Subscribe to Gizbot

ಎಲ್ಲಾ ಕಾಲಕ್ಕೂ ಅನ್ವಯಿಸುವ ಜೀನಿಯಸ್‌ ಸಂಶೋಧನೆಗಳು

Written By:

ಕಾಲಕ್ಕೆ ತಕ್ಕಂತೆ ಎಲ್ಲಾ ಕ್ಷೇತ್ರದಲ್ಲೂ ಬೆಳವಣಿಗೆ ನಿರಂತರವಾಗಿದೆ. ಅದರಲ್ಲೂ ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿಟ್ಟರಂತು ವಿಸ್ಮಯಕರವಾದ ಅಭಿವೃದ್ಧಿ ಕಾಣಬಹುದು. ಟೆಕ್ನಾಲಜಿ ಇಂದು ಅವಶ್ಯಕವು ಹೌದು ಅದರ ಬಳಕೆ ದಿನನಿತ್ಯದ ಒಂದು ಭಾಗವು ಆಗಿದೆ. ಆದರೆ ನಾವು ಇಂದಿನ ಜಗತ್ತಿನಲ್ಲಿ ಎಷ್ಟೇ ಹೊಸ ಹೊಸ ಆವಿಷ್ಕಾರಗಳನ್ನು ಸ್ವೀಕರಿಸಿದರು ಸಹ ಇಂದಿನ ಹಲವು ಸಂಶೋಧಕರನ್ನು ಮತ್ತು ಆವಿಷ್ಕಾರಗಳನ್ನು ಹೊರತುಪಡಿಸಿ ಎಲ್ಲಾ ಕಾಲದಲ್ಲೂ ನಮಗೆ ನೆನಪಾಗುವ ಹಲವು ಸಂಶೋಧನೆ ಹಾಗು ಸಂಶೋಧಕರಿದ್ದಾರೆ. ಅವು ಯಾವುವು ಎಂಬ ಕುತೂಹಲ ನಿಮಗಿದ್ದರೆ ಈ ಲೇಖನ ಓದಿ.

ಓದಿರಿ: ವಿಶ್ವದ ಪ್ರಥಮ ರಿಸ್ಟ್‌ಬ್ಯಾಂಡ್‌

ಎಲ್ಲಾ ಕಾಲದಲ್ಲೂ ಜೀನಿಯಸ್ ಎನಿಸಿರುವ ಸಂಶೋಧನೆ ಹಾಗೂ ಸಂಶೋಧಕರು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾರ್ಟಿನ್ ಕೂಪರ್‌ -ಸೆಲ್‌ಫೋನ್‌

ಮಾರ್ಟಿನ್ ಕೂಪರ್‌ -ಸೆಲ್‌ಫೋನ್‌

ಇವರು ಅಮೇರಿಕನ್ ಇಂಜಿನಿಯರ್ ಆಗಿದ್ದು, ವಿಶ್ವದ ಮೊದಲ ಕೈಯಲ್ಲಿ ಹಿಡಿಯುವ ಸೆಲ್‌ಫೋನ್‌ ಕಂಡುಹಿಡಿದರು. ಇವರಿಗೆ ಮಾರ್ಕೋನಿ ಪ್ರಶಸ್ತಿಯು 2013 ರಲ್ಲಿ ಲಭಿಸಿತು

ಪರ್ಸಿ ಸ್ಪೆನ್ಸರ್ - ಮೈಕ್ರೋವೇವ್

ಪರ್ಸಿ ಸ್ಪೆನ್ಸರ್ - ಮೈಕ್ರೋವೇವ್

ಇವರು ವಿಜ್ಞಾನಿ ಹಾಗೂ ರೇಡಿಯೊ ಇಂಜಿನಿಯರ್ ಆಗಿದ್ದು, ಮೈಕ್ರೊವೇವ್‌ ಕಂಡುಹಿಡಿದರು

ಚೆಸ್ಟರ್‌ ಕಾರ್ಲ್‌ಸನ್ - ಇಲೆಕ್ಟ್ರೋಫೋಟೊಗ್ರಫಿ

ಚೆಸ್ಟರ್‌ ಕಾರ್ಲ್‌ಸನ್ - ಇಲೆಕ್ಟ್ರೋಫೋಟೊಗ್ರಫಿ

ಮೊದಲು ಇಲೆಕ್ಟ್ರೋಫೋಟೊಗ್ರಫಿ ಕಂಡುಹಿಡಿದ ಭೌತಶಾಸ್ತ್ರಜ್ಞರಾಗಿದ್ದು, ಇದು ಜಗತ್ತಿನ ಮೊದಲ ಇಲೆಕ್ಟ್ರೋಫೋಟೊಗ್ರಫಿ ಆಗಿದೆ.

 ಅಡಾಲ್ಫ್‌ ರಿಕೆನ್‌ಬ್ಯಾಕರ್‌-ಇಲೆಕ್ಟ್ರಿಕ್‌ ಗಿಟಾರ್‌

ಅಡಾಲ್ಫ್‌ ರಿಕೆನ್‌ಬ್ಯಾಕರ್‌-ಇಲೆಕ್ಟ್ರಿಕ್‌ ಗಿಟಾರ್‌

ಮೊಟ್ಟಮೊದಲ ಇಲೆಕ್ಟ್ರಿಕ್‌ ಗಿಟಾರ್‌ ಕಂಡುಹಿಡಿದ ಹೆಗ್ಗಳಿಕೆ ಅಮೇರಿಕದ ಅಡಾಲ್ಫ್‌ ರಿಕೆನ್‌ಬ್ಯಾಕರ್‌ಗೆ ಸಲ್ಲುತ್ತದೆ. ಹಾಗೂ ಇವರು ರಿಕೆನ್‌ಬ್ಯಾಕರ್‌ ಗಿಟಾರ್‌ ಕಂಪನಿಯ ಸಹ ಸಂಸ್ಥಾಪಕರು ಆಗಿದ್ದರು.

ಜಾನ್‌ ಶೆಫರ್ಡ್‌ ಬರ್ರಾನ್‌- ಎಟಿಎಂ

ಜಾನ್‌ ಶೆಫರ್ಡ್‌ ಬರ್ರಾನ್‌- ಎಟಿಎಂ

ಇದು ಪ್ರಪಂಚದ ಮೊದಲ ಕ್ಯಾಶ್‌ ಮಷಿನ್‌ ಆಗಿದ್ದು, ಇದನ್ನು ಸ್ಕಾಟಿಸ್‌ ಸಂಶೋಧಕ ಜಾನ್‌ ಶೆಫರ್ಡ್‌ ಆವಿಷ್ಕಾರ ಮಾಡಿದರು.

ಲಾಸ್‌ಜ್ಲೊ ಬಿರೊ - ಬಾಲ್‌ಪಾಯಿಂಟ್‌ ಪೆನ್

ಲಾಸ್‌ಜ್ಲೊ ಬಿರೊ - ಬಾಲ್‌ಪಾಯಿಂಟ್‌ ಪೆನ್

ಪ್ರಪಂಚದ ಮೊಟ್ಟ ಮೊದಲ ಆಧುನಿಕ ಯುಗದ ಬಾಲ್‌ ಪಾಯಿಂಟ್‌ ಪೆನ್‌ ಕಂಡುಹಿಡಿದವರು. ಇವರು ಪತ್ರಕರ್ತರು ಆಗಿ ಕೆಲಸ ನಿರ್ವಹಿಸುತ್ತಿದ್ದರು

 ಫಿಲೊ ಟಿ. ಫಾರ್ನ್ಸ್‌ವರ್ತ್ -ಟೆಲಿವಿಷನ್‌

ಫಿಲೊ ಟಿ. ಫಾರ್ನ್ಸ್‌ವರ್ತ್ -ಟೆಲಿವಿಷನ್‌

ಮೊಟ್ಟ ಮೊದಲ ಇಲೆಕ್ಟ್ರಿಕಲ್ ಟೆಲಿವಿಷನ್‌ ಇದಾಗಿದ್ದು, ಇವರು ಅಮೇರಿಕಾದ ಸಂಶೋದಕರು.

ಡೌಗ್ಲಾಸ್‌ ಇಂಗೆಲ್‌ಬಾರ್ಟ್‌ -ಕಂಪ್ಯೂಟರ್‌ ಮೌಸ್‌

ಡೌಗ್ಲಾಸ್‌ ಇಂಗೆಲ್‌ಬಾರ್ಟ್‌ -ಕಂಪ್ಯೂಟರ್‌ ಮೌಸ್‌

ಮೊಟ್ಟಮೊದಲ ಕಂಪ್ಯೂಟರ್‌ ಮೌಸ್‌ ಕಂಡುಹಿಡಿದ ಅಮೇರಿಕ ವಿಜ್ಞಾನಿಯಾಗಿದ್ದಾರೆ.

ಎಲಿಹು ಥಾಮ್ಸನ್ -ಇಲೆಕ್ಟ್ರಿಕ್‌ ವೆಲ್ಡಿಂಗ್‌

ಎಲಿಹು ಥಾಮ್ಸನ್ -ಇಲೆಕ್ಟ್ರಿಕ್‌ ವೆಲ್ಡಿಂಗ್‌

ಇವರು ಇಂಗ್ಲೀಷ್‌ ಇಂಜಿನಿಯರ್‌ ಆಗಿದ್ದು, ಮೊಟ್ಟಮೊದಲ ಇಲೆಕ್ಟ್ರಿಕಲ್ ವೆಲ್ಡಿಂಗ್‌ ಮಷಿನ್‌ ಕಂಡುಹಿಡಿದರು.

ಟಿಮ್‌ ಬರ್ನರ್ಸ್‌ ಲೀ - ವಲ್ಡ್‌ ವೈಡ್‌ ವೆಬ್‌

ಟಿಮ್‌ ಬರ್ನರ್ಸ್‌ ಲೀ - ವಲ್ಡ್‌ ವೈಡ್‌ ವೆಬ್‌

ಕಂಪ್ಯೂಟರ್‌ ವಿಜ್ಞಾನಿಯಾಗಿದ್ದು, ಇಂದು ಜಗತ್ತೇ ಅವಲಂಬಿತವಾಗಿರುವ ವಲ್ಡ್‌ ವೈಡ್‌ ವೆಬ್‌ ಸಂಶೋಧಕರು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Every time there is an invention, it mostly changes our lives for good (except for “10 Stupid and Bizarre Inventions That Made Millions of Dollars“). Below are 22 genius inventors standing against their inventions.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot