ಜಪಾನ್ ನಮಗಿಂತ ಹತ್ತಾರು ವರ್ಷಗಳ ಕಾಲ ಮುಂದಿದೆ ಅಂತ ಹೇಳೋದು ಇದಕ್ಕೆ!!

|

ಜಪಾನ್ ದೇಶದ ಬಗ್ಗೆ ತಿಳಿದವರಿಗೆ ಅದೆಂತಹ ಮುಂದುವರೆದ ದೇಶ, ತಂತ್ರಜ್ಞಾನದ ನಾಡು ಅಂತ ಗೊತ್ತೇ ಇರುತ್ತದೆ. ಇನ್ನು ಒಮ್ಮೆಯೂ ಜಪಾನ್ ದೇಶಕ್ಕೆ ಭೇಟಿ ನಿಡಿರದಿದ್ದರೂ ಅಲ್ಲಿ ಇರುವ ತಂತ್ರಜ್ಞಾನದ ಬಗ್ಗೆ ಕೇಳಿಯೇ ಸುಸ್ತಾಗಿರುತ್ತೇವೆ ಅಲ್ಲವೇ?. ಒಂದು ಮಾತಿನಲ್ಲಿ ಹೇಳಬೇಕು ಎಂದರೆ ಜಪಾನ್ ತಂತ್ರಜ್ಞಾನ ನಮ್ಮ ತಂತ್ರಜ್ಞಾನಕ್ಕಿಂತ ಹತ್ತಾರು ವರ್ಷಗಳ ಕಾಲ ಮುಂದಿದೆ.

ಹೌದು, ಜಾಪಾನ್ ದೇಶದಲ್ಲಿ ಎಲ್ಲವೂ ತಂತ್ರಜ್ಞಾನವೇ ಆಗಿದೆ. ಅಲ್ಲಿ ಕಾಫಿ ಕುಡಿಯುವ ಕಪ್‌ನಿಂದ ಹಿಡಿದು, ತಲೆಗೆ ಸಿಕ್ಕಿಸಿಕೊಳ್ಳುವ ಒಂದು ಏರ್‌ಪಿನ್ ಅನ್ನು ಸಹ ಅವರು ಗ್ಯಾಜೆಟ್ ಆಗಿ ಪರಿವರ್ತಿಸಿರುವುದನ್ನು ನಾವು ಕಾಣಬಹುದು. ದೈನಂದಿನ ಜೀವನದ ಸರಳಗೊಳಿಸುವ ಸಲುವಾಗಿ ಜಪಾನಿಯರು ಪ್ರತಿಯೊಂದರಲ್ಲಿಯೂ ತಂತ್ರಜ್ಞಾನದ ಹಿಂದೆ ಬಿದ್ದಿರುವುದನ್ನು ನೋಡಬಹುದು.

 ಜಪಾನ್ ನಮಗಿಂತ ಹತ್ತಾರು ವರ್ಷಗಳ ಕಾಲ ಮುಂದಿದೆ ಅಂತ  ಹೇಳೋದು ಇದಕ್ಕೆ!!

ಹಾಗಾಗಿ, ಇಂದಿನ ಲೇಖನದಲ್ಲಿ ಜಪಾನಿಯರು ತಯಾರಿಸಿರುವ ವಿಶೇಷ ಗ್ಯಾಜೆಟ್ಸ್‌ಗಳನ್ನು ನಾವು ಪರಿಚಯಿಸುತ್ತಿದ್ದೇವೆ. ಬಹುಶಃ ಇಂತಹ ಗ್ಯಾಜೆಟ್ಸ್ ಅನ್ನು ಜಪಾನ್ ಬಿಟ್ಟರೆ ಇನ್ಯಾವ ದೇಶದಲ್ಲಿಯೂ ಸಹ ನೋಡಲು ಸಾಧ್ಯವೇ ಇಲ್ಲ ಎನ್ನಬಹುದು.! ಹಾಗಾದರೆ, ಜಪಾನಿಯರು ತಯಾರಿಸಿರುವ ವಿಶೇಷ ಗ್ಯಾಜೆಟ್ಸ್ ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

1.

1.

ಬೇಸಿಗೆಯಲ್ಲೂ ಶೂ ಹಾಕುವ ಸಲುವಾಗಿ ಏರ್‌ ಕಂಡಿಷನ್ ಶೂ!

2.

2.

ಬೆನ್ನು ಎಲ್ಲಿ ಕಡಿಯುತ್ತಿದೆ ಎಂದು ಹೇಳಿ ಸಹಾಯ ಪಡೆಯಲು ಇರುವ ಟೀ ಶರ್ಟ್

3.

3.

ನಿಮ್ಮ ಮೂಗಿನ ಮೂಳೆಗಳಿಗೆ ವೈಬ್ರೇಷನ್ ನಿಡುವ ಮೂಲಕ ನಿಮ್ಮ ಇಚ್ಛೆಯಂತೆ ನಿಮ್ಮ ಮೂಗುಗಳನ್ನು ಆಕಾರಗೊಳಿಸಲು ಈ ಡಿವೈಸ್

Detel Rockstar : Portable Bluetooth speaker with impressive design
4

4

ಪ್ಲಾಸ್ಟಿಕ್ ಕವರ್‌ನಲ್ಲಿನ ಬಬಲ್ಸ್ ಒಡೆದು ಆಟವಾಡುವ ಮಜಾ ನೀಡಲು ಈ ಬಬಲ್ಸ್ ಕೀಬಂಚ್!

5.

5.

ಬ್ರೆಡ್‌ಗೆ ಬಟರ್ ಹಚ್ಚೋದು ಈಗ ಸುಲಭ!

6.

6.

ತರಾಕಾರಿ ಕತ್ತರಿಸುವಾಗ ಬೆರಳಿಗೆ ಗಾಯವಾಗಲೇಬಾರದು ಅಂತ.!

7.

7.

ಬಿಸಿ ಬಿಸಿ ನೂಡಲ್ಸ್ ಅನ್ನು ತಣ್ಣಗಾಗಿಸಿ ತಿನ್ನೋದು ಹೀಗೆ

8.

8.

ನೂಡಲ್ಸ್ ಸಿದ್ಧವಾಗಿದ್ದಾಗ ಅವರಿಗೆ ತಿಳಿಸುವ ತಾಪಮಾನ ಸೂಕ್ಷ್ಮ ವ್ಯಕ್ತಿ.

9.

9.

ಶೀತವಾಗಿದ್ದಾಗ ಟಿಶ್ಯೂ ಪೇಪರ್ ಮರೆಯಬಾರದು ಅಂತ.!

10.

10.

ಪ್ಯಾಂಟ್ ಹಿಂಬಾದಲ್ಲಿ ಕೂ ಒರೆಸಿಕೊಳ್ಳಲು ಅಂಟುವ ಪ್ಯಾಡ್

11.

11.

ಒಂದೇ ಬಾರಿ ಮೂರು-ಪ್ರಮುಖ ಮೂರು ಕೀಬೋರ್ಡ್ ಬಟನ್‌ಗಳನ್ನು ಕ್ಲಿಕ್ ಮಾಡಲು

12

12

ಕಿಕ್ಕಿರಿದ ಬಸ್ ಅಥವಾ ರೈಲಿನಲ್ಲಿ ಆಸನ ಹುಡುಕುವ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ.!

13.

13.

ಲೇಸ್ ಕಟ್ಟದಂತೆ ಸುಲಭವಾಗಿ ನಿಮ್ಮ ಕಾಲಿಗೆ ಹೊಂದಿಕೊಳ್ಳುವ ಶೂಗಳು

14

14

ಆರಾಮವಾಗಿ ಮಲಗಿ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಿದರೂ ಶಬ್ದವನದನ್ನು ಆಲಿಸಬಹುದು

15

15

ಬಸ್ಸು, ರೈಲಿನಲ್ಲಿ ನಿದ್ದೆ ಮಾಡಿ ಬೀಳಬಾರದು ಅಂತ.

16

16

ದೊಡ್ಡ ಪರದೆ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಸುಲಭವಾಗಿ ಉಪಯೋಗಿಸಲು ಹೆಬ್ಬೆರಳಿನ ಉದ್ದ ವಿಸ್ತರಿಸುವ ಸಾಧನ!

17

17

ಟೈ ಹಾಕಿದಂತೆಯೂ ಇರಬೇಕು. ಅದು ಛತ್ರಿ ಕೂಡ ಆಗಿರಬೇಕು.!

Best Mobiles in India

English summary
The Japanese just can’t seem to stop churning out innovative ideas that are all aimed at bringing some extra joy to the simplest moments of our everyday lives.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X