ಅಶ್ಲೀಲ ಚಿತ್ರ ಹುಡುಕಾಟದಲ್ಲಿ ಭಾರತವೇ ಮುಂದೆ

By Suneel
|

ಟೆಕ್‌ ಬೆಳವಣಿಗೆ ಹೆಚ್ಚಿದಂತೆಲ್ಲಾ ಅವುಗಳ ಬಳಕೆಯು ಹೆಚ್ಚುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನೆಟ್‌ ಬಳಕೆದಾರರು ಮಾಹಿತಿಗಾಗಿ ಮಾತ್ರ ಇಂಟರ್‌ನೆಟ್‌ ಸೌಲಭ್ಯ ಬಳಸದೇ ಅನಾವಶ್ಯಕ ವೆಬ್‌ಸೈಟ್‌ಗಳಿಗೂ ದಾಪುಗಾಲಿಡುತ್ತಿದ್ದಾರೆ. ಆ ಅನಾವಶ್ಯಕ ವೆಬ್‌ಸೈಟ್‌ಗಳು ಬೇರಾವುದು ಅಲ್ಲ, ಅಶ್ಲೀಲ ಚಿತ್ರಗಳ ವೆಬ್‌ಸೈಟ್‌.

ಓದಿರಿ: ರಷ್ಯಾದ ಅಧ್ಯಕ್ಷರಿಗೆ ಚಿನ್ನದ ತಲೆಇರಿಸಿದ ಐಫೋನ್

ಭಾರತ ಈಗ ಅಶ್ಲೀಲ ಚಿತ್ರಗಳನ್ನು ಹುಡುಕುವ ಪ್ರಪಂಚದ 10 ಟಾಪ್‌ ನಗರಗಳಲ್ಲಿ 6 ನೇ ಸ್ಥಾನ ಪಡೆದಿದೆ. ಅದು ಹೇಗೆ ಏನು ಎಂಬುದನ್ನು ಈ ಲೇಖನದಲ್ಲಿ ನೀಡಲಾಗಿದೆ.

ನಿಷೇದ ಇರಲಿ

ನಿಷೇದ ಇರಲಿ

ನಿಷೇದ ಇರಲಿ, ಇಲ್ಲದಿರಲಿ ಭಾರತದ ಹೆಚ್ಚು ನಗರಗಳು ಅಶ್ಲೀಲ ಚಿತ್ರಗಳಿಗಾಗಿ ಗೂಗಲ್‌ನಲ್ಲಿ ಹುಡುಕಾಟ ನೆಡೆಸಿವೆ.

ಭಾರತ 6 ನೇ ಸ್ಥಾನ

ಭಾರತ 6 ನೇ ಸ್ಥಾನ

ಅಶ್ಲೀಲ ಚಿತ್ರಗಳನ್ನು ಹುಡುಕುವುದರಲ್ಲಿ ಪ್ರಪಂಚದ ಟಾಪ್‌ 10 ನಗರಗಳಲ್ಲಿ ಭಾರತ 6 ನೇ ಸ್ಥಾನ ಪಡೆದಿದೆ ಎಂದು ಇತ್ತೀಚಿನ ಗೂಗಲ್‌ ಟ್ರೆಂಡ್ಸ್‌ ಡಾಟಾ ಹೇಳಿದೆ.

 ದೆಹಲಿ

ದೆಹಲಿ

ಅಶ್ಲೀಲ ಚಿತ್ರಗಳನ್ನು ಹೆಚ್ಚು ಹುಡುಕುವ ಭಾರತದ ನಗರಗಳಲ್ಲಿ ಕ್ರಮವಾಗಿ ದೆಹಲಿ, ಪುಣೆ, ಮುಂಬೈ, ಹೌರಾ, ಉನ್ನಾವೋ, ಕ್ವಾಲಾಲಂಪುರ ಮತ್ತು ಬೆಂಗಳೂರು ಎಂದು ಮಾಹಿತಿ ನೀಡಲಾಗಿದೆ.

ಫಿಟಿಶೆಸ್ ಮತ್ತು ವಿಕೃತಿ

ಫಿಟಿಶೆಸ್ ಮತ್ತು ವಿಕೃತಿ

ಡಾಟಾ, ಫಿಟಿಶೆಸ್ ಮತ್ತು ವಿಕೃತಿ ಎರಡನ್ನು ತೋರಿಸುತ್ತದೆ. ಆದರೆ ಸಮಾಜಶಾಸ್ತ್ರಜ್ಞರು ಆನ್‌ಲೈನ್‌ ಚಟುವಟಿಕೆಗಳನ್ನು ಆಫ್‌ಲೈನ್‌ ಚಟುವಟಿಕೆಗಳೊಂದಿಗೆ ಬೆರೆಸುವುದನ್ನು ವಿರೋಧಿಸಿದ್ದಾರೆ.

'ಪ್ರಾಣಿ ಅಶ್ಲೀಲ ಚಿತ್ರ'

'ಪ್ರಾಣಿ ಅಶ್ಲೀಲ ಚಿತ್ರ'

2008 ರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪುಣೆಯಿಂದ 'ಪ್ರಾಣಿ ಅಶ್ಲೀಲ ಚಿತ್ರ'ಗಳನ್ನು ಹೆಚ್ಚು ಸರ್ಚ್‌ ಮಾಡಲಾಗಿದೆ. ಈ ರೀತಿಯಲ್ಲಿಯೇ ದೆಹಲಿ, ಮುಂಬೈ, ಬೆಂಗಳೂರು ಸರ್ಚ್‌ ಮಾಡಿವೆ.

'ಅತ್ಯಾಚಾರ ಅಶ್ಲೀಲ' ಚಿತ್ರ

'ಅತ್ಯಾಚಾರ ಅಶ್ಲೀಲ' ಚಿತ್ರ

'ಅತ್ಯಾಚಾರ ಅಶ್ಲೀಲ' ಚಿತ್ರಗಳಿಗಾಗಿ ಕೊಲ್ಕತ್ತಾ, ಔರಾ, ದೆಹಲಿ, ಅಮೆದಾಬಾದ್ ಮತ್ತು ಪುಣೆಗಳಿಂದ ಹೆಚ್ಚಿನದಾಗಿ ಈ ರೀತಿ ಕೀ ಪದಗಳನ್ನು ಬಳಸಲಾಗಿದೆ

'ಪಿಜ್ಜಾ' ಹಟ್‌ಪ್ರದೇಶಗಳು ಶೇಕಡ 10

'ಪಿಜ್ಜಾ' ಹಟ್‌ಪ್ರದೇಶಗಳು ಶೇಕಡ 10

ಡಾಟಾವು ಸಂಪೂರ್ಣವಾಗಿ ಹುಡುಕಾಟ ಪರಿಮಾಣವನ್ನು ತಿಳಿಸಿಲ್ಲ, ಆದರೆ ವಿಶಾಲ ಪ್ರವೃತ್ತಿಯನ್ನು ಹೇಳಲಾಗಿದೆ. ಹೆಚ್ಚು ಹುಡುಕಾಟದ ಸಮಯ ಮತ್ತು ಪ್ರದೇಶವನ್ನು ಹೇಳಬೇಕೆಂದರೆ 'ಪಿಜ್ಜಾ' ಹಟ್‌ಪ್ರದೇಶಗಳು ಶೇಕಡ 10 ಎನ್ನಲಾಗಿದೆ.

ಅಜಿತ್‌ ಹಟ್ಟಿ

ಅಜಿತ್‌ ಹಟ್ಟಿ

ಗುಪ್ತ ಲಿಪಿ ಶಾಸ್ತ್ರಜ್ಞ ಮತ್ತು ನಲ್‌ ಸಹ ಸಂಸ್ಥಾಪಕ ಅಜಿತ್‌ ಹಟ್ಟಿಯವರು, ''ಡಾಟಾ ಸರಿಯೇ ಇರಬಹುದು. ಆದರೆ ಪರಿಪೂರ್ಣವಾಗಿಲ್ಲ. ಚೀನಾ, ರಷ್ಯಾ ಉತ್ತರ ಕೋರಿಯಾಗಳು ಗೂಗಲ್‌ ಅನ್ನು ಹುಡುಕಾಟಕ್ಕೆ ಹೆಚ್ಚು ಬಳಸುವುದಿಲ್ಲಾ. ಅಮೇರಿಕ ಮತ್ತು ಯುನೆಟೆಡ್‌ ಕಿಂಡಮ್‌ ಗಳು ಇತರ ಸರ್ಚ್‌ ಇಂಜಿನ್‌ಗಳನ್ನು ಬಳಸುತ್ತವೆ' ಎಂದು ಹೇಳಿದ್ದಾರೆ.

ಇಂಟರ್‌ನೆಟ್‌ ಅನಕ್ಷರಸ್ಥರು

ಇಂಟರ್‌ನೆಟ್‌ ಅನಕ್ಷರಸ್ಥರು

ನೆಟ್‌ ಬಳಸಿರುವವರಲ್ಲಿ ಹೆಚ್ಚು ಇಂಟರ್‌ನೆಟ್‌ ಅನಕ್ಷರಸ್ಥರು ಮತ್ತು ಕಡಿಮೆ ಭಾಷಾಜ್ಞಾನ ಇರುವವರು ಅಶ್ಲೀಲ ಚಿತ್ರಗಳನ್ನು ಹುಡುಕಾಟ ಮಾಡಿದ್ದಾರೆ ಎಂದು ಹಟ್ಟಿಯವರು ಪ್ರಸ್ತಾಪಿಸಿದ್ದಾರೆ.

Best Mobiles in India

English summary
Ban or no ban, Indian cities account for the highest number of Google searches for porn. The latest Google Trends data shows that six of the top ten cities in the world keying in 'porn' on the search engine are in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X