ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಭಾರತದಲ್ಲಿನ 16 ಐಟಿ ಕಂಪನಿಗಳು

By Suneel
|

ಲಿಂಕ್ಡ್‌ಇನ್ 433 ದಶಲಕ್ಷ ಆಕಾಂಕ್ಷಿ ಸದಸ್ಯ ಕಂಪನಿಗಳಲ್ಲಿ, ಉದ್ಯೋಗ ಸ್ಥಳದ ಗುಣಮಟ್ಟ ಸೇರಿದಂತೆ ಹೆಚ್ಚು ಆಕರ್ಷಿಸುವ ಕಂಪನಿಗಳ ಹೆಸರನ್ನು ಪ್ರಕಟಿಸಿದೆ.

ಆದರೆ ಲಿಂಕ್ಡ್‌ಇನ್‌ ಹೆಚ್ಚು ಆಕರ್ಷಿತ ಕಂಪನಿಗಳು ಎಂದು ಪ್ರಕಟಿಸಿರುವ ಕಂಪನಿಗಳು ಭಾರತದಲ್ಲಿ ಉದ್ಯೋಗ ಸ್ಥಳದ ಉತ್ತಮ ಗುಣಮಟ್ಟ ಮತ್ತು ಹೆಚ್ಚು ಉದ್ಯೋಗಿಗಳು ಉದ್ಯೋಗಕ್ಕೆ ಸೇರಲು ಬಯಸುವ ಐಟಿ ಕಂಪನಿಗಳಾಗಿವೆ. ಅಂದಹಾಗೆ ಭಾರತದಲ್ಲಿ ಹೆಚ್ಚು ಉದ್ಯೋಗಿಗಳು ಉದ್ಯೋಗಕ್ಕೆ ಸೇರಲು ಬಯಸುವ ಮತ್ತು ಅತ್ಯಧಿಕವಾಗಿ ಆಕರ್ಷಿಸುವ 16 ಕಂಪನಿಗಳು ಯಾವುವು ಎಂದು ಕೆಳಗಿನ ಸ್ಲೈಡರ್‌ ಓದಿ ತಿಳಿಯಿರಿ.

ಉದ್ಯೋಗಿಗಳನ್ನು ಸಂತಸವಾಗಿರಿಸಿರುವ ಟೆಕ್‌ ಕಂಪನಿಗಳು

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಲಿಂಕ್ಡ್‌ಇನ್‌ ಪ್ರಕಾರ ಭಾರತದಲ್ಲಿ ಹೆಚ್ಚು ಆಕರ್ಷಿತವಾಗಿರುವ ಐಟಿ ಕಂಪನಿ ಫ್ಲಿಪ್‌ಕಾರ್ಟ್. ಇದು ಮೊದಲನೆ ಸ್ಥಾನ ಪಡೆದಿದೆ.

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಫ್ಲಿಪ್‌ಕಾರ್ಟ್ ಆರಂಭದ ನಂತರ ಅಮೆಜಾನ್‌ 2 ನೇ ರ್ಯಾಂಕ್‌ ಪಡೆದಿದೆ. ಅಮೆಜಾನ್‌ ಯಾವಾಗಲು 'ಎಲ್ಲವನ್ನು ಸ್ಟೋರ್‌' ಮಾಡುವ ಮುಖ್ಯ ಉದ್ದೇಶ ಹೊಂದಿದೆ. ಆನ್‌ಲೈನ್‌ ರೀಟೇಲ್‌ನಲ್ಲಿ ಎಲ್ಲವು ಸಿಗುವ ಮಾರುಕಟ್ಟೆಯಾಗಿ ಮಾರ್ಪಾಡುಮಾಡುವುದು ಇದರ ಮುಖ್ಯ ಗುರಿ.

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಕ್ಯಾಪ್‌ಜೆಮಿನಿ ಕಂಪನಿಯ ಅರ್ಧದಷ್ಟು ಕಾರ್ಯನಿರ್ವಹಣೆ ಭಾರತದಲ್ಲಿ ನಡೆಯುತ್ತದೆ. ಲಿಂಕ್ಡ್‌ಇನ್‌ ಪ್ರಕಾರ 800 ಜಾಗತಿಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ.

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಜಾಗತಿಕ ಇಂಟರ್ನೆಟ್ ದೈತ್ಯ ಭಾರತದಲ್ಲಿ ನಾಲ್ಕನೇ ಆಕರ್ಷಿತ ಐಟಿ ಕಂಪನಿ ಸ್ಥಾನ ಪಡೆದಿದೆ.

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಸಾಫ್ಟ್‌ವೇರ್‌ ವಿನ್ಯಾಸ ದೈತ್ಯ ಕಂಪನಿ 'ಅಡೋಬ್‌' ತನ್ನ ಪುನಃ ನಿರ್ಮಾಣದಿಂದ ಹೊಸ ಸಂಸ್ಕೃತಿಯನ್ನು ಬೆಳವಣಿಗೆ ಮಾಡಿಕೊಂಡಿದೆ. ಅಡೋಬ್‌ 'ಕಿಕ್‌ಬಾಕ್ಸ್‌' ಎಂಬ ಪ್ರೋಗ್ರಾಮ್‌ ಅನ್ನು ಸಿಬಂಧಿಗಳಿಗೆ ತಮ್ಮ ಐಡಿಯಾ ಅಭಿವೃದ್ದಿ ಪಡಿಸಲು ಪರೀಕ್ಷಿಸಲು ಹೊಂದಿದೆ.

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

HCL ಟೆಕ್ನಾಲಜೀಸ್‌ ಕಂಪನಿ ಭಾರತದಲ್ಲಿ ಹೆಚ್ಚು ಉದ್ಯೋಗಿಗಳನ್ನು ಆಕರ್ಷಿಸುವ ಕಂಪನಿಯಾಗಿ ಲಿಂಕ್ಡ್‌ಇನ್‌ಗೆ ಕಾಣಿಸಿಕೊಂಡಿದೆ. ಕಾರಣ ಅದು ಉದ್ಯೋಗಿಗಳ ನೇತೃತ್ವದ 'Inspire' ಸಂಸ್ಥೆಯನ್ನು ಪರಿಚಯಿಸಿದೆ.

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಟೆಕ್ನಾಲಜಿ ಇಂದ ರಿಯಲ್‌ ಎಸ್ಟೇಟ್‌ ಸಮಸ್ಯೆ ಬಗೆಹರಿಸಲು ಭಾರತದ ಒಂದು ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಆರಂಭಿಸಿದ ಐಟಿ ಕಂಪನಿ ಎಂದರೆ ಅದೇ 'ಹೌಸಿಂಗ್‌.ಕಾಂ'.

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಟ್ರಾವೆಲಿಂಗ್‌ ಮಾಡುವ ಎಲ್ಲರಿಗೂ ತಿಳಿದಿರುವ ಕಂಪನಿ ಓಲಾ. ಇದು ಸಹ ಉದ್ಯೋಗಿಗಳನ್ನು ಹೆಚ್ಚು ಆಕರ್ಷಿಸುವ ಐಟಿ ಕಂಪನಿಯಾಗಿ ವಿಶಾಲವಾಗಿ ಬೆಳೆದಿದೆ.

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಗುರುಗ್ರಾಮ್‌ ಮೂಲದ ಈ -ರಿಟೇಲರ್‌ ಕಂಪನಿ ಸ್ನಾಪ್‌ಡೀಲ್‌ ಸಹ ಇಂದು ಹೆಚ್ಚು ಉದ್ಯೋಗಿಗಳನ್ನು ಆಕರ್ಷಿಸುವ ಕಂಪನಿಯಾಗಿದೆ. ನಮ್ಯತೆ ಮತ್ತು ಹಲವು ಪಾತ್ರಗಳನ್ನು ನಿರ್ವಹಿಸುವ ಸಂಸ್ಕೃತಿಯನ್ನು ನಿರ್ವಹಿಸುತ್ತಿದೆ.

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಲಿಂಕ್ಡ್‌ಇನ್‌ ಮೈಕ್ರೋಸಾಫ್ಟ್‌ ಅನ್ನು "ಮ್ಯಾಗ್ನೆಟ್‌ ಫಾರ್‌ ಜಾಬ್‌ ಸೀಕಿಂಗ್‌ ಟೆಕೀಸ್‌" ಎಂದು ಕರೆದಿದೆ. ಕಾರಣ ಮೈಕ್ರೋಸಾಫ್ಟ್‌ ಸಾಫ್ಟ್‌ವೇರ್‌ ದೈತ್ಯ ಕಂಪನಿ ಜಾಬ್‌ ಪೋರ್ಟಲ್‌ಗಳ ಪ್ರಕಾರ ವೃತ್ತಿಜೀವನದ ಅಭಿವೃದ್ದಿಗೆ ಹೆಚ್ಚು ಅವಕಾಶ ನೀಡಿದೆ.

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಇತರೆ ಕಂಪನಿಗಳು ಉದ್ಯೋಗ ಸ್ಥಳದ ಉತ್ತಮ ವಾತವಾರಣದಿಂದ ಆಕರ್ಷಿಸಿದರೆ, ಟಾಟಾ ಕಂಮ್ಯುನಿಕೇಷನ್‌ ಐಟಿ ಕಂಪನಿ ಉತ್ತಮ ಇನ್ಸುರೆನ್ಸ್‌ ಪಾಲಿಸಿ ಇಂದ ಹೆಚ್ಚು ಉದ್ಯೋಗಿಗಳನ್ನು ಆಕರ್ಷಿಸುತ್ತಿದೆ ಎಂದು ಲಿಂಕ್ಡ್‌ಇನ್‌ ಪ್ರಕಾರ ಹೇಳಲಾಗಿದೆ.

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ವಿಪ್ರೊ ಲಿಂಕ್ಡ್‌ಇನ್‌ನ 'ಭಾರತದಲ್ಲಿನ ಹೆಚ್ಚು ಆಕರ್ಷಿತ ಐಟಿ ಕಂಪನಿಗಳ' ಪಟ್ಟಿಯಲ್ಲಿ 12 ನೇ ಸ್ಥಾನ ಪಡೆದಿದೆ.

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಅಸೆಂಚರ್‌ ಐಟಿ ಕಂಪನಿಯು ಸಹ ಆಕರ್ಷಕ ಕಂಪನಿಗಳಲ್ಲಿ ಒಂದಾಗಿದ್ದು 2015 ರಲ್ಲಿ $841 ದಶಲಕ್ಷ ಡಾಲರ್‌ ಅನ್ನು ಉದ್ಯೋಗಿಗಳ ತರಭೇತಿಗಾಗಿ ವಿನಿಯೋಗಿಸಿದೆ.

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

16 ವರ್ಷಗಲ ಹಳೆಯ ಕಂಪನಿ 'ಮೇಕ್‌ಮೈಟ್ರಿಪ್‌.ಕಾಂ' ತನ್ನ ಉತ್ತಮ ಓಪನ್‌ ಪಾಲಿಸಿಗಳಿಂದ ಟ್ಯಾಲೆಂಟ್ ಮ್ಯಾಗ್ನೆಟ್‌ ಆಗಿ ಬೆಳೆದಿದೆ. ಇದು ಸಹ ಲಿಂಕ್ಡ್‌ಇನ್‌ 'ಉದ್ಯೋಗಿಗಳ ಆಕರ್ಷಿತ ಐಟಿ ಕಂಪನಿಗಳ' ಪಟ್ಟಿಯಲ್ಲಿ 14 ನೇ ಸ್ಥಾನ ಪಡೆದಿದೆ.

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಸಿಸ್ಕೊ ನೆಟ್‌ವರ್ಕ್‌ ದೈತ್ಯ ಕಂಪನಿ ಅಮೆರಿಕ ಮೂಲದ ಕಂಪನಿಯಾದರೂ ಸಹ, ಸಿಇಓ ಛುಕ್‌ ರಾಬ್ಬಿನ್ಸ್‌ 'ರವರು ಇತ್ತೀಚೆಗೆ ಕಂಪನಿಯನ್ನು ನಾಲ್ಕು ಘಟಕಗಳಾಗಿ ಮಾಡಿ 25,000 ಇಂಜಿನಿಯರಿಂಗ್‌ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ.

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

ಉದ್ಯೋಗಕ್ಕೆ ಹೆಚ್ಚು ಆಕರ್ಷಿಸುವ ಐಟಿ ಕಂಪನಿ

'ಜೊಮಾಟೊ' ಜಾಗತಿಕ ರೆಸ್ಟೋರೆಂಟ್ ವೇದಿಕೆಯನ್ನು ಹಲವು ಸಮಸ್ಯೆಗಳನ್ನು ಎದುರಿಸಿ ಪಡೆದು ಇಂದು ಉದ್ಯೋಗಿಗಳ ಆಕರ್ಷಿತ ಕಂಪನಿಯಾಗಿದೆ.

Best Mobiles in India

English summary
16 'most attractive' IT companies in India. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X