ನಿಮ್ಮ ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

By Shwetha
|

ನಿಮ್ಮ ಆರೋಗ್ಯಕರ ಜೀವನಶೈಲಿಗೆ ತಂತ್ರಜ್ಞಾನ ಕೂಡ ಸಹಾಯ ಮಾಡುತ್ತದೆ ಎಂಬುದು ನಿಮಗೆ ಗೊತ್ತೇ? ಹೌದು ಇಂದಿನ ಯುಗದಲ್ಲಿ ನಿಮ್ಮ ಆರೋಗ್ಯವನ್ನು ಕಾಪಿಡುವ ಹಲವಾರು ಡಿವೈಸ್‌ಗಳಿದ್ದು ಇವುಗಳು ನಿಜಕ್ಕೂ ಮಂತ್ರದಂಡದಂತೆ ನಿಮ್ಮ ಆರೋಗ್ಯವನ್ನು ಸಂರಕ್ಷಿಸುತ್ತದೆ. ವೇರಿಯೇಬಲ್‌ಗಳು, ಫಿಟ್‌ನೆಸ್ ಗ್ಯಾಜೆಟ್‌ಗಳು ಹೀಗೆ ಅವುಗಳನ್ನು ಪಟ್ಟಿ ಮಾಡುತ್ತಾ ಹೋದಂತೆ ನಿಬ್ಬೆರಗಾಗುವ ಸರದಿ ನಿಮ್ಮದಾಗುತ್ತದೆ.

ಇದನ್ನೂ ಓದಿ: ಸಿಮ್ ಕಾರ್ಡ್ ಇಲ್ಲದೆಯೇ ವಾಟ್ಸಾಪ್ ಬಳಸಬೇಕೇ? ಇಲ್ಲಿದೆ 10 ಟಿಪ್ಸ್

ಇಂದಿನ ಲೇಖನದಲ್ಲಿ ಇಂತಹುದೇ ನಿಮ್ಮ ಆರೋಗ್ಯವನ್ನು ಸಂರಕ್ಷಿಸುವ 20 ಡಿವೈಸ್‌ಗಳೊಂದಿಗೆ ನಾವು ಬಂದಿದ್ದು ಮನೆಯಲ್ಲೇ ಆರಾಮದಾಯಕವಾಗಿ ಇದನ್ನು ಬಳಸಬಹುದಾಗಿದೆ. ಹಾಗಿದ್ದರೆ ಆ 20 ಡಿವೈಸ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ಅರಿತುಕೊಳ್ಳಿ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಇದು ಬರಿಯ ಕಪ್ ಮಾತ್ರವಾಗಿಲ್ಲದೆ, ನೀವು ಏನನ್ನು ಇದರಲ್ಲಿ ಕುಡಿಯುತ್ತಿದ್ದೀರಿ ಎಂಬುದನ್ನು ನಿಮಗೆ ತಿಳಿಸುತ್ತದೆ. ನೀವು ಕುಡಿಯುತ್ತಿರುವ ಪೇಯದಲ್ಲಿ ಸಕ್ಕರೆ, ಪ್ರೊಟೀನ್, ಕ್ಯಾಲೋರಿಗಳು, ಕೊಬ್ಬು, ಕ್ಯಾಫೇನ್ ಮೊದಲಾದ ಅಂಶಗಳನ್ನು ತಿಳಿಸುತ್ತದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ನೀವು ಕ್ಯುವನ್ನು ಬಳಸುವುದು ಎಂದರೆ ಮೆಡಿಕಲ್ ಲ್ಯಾಬೋರೇಟರಿಯನ್ನೇ ಮನೆಗೆ ತಂದಂತೆ. ನಿಮ್ಮ ದೇಹದ ಸಂಪೂರ್ಣ ಪರಿಶೀಲನೆಯನ್ನು ಈ ಡಿವೈಸ್ ಮಾಡಲಿದ್ದು ಫಲಿತಾಂಶವನ್ನು ತಿಳಿದುಕೊಳ್ಳಲು ಇದನ್ನು ನಿಮ್ಮ ಡಿವೈಸ್‌ಗೆ ಕನೆಕ್ಟ್ ಮಾಡಿಕೊಂಡರೆ ಸಾಕು.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಇದೊಂದು ವ್ಯಾಯಾಮ ಡಿವೈಸ್ ಆಗಿದ್ದು ನಿಮ್ಮ ಫಿಟ್‌ನೆಸ್ ಅಭಿವೃದ್ಧಿಯನ್ನು ಇದು ಟ್ರ್ಯಾಕ್ ಮಾಡುತ್ತದೆ. ನೀವು ಮನೆಯಲ್ಲಿ ಅಥವಾ ಜಿಮ್‌ನಲ್ಲಿ ನಡೆಸುವ ವರ್ಕ್‌ಔಟ್‌ನ ವಿವರವನ್ನು ಈ ಡಿವೈಸ್ ನಿಮಗೆ ತಲುಪಿಸುತ್ತದೆ. ನಿಮ್ಮ ಊಟದ ಕುರಿತಾದ ಮಾಹಿತಿ ಕೂಡ ಇದರಿಂದ ಲಭ್ಯವಾಗುತ್ತದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಮಧುಮೇಹಿಗಳಿಗಾಗಿ ಈ ವಿಶೇಷ ಡಿವೈಸ್ ಅನ್ನು ಸಿದ್ಧಪಡಿಸಲಾಗಿದೆ. ನಿಮ್ಮ ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಇದು ಪರಿಶೀಲಿಸುತ್ತದೆ ಮತ್ತು ಅಗತ್ಯವಿರುವ ಇನ್ಸುಲಿನ್ ಪ್ರಮಾಣವನ್ನು ನಿಮಗೆ ಒದಗಿಸುತ್ತದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಐಬಿಜಿ ಸ್ಟಾರ್ ಬಳಸಿಕೊಂಡು ನಿಮ್ಮ ಐಫೋನ್ ಅಥವಾ ಐಪೋಡ್ ಟಚ್‌ಗೆ ಸಂಪರ್ಕಪಡಿಸಿ. ಟೆಸ್ಟ್ ಸ್ಟ್ರಿಪ್ ಅನ್ನು ಸೇರ್ಪಡಿಸಿ. ಡ್ರಾಪ್‌ನಷ್ಟು ರಕ್ತವನ್ನು ಲ್ಯಾನ್ಸಿಂಗ್ ಡಿವೈಸ್ ಮೂಲಕ ಪಡೆದುಕೊಳ್ಳಿ. ರಕ್ತವನ್ನು ಟೆಸ್ಟ್ ಸ್ಟ್ರಿಪ್‌ನ ತುದಿಯಿಂದ ಸ್ಪರ್ಶಿಸಿ. ಇದರ ಫಲಿತಾಂಶ ಸ್ಮಾರ್ಟ್‌ಫೋನ್ ಪರದೆಯಲ್ಲಿ ಪ್ರದರ್ಶನಗೊಳ್ಳುತ್ತದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಇದೊಂದು ಆಲಿಸುವ ಸಿಸ್ಟಮ್ ಆಗಿದ್ದು, ಇದನ್ನು ಬಳಸಿ, ಆಲಿಸುವುದು, ಸಂವಹನ ಮತ್ತು ಸಂಪರ್ಕವನ್ನು ನಿಮಗೆ ಸಾಧಿಸಬಹುದಾಗಿದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಗಾಳಿಯ ಗುಣಮಟ್ಟ, ತಾಪಮಾನ, ಧ್ವನಿ, ಒತ್ತಡ ಮೊದಲಾದವನ್ನು ಇದು ಗುರುತಿಸುತ್ತದೆ. ನಿಮಗೆ ಎಚ್ಚರಿಕೆಯನ್ನು ಈ ಡಿವೈಸ್ ನೀಡುತ್ತದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಗ್ಲುಕೋ ಮಾನಿಟರಿಂಗ್ ಸಿಸ್ಟಮ್ ಮಧುಮೇಹಿಗಳ ಜೀವನವನ್ನು ಸರಳಗೊಳಿಸುವುದು ಖಂಡಿತ. ಇದನ್ನು ಬಳಸಿ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅರಿತುಕೊಳ್ಳಬಹುದಾಗಿದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆಹಾರದ ಗುಣಮಟ್ಟವನ್ನು ಅರಿಯಲು ಈ ಡಿವೈಸ್ ಸಹಾಯ ಮಾಡುತ್ತದೆ. ಆಹಾರದ ತಾಜಾತವನ್ನು ಇದು ಬಳಕೆದಾರರಿಗೆ ಫೋನ್‌ನಲ್ಲೇ ಮಾಹಿತಿಯನ್ನು ನೀಡಲಿದ್ದು ಆಹಾರ ಸಂಬಂಧಿ ಕಾಯಿಲೆಗಳನ್ನು ನಿವಾರಿಸಲು ನೆರವು ನೀಡಲಿದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಇದು ಗಾಳಿಯ ಗುಣಮಟ್ಟವನ್ನು ಮಾನಿಟರ್ ಮಾಡುವ ಡಿವೈಸ್ ಆಗಿದೆ. ನಿಮ್ಮ ಮನೆಯ ಹದಗೆಟ್ಟ ವಾತಾವರಣವನ್ನು ಸರಿಪಡಿಸಿ ನಿಮ್ಮ ಮನೆಗೆ ಉತ್ತಮ ಗುಣಮಟ್ಟದ ಗಾಳಿಯನ್ನು ಒದಗಿಸುತ್ತದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಇದು ಸ್ಕ್ಯಾನರ್ ಮತ್ತು ಮೈಕ್ರೋಫೋನ್ ಜೊತೆಗೆ ಬಂದಿದ್ದು ನಿಮ್ಮ ಹೃದಯದ ಮಟ್ಟ, ತ್ವಚೆ ಮತ್ತು ದೇಹದ ತಾಪಮಾನವನ್ನು ಅಳೆಯುತ್ತದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಇದು ಎಲೆಕ್ಟ್ರಿಕ್ ಸಂಪರ್ಕವಿರುವ ಪ್ರಥಮ ಟೂತ್‌ಬ್ರಶ್ ಆಗಿದೆ. ನಿಮ್ಮ ಹಲ್ಲುಜ್ಜುವಿಕೆಯ ಪ್ರಗತಿಯನ್ನು ನಿಮ್ಮ ಆಂಡ್ರಾಯ್ಡ್, ಐಫೋನ್ ಡಿವೈಸ್‌ಗಳಲ್ಲಿ ತೋರಿಸುತ್ತದೆ. ನೀವು ಎಷ್ಟು ಬಾರಿ ಹಲ್ಲುಜ್ಜುತ್ತೀರಿ ಎಂಬುದನ್ನು ನಿಮಗೆ ತಿಳಿಸಿಕೊಡುವ ಈ ಬ್ರಶ್ ಹಲ್ಲುಜ್ಜುದ ದಿನವನ್ನು ನಿಮಗೆ ನೆನಪಿಸುತ್ತದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ನಿಮ್ಮ ಸ್ನಾಯುಗಳ ಗುಣಮಟ್ಟ ಮತ್ತು ದೇಹದ ಕೊಬ್ಬನ್ನು ಇದು ಪರಿಶೀಲಿಸುತ್ತದೆ. ನಿಮ್ಮ ಫೀಟ್‌ನೆಸ್ ಪ್ರಗತಿಯನ್ನು ಇದು ನಿಮಗೆ ತಿಳಿಸುತ್ತದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಇದೊಂದು ಬಯೋಟೆಕ್ ಉತ್ಪನ್ನವಾಗಿದ್ದು ನೀವು ತೆಗದುಕೊಳ್ಳುತ್ತಿರುವ ಆಹಾರದ ಅಂಶಗಳನ್ನು ಇದು ಪರಿಶೀಲಿಸುತ್ತದೆ. ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ಗೆ ಮಾಹಿತಿಯನ್ನು ರವಾನಿಸುತ್ತದೆ. ಆಹಾರ ಅಲರ್ಜಿಗಳನ್ನು ಹೊಂದಿರುವ ಬಳಕೆದಾರರಿಗೆ ಇದು ವರದಾನವಾಗಿ ಪರಿಣಮಿಸಲಿದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಜಗತ್ತಿನ ಅತ್ಯಂತ ಸ್ಮಾರ್ಟ್ ಥರ್ಮೋಮೀಟರ್ ಇದಾಗಿದೆ. ನಿಮ್ಮ ಮಗುವಿನ ದೇಹ ತಾಪಮಾವನ್ನು ಅರಿಯಲು ಇದು ಸಹಾಯ ಮಾಡಲಿದ್ದು ಅದನ್ನು ಶಾಂತವಾಗಿರಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ನಿಮ್ಮ ನಿದ್ದೆಯ ಗುಣಮಟ್ಟವನ್ನು ಇನ್ನಷ್ಟು ಉತ್ತಮಗೊಳಿಸಲು ಈ ಡಿವೈಸ್ ಸಹಾಯ ಮಾಡಲಿದ್ದು, ಈ ಹಾಳೆಯನ್ನು ನೀವು ಮಲಗುವಾಗ ಕೆಳಗೆ ಇರಿಸಿಕೊಂಡರೆ ಸಾಕು ಇದು ನಿಮ್ಮ ಉಸಿರಾಟ, ಹೃದಯ ಮಟ್ಟ, ಚಲನೆಗಳನ್ನು ಟ್ರ್ಯಾಕ್ ಮಾಡುತ್ತದೆ. ಮತ್ತು ನಿಮ್ಮ ನಿದ್ದೆಯನ್ನು ಉತ್ತಮಗೊಳಿಸಲು ನಿಮ್ಮ ಫೋನ್‌ನಲ್ಲಿ ಸಲಹೆಯನ್ನು ನೀಡುತ್ತದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಈ ಸ್ಮಾರ್ಟ್ ಫೋರ್ಕ್ ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸುವಲ್ಲಿ ಸಹಕಾರಿಯಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ಗೆ ಈ ಫೋರ್ಕ್ ಅನ್ನು ಕನೆಕ್ಟ್ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಇದು ಸಾಮಾನ್ಯ ಐಫೋನ್ ಕೇಸ್ ಅಲ್ಲ, ಮೆಡಿಕಲ್ ಮಾನಿಟರಿಂಗ್ ಡಿವೈಸ್ ಇದಾಗಿದ್ದು, ನಿಮ್ಮ ಬೆರಳನ್ನು ಕೇಸ್ ಮೇಲೆ ಇರಿಸಿಕೊಳ್ಳಿ ಹಾಗೂ ಕೆಲವು ಸೆಕೆಂಡುಗಳು ಹಾಗೆಯೇ ಬಿಡಿ. ಸ್ವಲ್ಪ ಸಮಯದಲ್ಲೇ ಇದು ನಿಮಗೆ ನಿಮ್ಮ ಆರೋಗ್ಯ ಮಾಹಿತಿಯನ್ನು ನೀಡುತ್ತದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಇದು ನಿಮ್ಮ ರಕ್ತದೊತ್ತಡವನ್ನು ಮಾತ್ರ ಅಳತೆ ಮಾಡದೇ, ರಕ್ತದಲ್ಲಿರುವ ಆಮ್ಲಜನಕ ಪ್ರಮಾಣವನ್ನು ಕೂಡ ಅಳೆಯುತ್ತದೆ. ನಿಮ್ಮೆಲ್ಲಾ ಸಂಪೂರ್ಣ ಆರೋಗ್ಯವನ್ನು ಅಳೆಯಲು ಈ ಅಪ್ಲಿಕೇಶನ್ ಬಳಕೆಯನ್ನು ನಿಮಗೆ ಮಾಡಬಹುದಾಗಿದೆ.

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಆರೋಗ್ಯದ ಮೇಲೆ ಕಣ್ಣಿಡುವ 20 ಪರಿಣಾಮಕಾರಿ ಡಿವೈಸ್‌ಗಳು

ಇದೊಂದು ಸ್ಮಾರ್ಟ್ ಸ್ಲೀಪ್ ಟ್ರ್ಯಾಕಿಂಗ್ ಸಿಸ್ಟಮ್ ಆಗಿದ್ದು ನಿಮ್ಮ ಮಲಗುವ ಭಂಗಿಯನ್ನು ಇದು ಉತ್ತಮಪಡಿಸುತ್ತದೆ.

Most Read Articles
Best Mobiles in India

English summary
This article tells about top 20 Smart Devices For Better Health And Fitness which is helpful to track your health and fitness.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more