಸ್‌ ಅನ್ನು ಕಡಿಮೆ ಅವಧಿಯಲ್ಲಿ ಅತಿವೇಗದಲ್ಲಿ ಬೆಳೆಯಲು ಒಂದು ಕೆಮಿಕಲ್ ಅಭಿವೃದ್ದಿ ಪಡಿಸಿದ್ದ. ಆದರೆ ಇದು ಆಕಸ್ಮಿಕವಾಗಿ ಅವುಗಳ ಎಲೆಉದುರಿಸಿ ನಾಶಪಡಿಸಿತು ಅಲ್ಲದೇ ಗಾಲ್ಸ್ಟನ್‌ ಇದು ಮಾನವರ ಮೇಲೂ ಪರಿಣಾಮ ಬೀರಬಹುದೆಂದು ಸಂಶಯ ಪಟ್ಟನು. ಅಲ್ಲದೇ ಅಮೇರಿಕಾದ ಆರೆಂಜ್‌ ಮೇಲು ಸ್ಪ್ರೇ ಮಾಡಲಾಗಿ 4 ಲಕ್ಷ ಜನರ ಸಾವಿಗೆ ಕಾರಣವಾಗಿ ಆವಿಷ್ಕಾರ ಕೊನೆಗೊಂಡಿತು.

ಗಾಟ್ಲಿಂಗ್ ಗನ್‌

ಗಾಟ್ಲಿಂಗ್ ಗನ್‌

ರಿಚರ್ಡ್ ಜಾರ್ಡನ್ ಗ್ಯಾಟ್ಲಿಂಗ್ ಎಂಬಾತ ಗ್ಯಾಟ್ಲಿಂಗ್ ಗನ್‌ ಅನ್ನು ಕಂಡುಹಿಡಿದಿದ್ದ ಆದರೆ ಅಮೇರಿಕನ್‌ ನಾಗರಿಕ ಯುದ್ಧದಲ್ಲಿ ಗನ್‌ ಶಾಟ್‌ಗಿಂತ ಹೆಚ್ಚಾಗಿ ಇದನ್ನು ಬಳಸುತ್ತಿದ್ದವರು ಅನಾರೋಗ್ಯದಿಂದ ಸತ್ತರು.

ಟಿಎನ್‌ಟಿ.

ಟಿಎನ್‌ಟಿ.

ಜೋಸೆಫ್‌ ವಿಲ್‌ಬ್ರ್ಯಾಂಡ್‌ ಎಂಬ ಜರ್ಮನ್‌ ರಾಸಾಯಶಾಸ್ತ್ರಜ್ಞ 'ಟ್ರಿನಿಟ್ರೊಟೊಲಿಯೆನ್ಸ್ ' ಎಂಬ ರಾಸಾಯನಿಕ ಸಂಶ್ಲೇಷನೆ ಕಾರಕ ಕಂಡುಹಿಡಿದಿದ್ದ. ಇದು ಸ್ಫೋಟಕ ವಸ್ತುಗಳಲ್ಲಿ ಬಳಸಲಾಗುತ್ತಿತ್ತು. ಇದನ್ನು ಎರಡು ಮಹಾಯುದ್ಧಗಳಲ್ಲಿ ಬಳಸಲಾಗಿ ಇಂದಿಗೂ ಸಹ ಮಿಲಿಟಿರಿ ಬಳಕೆಯಲ್ಲಿಯೆ ಇದೆ. ಆದರೆ ಇದು ಗೋಡೆಗೆ ಹಚ್ಚುವ ಹಳದಿ ಬಣ್ಣವಾಗಿದೆ.

ಲೀಡೆಡ್‌ ಪೆಟ್ರೋಲ್‌

ಲೀಡೆಡ್‌ ಪೆಟ್ರೋಲ್‌

ಥಾಮಸ್ ಮಿಡ್‌ಗ್ಲೇ ಸಿಎಫ್‌ಸಿ ಫ್ರೆಯಾನ್‌ ಎಂಬ ಸುರಕ್ಷಕ ರೆಪ್ರಿಜರೆಂಟರ್ ಕಂಡುಹಿಡಿದಿದ್ದ. ಆದರೆ ಇದು ಓಜೋನ್‌ ಲೇಯರ್‌ ನ ವಿನಾಶಕ್ಕೆ ಕಾರಣವಾಗುವ ಶೀತಕವಾಗಿ ಮಾರ್ಪಟ್ಟು ಹಲವರ ಸಾವಿಗೆ ಕಾರಣವು ಆಯಿತು. ಆದರೆ ಇದನ್ನು ಹೆಚ್ಚು ವಿಷಕಾರಿ ವಸ್ತುಗಳಾದ ಸಾಮಾನ್ಯ ಬಳಕೆಯ ಅಮೋನಿಯಾ ಬಳಕೆಬದಲು ಬಳಸಲು ಕಂಡುಹಿಡಿಯಲಾಗಿತ್ತು.

ಸರಿನ್ ಗ್ಯಾಸ್

ಸರಿನ್ ಗ್ಯಾಸ್

ಡಾ ಗೆರ್ಹಾರ್ಡ್ ಸ್ಕ್ರೇಡರ್ ವಿಶೇಷ ಜರ್ಮನಿಯ ರಸಾಯನಶಾಸ್ತ್ರಜ್ಞ. ವಿಶ್ವದಲ್ಲಿ ಕೀಟನಾಶಕಗಳನ್ನು ಆವಿಷ್ಕಾರ ಮಾಡಿದ ವಿಶೇಷ ವಿಜ್ಞಾನಿ.

ನ್ಯೂಕ್ಲಿಯಾರ್ ಫ್ಯೂಜನ್.

ನ್ಯೂಕ್ಲಿಯಾರ್ ಫ್ಯೂಜನ್.

ಸರ್‌ ಮಾರ್ಕಸ್ ಲಾರೆನ್ಸ್ ಎಲ್ವಿನ್‌ ಆಲಿಫಂಟ್‌ ಮೊಟ್ಟಮೊದಲು ಅಧಿಕ ಹೈಡ್ರೋಜೆನ್‌ ನ್ಯೂಕ್ಲಿ ಕಂಡುಹಿಡಿದಿದ್ದನು. ಇದು ಎಲ್ಲದರೊಂದಿಗೂ ಪ್ರತಿಕ್ರಿಯಿಸುವಂತೆ ಆವಿಷ್ಕಾರ ಗೊಂಡಿತ್ತು.

ರಾಕೆಟ್ಸ್‌

ರಾಕೆಟ್ಸ್‌

ಖಗೋಳವಿಜ್ಞಾನದ ಜೀವನದಲ್ಲಿ ಉತ್ಸಾಹಕವಾಗಿ ನಿರಂತರ ಬಾಹ್ಯಾಕಾಶ ಅನ್ವೇಷಿಸಲು 'ವಾರ್ನರ್ ವಾನ್ ಬ್ರೌನ್ ' ಎಂಬುವವರು ನಾಜಿ ವಿ2 ಎಂಬ ರಾಕೆಟ್‌ ಅನ್ನು ಮೊಟ್ಟಮೊದಲು ಅನ್ವೇಷಿಸುತ್ತಿದ್ದರು. ಆದರೆ ಇದರ ನಿರ್ಮಾಣ ಹಂತದಲ್ಲಿ 7,250 ಸೇನಾ ಸಿಬ್ಬಂದಿ ಮತ್ತು ನಾಗರಿಕರು, 20,000 ಕಾರ್ಮಿಕರು ಮೃತಪಟ್ಟರು.

ಎಕ್ಸ್ಟಸಿ

ಎಕ್ಸ್ಟಸಿ

ಆಂಟನ್‌ ಕೊಲ್ಲಿಶ್ಚ್‌ ಎಂಬಾತನು ಅಸಹಜ ರಕ್ತಶ್ರಾವ ತಡೆಯಲು ಎಕ್ಸ್ಟಸಿ ಎಂಬ ಔಷಧ ಕಂಡುಹಿಡಿದಿದ್ದನು. ಆದರೆ ಅವನ ಮರಣದಿಂದಾಗಿ ಇದು ಬೆಳಕಿಗೆ ಬರಲಿಲ್ಲ. ಹಾಗೂ ಇದು ಅಕ್ರಮ ಔಷಧಗಳಲ್ಲಿ ಒಂದಾಗಿ 50 ಜನರ ಸಾವಿಗೆ ಕಾರಣವಾಯಿತು.

Best Mobiles in India

English summary
This list takes a look at some important and well intentioned inventions that eventually ended up causing catastrophe through environmental damage or loss of life.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X