ನೀವು ಅರಿತಿರದ ಗೂಗಲ್ ಮ್ಯಾಪ್ಸ್ ವಿದ್ಯೆಗಳು

By Shwetha
|

ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ದಿಕ್ಕನ್ನು ತೋರಿಸುವ ಕೆಲಸವನ್ನು ಮಾತ್ರ ಗೂಗಲ್ ಮ್ಯಾಪ್ಸ್ ಮಾಡುವುದಲ್ಲದೆ ಗೂಗಲ್ ಮ್ಯಾಪ್ಸ್ ಇನ್ನಷ್ಟು ವೈವಿಧ್ಯಮಯ ಫೀಚರ್‌ಗಳನ್ನು ತನ್ನಲ್ಲಿ ಇರಿಸಿಕೊಂಡಿದೆ. ಅದೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಲಿರುವೆವು. ಗೂಗಲ್ ಮ್ಯಾಪ್ಸ್‌ನ ಈ ಅತ್ಯುನ್ನತ ಫೀಚರ್‌ಗಳು ನಿಜಕ್ಕೂ ನಿಮ್ಮನ್ನು ಆಶ್ಚರ್ಯಚಕಿತಗೊಳಿಸಲಿದೆ.

ಟೈಮ್ ಟ್ರಾವೆಲ್

ಟೈಮ್ ಟ್ರಾವೆಲ್

ಗೂಗಲ್ ಮ್ಯಾಪ್ಸ್‌ನಲ್ಲಿರುವ ಟೈಮ್ ಟ್ರಾವೆಲ್ ಫೀಚರ್ ಅನ್ನು ಬಳಸಿಕೊಂಡು ರಸ್ತೆಯ ಟೈಮ್ ಲೈನ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಸೂಪರ್ ಮ್ಯಾನ್‌ನಂತೆ ಹಾರುವುದು

ಸೂಪರ್ ಮ್ಯಾನ್‌ನಂತೆ ಹಾರುವುದು

ಕ್ಯಾಪ್ ಇಲ್ಲದೆಯೇ ನಿಮ್ಮ ಮನೆಯನ್ನು ಬಿಡದೆಯೇ ಸೂಪರ್ ಮ್ಯಾನ್‌ನಂತೆ ನಿಮಗೆ ಹಾರಬಹುದು. ಗೂಗಲ್ ಅರ್ತ್‌ನ ಬಲಕೆಳಭಾಗದಲ್ಲಿರುವ ಟಿಲ್ಟ್ ವ್ಯೂನಲ್ಲಿ ಈ ಸಾಹಸವನ್ನು ನಿಮಗೆ ನಡೆಸಬಹುದು.

ಫ್ಲೈಟ್ ಬುಕ್ ಮಾಡುವುದು

ಫ್ಲೈಟ್ ಬುಕ್ ಮಾಡುವುದು

ದೂರದೇಶ ಪ್ರಯಾಣದ ಸಂದರ್ಭದಲ್ಲಿ ಲಭ್ಯವಿರುವ ಫ್ಲೈಟ್‌ಗಳ ಮಾಹಿತಿಯನ್ನು ಗೂಗಲ್ ಮ್ಯಾಪ್ಸ್ ನಿಮಗೆ ನೀಡುತ್ತದೆ. ದರ ಮತ್ತು ಆ ದೂರವನ್ನು ಕ್ರಮಿಸಲು ತೆಗೆದುಕೊಳ್ಳುವ ಸಮಯ ಕೂಡ ಇದರಲ್ಲಿ ದೊರೆಯಲಿದೆ.

ಬಹು ಡೆಸ್ಟಿನೇಶನ್ಸ್ ಟ್ರಿಪ್

ಬಹು ಡೆಸ್ಟಿನೇಶನ್ಸ್ ಟ್ರಿಪ್

ನೀವು ಬಹುಸ್ಥಳಗಳಿಗೆ ಪ್ರವಾಸ ಹೋಗಬೇಕು ಎಂದಾದಲ್ಲಿ, ಲೊಕೇಶನ್ ಮಾಹಿತಿಯನ್ನು ಆಗಾಗ್ಗೆ ನಮೂದಿಸಬೇಕೆಂದಿಲ್ಲ. '+' ಬಟನ್ ಅನ್ನು ಕ್ಲಿಕ್ ಮಾಡಿ

ಮುಂಬರಲಿರುವ ಈವೆಂಟ್‌ಗಳ ಮಾಹಿತಿ

ಮುಂಬರಲಿರುವ ಈವೆಂಟ್‌ಗಳ ಮಾಹಿತಿ

ಯಾವುದೇ ಐಕಾನ್‌ಗಳಾದ ಮೂವಿ ಥಿಯೇಟರ್ಸ್, ಕನ್ಸರ್ಟ್ ಹಾಲ್, ಎಕ್ಸಿಬಿಶನ್ ಗ್ಯಾಲರೀಸ್ ಮೊದಲಾದವುಗಳ ಮೇಲೆ ನೀವು ಕ್ಲಿಕ್ ಮಾಡಿದಾಗ ನಿಮಗೆ ಎಲ್ಲಾ ಮಾಹಿತಿಗಳು ದೊರೆಯಲಿವೆ.

ವಿಳಾಸ ಮತ್ತು ಮ್ಯಾಪ್ಸ್ ಸೇವ್ ಮಾಡುವುದು

ವಿಳಾಸ ಮತ್ತು ಮ್ಯಾಪ್ಸ್ ಸೇವ್ ಮಾಡುವುದು

ನಿಮಗೆ ಬೇಕಾಗಿರುವ ವಿಳಾಸಗಳನ್ನು ಇದರಲ್ಲಿ ಉಳಿಸಿಕೊಳ್ಳಬಹುದಾಗಿದೆ. ಅಂದರೆ ನಿವಾಸ ಮತ್ತು ಕಚೇರಿ ಮಾಹಿತಿ. ಅಂತೆಯೇ ನಿರ್ದಿಷ್ಟ ಪ್ರದೇಶಗಳ ಮ್ಯಾಪ್ ಅನ್ನು ಉಳಿಸಿಕೊಳ್ಳಬಹುದಾಗಿದೆ.

ಮ್ಯಾಪ್‌ಗಳ ರಚನೆ

ಮ್ಯಾಪ್‌ಗಳ ರಚನೆ

ಮ್ಯಾಪ್ ಮೇಕರ್ ಫಂಕ್ಶನ್ ಅನ್ನು ಬಳಸಿಕೊಂಡು ಗೂಗಲ್ ಮ್ಯಾಪ್‌ನಲ್ಲಿ ಲಭ್ಯವಿರುವ ಶಾರ್ಟ್ ಕಟ್ ಅಥವಾ ಹೊಸಹಾದಿಯನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.

ಲೈಟ್ ಮೋಡ್ ಪ್ರವೇಶ

ಲೈಟ್ ಮೋಡ್ ಪ್ರವೇಶ

ನಿಮ್ಮ ಇಂಟರ್ನೆಟ್ ಸಂಪರ್ಕ ನಿಧಾನವಾಗಿದೆ ಎಂದಾದಲ್ಲಿ ನ್ಯಾವಿಗೇಟ್ ಮಾಡಲು ಲೈಟ್ ಮೋಡ್ ಅನ್ನು ಆರಿಸಬಹುದು.

ಅಂತರವನ್ನು ಅಳೆಯುವುದು

ಅಂತರವನ್ನು ಅಳೆಯುವುದು

ಎಲ್ಲಿಂದ ಬೇಕಾದರೂ ಅಂತರವನ್ನು ನಿಮಗೆ ಅಳೆದುಕೊಳ್ಳಬಹುದಾಗಿದೆ. ನಕ್ಷೆಯಲ್ಲಿ ಬಲ ಕ್ಲಿಕ್ ಮಾಡಿ ಮತ್ತು ಸ್ಟಾರ್ಟಿಂಗ್ ಲೊಕೇಶನ್ ಅನ್ನು ಆಯ್ಕೆಮಾಡಿ.

ಉಚಿತವಾಗಿ ಪ್ರಯಾಣಿಸಿ

ಉಚಿತವಾಗಿ ಪ್ರಯಾಣಿಸಿ

ನಿಮ್ಮ ಇಷ್ಟದ ಪ್ರಯಾಣ ಸ್ಥಳಗಳನ್ನು ಇದರಲ್ಲಿ ಅನ್ವೇಷಿಸಿಕೊಳ್ಳಬಹುದಾಗಿದೆ.

ಇನ್‌ಡೋರ್ ನ್ಯಾವಿಗೇಶನ್

ಇನ್‌ಡೋರ್ ನ್ಯಾವಿಗೇಶನ್

ಗೂಗಲ್ ಮ್ಯಾಪ್ಸ್ ಇಂಡೋರ್ ನ್ಯಾವಿಗೇಶನ್ ಟೂಲ್ ನಿಮಗೆ ಕಟ್ಟಡದ ಒಳಗೆ ಎಲವೇಟರ್ ಅಥವಾ ನಿರ್ದಿಷ್ಟ ವಸ್ತುವಿನ ಹುಡುಕಾಟಕ್ಕೆ ನೆರವನ್ನು ನೀಡಲಿದೆ.

ಟ್ರಾಫಿಕ್ ಇಂಡಿಕೇಟರ್

ಟ್ರಾಫಿಕ್ ಇಂಡಿಕೇಟರ್

ಟ್ರಾಫಿಕ್ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೈಜ ಸಮಯ ಟ್ರಾಫಿಕ್ ಡೇಟಾವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. 'ಲೈವ್ ಟ್ರಾಫಿಕ್' ಮತ್ತು 'ಟಿಪಿಕಲ್ ಟ್ರಾಫಿಕ್' ನಡುವೆ ಆರಿಸುವ ಆಯ್ಕೆಯನ್ನು ಇದು ನೀಡುತ್ತದೆ.

ಕ್ವಿಕ್ ನ್ಯಾವಿಗೇಶನ್

ಕ್ವಿಕ್ ನ್ಯಾವಿಗೇಶನ್

ತ್ವರಿತ ನ್ಯಾವಿಗೇಶನ್ ಕೂಡ ಈಗ ಇದರಲ್ಲಿ ಹಿಂದೆಂದಿಗಿಂತಲೂ ಸುಲಭವಾಗಿದ್ದು ನಿಮಗೆ ತ್ವರಿತ ನ್ಯಾವಿಗೇಶನ್ ಅನ್ನು ಒದಗಿಸಿಕೊಡಲಿದೆ.

ಸ್ಥಳೀಯ ಮಾರ್ಗದರ್ಶಿ

ಸ್ಥಳೀಯ ಮಾರ್ಗದರ್ಶಿ

ನಿಮ್ಮ ನೆರೆಹೊರೆಯ ಬಗ್ಗೆ ಚೆನ್ನಾಗಿ ಗೊತ್ತಿದೆ ಎಂದಾದಲ್ಲಿ ನೀವು ಮಾರ್ಗದರ್ಶಿಯಾಗಲು ಸೂಕ್ತವಾಗಿರುವಿರಿ. ಗೂಗಲ್ ಮ್ಯಾಪ್ಸ್‌ನಲ್ಲಿರುವ ಹೆಚ್ಚಿನ ಒಳಹರಿವುಗಳನ್ನು ನಿಮಗೆ ತಿಳಿದುಕೊಳ್ಳಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ನಿಮ್ಮ ಮೊಬೈಲ್‌ ಇಂಟರ್ನೆಟ್ ದುಡ್ಡು ನುಂಗುತ್ತಿದೆಯೇ? </a><br /><a href=ಸ್ಮಾರ್ಟ್‌ಫೋನ್‌ನಿಂದ ವೈರಸ್ ನಿವಾರಣೆ ಹೇಗೆ?
ನೀವು ಸಾಯುವ ದಿನ ತಿಳಿಸುವ 'ಆನ್‌ಲೈನ್‌ ಕ್ಯಾಲ್ಕುಲೇಟರ್ '
ಸ್ಮಾರ್ಟ್‌ಫೋನ್ ಬ್ಯಾಟರಿ ಉಳಿಸಲು ಈ ಟಿಪ್ಸ್ ಬೇಕೇ ಬೇಕು " title="ನಿಮ್ಮ ಮೊಬೈಲ್‌ ಇಂಟರ್ನೆಟ್ ದುಡ್ಡು ನುಂಗುತ್ತಿದೆಯೇ?
ಸ್ಮಾರ್ಟ್‌ಫೋನ್‌ನಿಂದ ವೈರಸ್ ನಿವಾರಣೆ ಹೇಗೆ?
ನೀವು ಸಾಯುವ ದಿನ ತಿಳಿಸುವ 'ಆನ್‌ಲೈನ್‌ ಕ್ಯಾಲ್ಕುಲೇಟರ್ '
ಸ್ಮಾರ್ಟ್‌ಫೋನ್ ಬ್ಯಾಟರಿ ಉಳಿಸಲು ಈ ಟಿಪ್ಸ್ ಬೇಕೇ ಬೇಕು " />ನಿಮ್ಮ ಮೊಬೈಲ್‌ ಇಂಟರ್ನೆಟ್ ದುಡ್ಡು ನುಂಗುತ್ತಿದೆಯೇ?
ಸ್ಮಾರ್ಟ್‌ಫೋನ್‌ನಿಂದ ವೈರಸ್ ನಿವಾರಣೆ ಹೇಗೆ?
ನೀವು ಸಾಯುವ ದಿನ ತಿಳಿಸುವ 'ಆನ್‌ಲೈನ್‌ ಕ್ಯಾಲ್ಕುಲೇಟರ್ '
ಸ್ಮಾರ್ಟ್‌ಫೋನ್ ಬ್ಯಾಟರಿ ಉಳಿಸಲು ಈ ಟಿಪ್ಸ್ ಬೇಕೇ ಬೇಕು

Best Mobiles in India

English summary
Here are the 14 Google Maps Features that will surprise you.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X