ಸ್ಮಾರ್ಟ್‌ಫೋನ್‌ ಹ್ಯಾಗಿಂಗ್ ಸಮಸ್ಯೆ ಪರಿಹಾರಕ್ಕಾಗಿ ಈ ಟಿಪ್ಸ್‌

Written By:

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಇಂದು ಸಾಮಾನ್ಯವಾಗಿರುವ ಸಮಸ್ಯೆ ಎಂದರೆ ಫೋನ್‌ಗಳು ಹ್ಯಾಂಗಿಂಗ್‌ ಆಗುವುದು. ಹ್ಯಾಂಗಿಂಗ್‌ ಸಮಸ್ಯೆ ಎಂಬುದು ಸ್ಯಾಮ್‌ಸಂಗ್, ಮೈಕ್ರೊಮ್ಯಾಕ್ಸ್ ಹೀಗೆ ಎಲ್ಲಾ ರೀತಿಯ ಸ್ಮಾರ್ಟ್‌ಫೋನ್‌ಗಳಿಗೂ ಇದೆ. ಮೊಬೈಲ್‌ಗಳು ಹ್ಯಾಂಗ್‌ ಆದ ನಂತರದಲ್ಲಿ ಪುನಃ ಆರಂಭವಾಗಲು ಕೆಲವು ನಿಮಿಷಗಳನ್ನೇ ತೆಗೆದುಕೊಳ್ಳುತ್ತವೆ. ಫೋನ್‌ಗಳಲ್ಲಿ ಹೆಚ್ಚಿನ ಮಟ್ಟದಲ್ಲಿ RAM ಬಳಕೆ ಮಾಡುವುದು ಫೋನ್‌ಗಳು ಹ್ಯಾಂಗ್‌ ಆಗಲು ಕಾರಣವಾಗಿದೆ.

ಓದಿರಿ: ಮೊಬೈಲ್‌ಗಳಲ್ಲಿ ಇಂಟರ್ನೆಟ್‌ ವೇಗ ಹೆಚ್ಚಿಸುವುದು ಹೇಗೆ ?

ಹ್ಯಾಂಗಿಂಗ್‌ ಸಮಸ್ಯೆ ಜೊತೆಗೆ ಕೆಲವರ ಫೋನ್‌ ಮಂದಗತಿಯಲ್ಲಿ ಕಾರ್ಯನಿರ್ವಹಿಸಲು ಸಹ ಹಲವು ಕಾರಣಗಳಿದ್ದು, ನಿಮ್ಮ ಫೋನ್‌ಗಳು ವೇಗವಾಗಿ ಕಾರ್ಯನಿರ್ವಹಿಸಲು ಏನು ಮಾಡಬೇಕು ಎಂಬ ಉತ್ತಮ ಸಲಹೆಗಳನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗಾಗಿ ನೀಡುತ್ತಿದೆ. ಈ ಸಲಹೆಗಳನ್ನು ಅನುಸರಿಸಿದಲ್ಲಿ ನಿಮ್ಮ ಫೋನ್‌ ಅನ್ನು ವೇಗವಾಗಿ ಉಪಯೋಗಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
RAM ಸ್ಪೇಸ್‌ ಅನ್ನು ಹೆಚ್ಚು ಮಾಡಿ

RAM ಸ್ಪೇಸ್‌ ಅನ್ನು ಹೆಚ್ಚು ಮಾಡಿ

ಮೊಬೈಲ್‌ RAM ಅನ್ನು ಪರೀಕ್ಷಿಸಿ

ಹೆಚ್ಚು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡುವುದನ್ನು ಕಡಿಮೆ ಮಾಡಿ. RAM ನಲ್ಲಿ ಸ್ಪೇಸ್‌ ಇಲ್ಲವಾದಲ್ಲಿ ಸ್ಮಾರ್ಟ್‌ಫೋನ್‌ ಹ್ಯಾಂಗ್‌ ಆಗಲು ಮತ್ತು ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸಲು ಕಾರಣವಾಗುತ್ತದೆ. RAM ಚೆಕ್‌ ಮಾಡದೇ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡುವುದನ್ನು ನಿಯಂತ್ರಿಸಿ. ಹಾಗೂ ಬ್ಯಾಗ್‌ಗ್ರೌಂಡ್‌ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿ.

ಬ್ಯಾಗ್‌ಗ್ರೌಂಡ್‌ ಅಪ್ಲಿಕೇಶನ್‌ಗಳನ್ನು ತೆಗೆದು ಹಾಕಿ

ಬ್ಯಾಗ್‌ಗ್ರೌಂಡ್‌ ಅಪ್ಲಿಕೇಶನ್‌ಗಳನ್ನು ತೆಗೆದು ಹಾಕಿ

ಟಾಸ್ಕ್‌ ಮೇನೇಜರ್‌

ನಿಮಗೆ ಅವಶ್ಯಕವಿಲ್ಲದ ಆಪ್‌ಗಳನ್ನು ಆಂಡ್ರಾಯ್ಡ್ ಬಳಕೆದಾರರು ಟಾಸ್ಕ್‌ ಮೇನೇಜರ್‌ ಉಪಯೋಗಿಸಿ ತೆಗೆದು ಹಾಕಿ. ವಿಂಡೋಸ್‌ ಬಳಕೆದಾರರು ಟಾಸ್ಕ್‌ ಮೇನೇಜರ್‌ ಆಫ್‌ ಡೌನ್‌ಲೋಡ್‌ ಮಾಡಿ ಉಪಯೋಗಿಸಿ.

ಲೈವ್‌ ವಾಲ್‌ಪೇಪರ್‌ ನಿಯಂತ್ರಿಸಿ

ಲೈವ್‌ ವಾಲ್‌ಪೇಪರ್‌ ನಿಯಂತ್ರಿಸಿ

ಲೈವ್‌ ವಾಲ್‌ಪೇಪರ್‌ ನಿಯಂತ್ರಿಸಿ

ಆನಿಮೇಷನ್‌ ವಾಲ್‌ಪೇಪರ್‌ಗಳು ನೇರವಾಗಿ RAM ಗೆ ತೊಂದರೆ ಆಗಲಿದ್ದು, ಅವುಗಳನ್ನು ನಿಯಂತ್ರಿಸಿ. ಸರಳವಾದ ಡಿಸ್‌ಪ್ಲೇ ವಾಲ್‌ಪೇಪರ್‌ ಬಳಸಿ.

ಫೋನ್‌ ಡಾಟಾವನ್ನು ಎಸ್‌ಡಿ ಕಾರ್ಡ್‌ ಗೆ ವರ್ಗಾಯಿಸಿ

ಫೋನ್‌ ಡಾಟಾವನ್ನು ಎಸ್‌ಡಿ ಕಾರ್ಡ್‌ ಗೆ ವರ್ಗಾಯಿಸಿ

ಫೋನ್‌ ಡಾಟಾವನ್ನು ಎಸ್‌ಡಿ ಕಾರ್ಡ್‌ ಗೆ ವರ್ಗಾಯಿಸಿ

ಅಧಿಕವಾಗಿ ಫೋನ್‌ ಮೆಮೋರಿಯನ್ನು ಬಳಸುವುದು ಹ್ಯಾಂಗಿಂಗ್‌ಗೆ ಕಾರಣವಾಗಿದೆ. ಆದ್ದರಿಂದ ನಿಮ್ಮ ಆಪ್‌ಗಳ ಡಾಟಾವನ್ನು ಮೆಮೋರಿ ಕಾರ್ಡ್‌ಗೆ ವರ್ಗಾಯಿಸಿ.

ಒಂದಕ್ಕಿಂತ ಹೆಚ್ಚು ಟ್ಯಾಬ್‌ಗಳನ್ನು ನಿಯಂತ್ರಿಸಿ

ಒಂದಕ್ಕಿಂತ ಹೆಚ್ಚು ಟ್ಯಾಬ್‌ಗಳನ್ನು ನಿಯಂತ್ರಿಸಿ

ಒಂದಕ್ಕಿಂತ ಹೆಚ್ಚು ಟ್ಯಾಬ್‌ಗಳನ್ನು ನಿಯಂತ್ರಿಸಿ

ಇಂಟರ್ನೆಟ್‌ ಬಳಸುವಾಗ ಒಂದಕ್ಕಿಂತ ಹೆಚ್ಚು ಟ್ಯಾಬ್‌ ಬಳಸುವುದನ್ನು ನಿಯಂತ್ರಿಸಿ. ಏಕೆಂದರೆ ಪ್ರೊಸೆಸರ್‌ ಅನ್ನು ನಿಧಾನಗೊಳಿಸಿ, RAM ಅನ್ನು ಹೆಚ್ಚು ಬಳಸಿಕೊಳ್ಳುತ್ತದೆ.

 ಒಂದೇ ಉದ್ದೇಶದ 2 ಆಪ್‌ಗಳ ಬಳಕೆ ನಿಯಂತ್ರಿಸಿ

ಒಂದೇ ಉದ್ದೇಶದ 2 ಆಪ್‌ಗಳ ಬಳಕೆ ನಿಯಂತ್ರಿಸಿ

ಒಂದೇ ಉದ್ದೇಶದ 2 ಆಪ್‌ಗಳ ಬಳಕೆ ನಿಯಂತ್ರಿಸಿ

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದಲ್ಲಿ ಒಂದೇ ಉದ್ದೇಶದ ಹಲವು ಆಪ್‌ಗಳನ್ನು ಬಳಸದಿರಿ.

ಆಂಟಿ ವೈರಸ್‌ (Anti-Virus) ಇನ್ಸ್ಟಾಲ್‌

ಆಂಟಿ ವೈರಸ್‌ (Anti-Virus) ಇನ್ಸ್ಟಾಲ್‌

ಆಂಟಿ ವೈರಸ್‌ (Anti-Virus) ಇನ್ಸ್ಟಾಲ್‌

ನಿಮ್ಮ ಮೊಬೈಲ್‌ ಅನ್ನು ವೈರಸ್‌ಗಳಿಂದ ಕಾಪಾಡಲು ಉತ್ತಮ ಆಂಟಿ ವೈರಸ್‌ ಸಾಫ್ಟ್‌ವೇರ್‌ ಇನ್ಸ್ಟಾಲ್‌ ಮಾಡಿ.

 ಕ್ಲಿಯರ್ ಕ್ಯಾಚಿ

ಕ್ಲಿಯರ್ ಕ್ಯಾಚಿ

ಕ್ಲಿಯರ್ ಕ್ಯಾಚಿ

ದಿನನಿತ್ಯ ನಿರಂತರವಾಗಿ ಬಳಕೆ ಮಾಡುವ ಆಪ್‌ ಡಾಟಾವನ್ನು ಕ್ಯಾಚಿಯಲ್ಲಿ ಕ್ಲಿಯರ್‌ ಮಾಡಿ. ನಿಮ್ಮ ಆಪ್‌ಗಳ ವಯಕ್ತಿಕ ಡಾಟಾಗೆ ಹೋದರೆ ಅಲ್ಲಿ ಕ್ಯಾಚಿಯನ್ನು ಕಾಣವಹುದಾಗಿದೆ.

ಮೊಬೈಲ್‌ಗಳ ಸಾಫ್ಟ್‌ವೇರ್‌ ಅನ್ನು ಅಪ್‌ಡೇಟ್‌ ಮಾಡಿ

ಮೊಬೈಲ್‌ಗಳ ಸಾಫ್ಟ್‌ವೇರ್‌ ಅನ್ನು ಅಪ್‌ಡೇಟ್‌ ಮಾಡಿ

ಮೊಬೈಲ್‌ಗಳ ಸಾಫ್ಟ್‌ವೇರ್‌ ಅನ್ನು ಅಪ್‌ಡೇಟ್‌ ಮಾಡಿ

ನಿಮ್ಮ ಮೊಬೈಲ್‌ಗಳ ಹ್ಯಾಂಗಿಂಗ್ ಸಮಸ್ಯೆ ಸುಧಾರಿಸಲು ಮೊಬೈಲ್‌ಗಳಲ್ಲಿನ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡುವುದು ಉತ್ತಮ ಮಾರ್ಗವಾಗಿದೆ.

ಉಪಯೋಗವಿಲ್ಲದ ಡಾಟಾ ಡಿಲೀಟ್‌

ಉಪಯೋಗವಿಲ್ಲದ ಡಾಟಾ ಡಿಲೀಟ್‌

ಉಪಯೋಗವಿಲ್ಲದ ಡಾಟಾ ಡಿಲೀಟ್‌

ನಿಮ್ಮ ಮೊಬೈಲ್‌ನಲ್ಲಿನ ಇಂಟರ್ನಲ್‌ ಮೆಮೊರಿ ಮತ್ತು ಎಸ್‌ಡಿ ಕಾರ್ಡ್‌ ಮೆಮೋರಿಯಲ್ಲಿ ಅನಗತ್ಯ ಡಾಟಾವನ್ನು ಡಿಲೀಟ್‌ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
One of the common problem we face with Smartphone nowadays is none other than "Hanging". Almost every smartphone, whether its Samsung, Micromax or any other after prolong use one or the other time phone begins to freeze/hang too often. The common reason of smartphone hang is when you use too much of RAM.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot