TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಆಪತ್ಕಾಲದಲ್ಲಿ ಮೊಬೈಲ್ ಚಾರ್ಜ್ ಮಾಡಿ ಈ ವಿಧಾನದಿಂದ
ಬರಗಾಲ ಜಾಸ್ತಿಯಾದ್ರೆ ವಿದ್ಯುತ್ ಉತ್ಪತ್ತಿಗೆ ನೀರಿಲ್ಲದೇ ಆಗಲು ಕರೆಂಟ್ ಸಮಸ್ಯೆ ಉದ್ಭವಿಸುತ್ತದೆ. ಮಳೆಗಾಲ ಜಾಸ್ತಿಯಾದ್ರೆ ಎಲ್ಲಾದ್ರು ವಿದ್ಯುತ್ ಕಂಬಗಳು ಬಿದ್ದು ಅನಾಹುತಗಳು ಆಗಬಹುದೆಂಬ ಭಯದಿಂದ ವಿದ್ಯುತ್ ಖಡಿತಗೊಳಿಸಲಾಗುತ್ತದೆ. ಈ ಮಧ್ಯೆ ಟಿವಿ ನೋಡಲು ಕರೆಂಟ್ ಇಲ್ಲದಿದ್ರು ಪರವಾಗಿಲ್ಲ ಅಥವಾ ಮನೆ ಬೆಳಕಿಗೆ ಕರೆಂಟ್ ಇಲ್ಲದಿದ್ರು ಪರವಾಗಿಲ್ಲ. ಆದ್ರೆ ಮೊಬೈಲ್‌ನಲ್ಲಿ ಬ್ಯಾಟರಿ ಚಾರ್ಜ್ ಇಲ್ಲವಲ್ಲ ಎಂಬ ಬೇಸರವೇ ಹೆಚ್ಚು. ಹಾಗಾದ್ರೆ ಇಂತಹ ಸಂದರ್ಭಗಳಲ್ಲಿ ಮೊಬೈಲ್ ಬ್ಯಾಟರಿ ಚಾರ್ಜ್ ಮಾಡಿಕೊಳ್ಳುವುದು ಹೇಗೆ ಎಂದು ಮಾನಸಿಕವಾಗಿ ವಿಲಿವಿಲಿ ಎಂದು ಒದ್ದಾಡುವುದೇ ಹೆಚ್ಚು.
ಓದಿರಿ :ಸ್ಮಾರ್ಟ್‌ಫೋನ್ ಬ್ಯಾಟರಿ ಪವರ್ ಹೆಚ್ಚಳ ಹೇಗೆ
ಆಪತ್ಕಾಲದಲ್ಲಿ ಬ್ಯಾಟರಿ ಚಾರ್ಜ್ ಮಾಡಲು ಗಿಜ್‌ಬಾಟ್ ಕೆಲವು ಸಲಹೆಗಳನ್ನು ನೀಡಲು ಸದಾ ಸಿದ್ದವಾಗಿರುತ್ತದೆ. ಹಾಗಾದರೆ ಈ ಲೇಖನದ ಸ್ಲೈಡರ್‌ಗಳನ್ನು ಓದಿ ಆಪತ್ಕಾಲದಲ್ಲಿ ಸರಳ ರೀತಿಯಿಂದ ಬ್ಯಾಟರಿ ಚಾರ್ಜ್ ಮಾಡಿಕೊಳ್ಳುವ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಮನೆಯಲ್ಲಿ ಸರಳವಾಗಿ ಬ್ಯಾಟರಿ ಚಾರ್ಜ್ ಮಾಡಿ
ನಿಮ್ಮ ಮೊಬೈಲ್‌ಗೆ ಚಾರ್ಜ್ ಮಾಡಲು ಸರಿಹೊಂದುವ ಒಂದು ಚಾರ್ಜಿಂಗ್ ಕೇಬಲ್‌ನಲ್ಲಿ ಪವರ್‌ಗೆ ಕನೆಕ್ಟ್ ಮಾಡುವ ಕೇಬಲ್ ತುದಿಯ ಪಿನ್ ಅನ್ನು ಕತ್ತರಿಯಿಂದ ಸ್ವಲ್ಪ ಕತ್ತರಿಸಿ. ಚಿತ್ರವನ್ನು ಅನುಸರಿಸಿ.
6 ಅಥವಾ 9 ವೋಲ್ಟ್ ಬ್ಯಾಟರಿ
ನಿಮ್ಮ ಮೊಬೈಲ್ ಚಾರ್ಜ್ ಮಾಡಲು 6 ಅಥವಾ 9 ವೋಲ್ಟ್ ಬ್ಯಾಟರಿ ಅಗತ್ಯ. ಚಿತ್ರದಲ್ಲಿ ನೀವು ನೋಡುತ್ತಿರುವ ಸಣ್ಣ ಬ್ಯಾಟರಿ ಈ ಕ್ರಮಗಳಿಗೆ ಅಗತ್ಯವಾಗಿದೆ.
ಕೇಬಲ್‌ನಲ್ಲಿ ಕತ್ತರಿಸಿದ ತುದಿಯಲ್ಲಿ ಪವರ್ ಸಾಗಿಸುವ ತಂತಿಗಳನ್ನು ಸ್ವಲ್ಪ ಬಿಡಿಸಿಕೊಳ್ಳಿ.
ಕೇಬಲ್‌ನಲ್ಲಿ ಕತ್ತರಿಸಿದ ತುದಿಯಲ್ಲಿ ಪವರ್ ಸಾಗಿಸುವ ತಂತಿಗಳನ್ನು ಸ್ವಲ್ಪ ಬಿಡಿಸಿಕೊಳ್ಳಿ.
ಬ್ಯಾಟರಿ ಚಾರ್ಜ್
ನಿಮ್ಮ ಮೊಬೈಲ್‌ಗೆ ಚಾರ್ಜರ್ ಪಿನ್ ಕನೆಕ್ಟ್ ಮಾಡಿ, ಹಾಗೂ ಕತ್ತರಿಸಿದ ಭಾಗದಲ್ಲಿಯ ಪವರ್ ಸಾಗಿಸುವ ತಂತಿಗಳನ್ನು 6v ಅಥವಾ 9v ಬ್ಯಾಟರಿ ಪ್ಲಗ್‌ಗಳಿಗೆ ಕನೆಕ್ಟ್ ಮಾಡಿ. ಈ ರೀತಿಯಿಂದ ನಿಮ್ಮ ಬ್ಯಾಟರಿ ಸುಳಭವಾಗಿ ಚಾರ್ಜ್ ಆಗುತ್ತದೆ.