ಗೂಗಲ್ ಕ್ರೋಮ್ ಬಳಕೆ ಮಾಡುವ ಸಂದರ್ಭದಲ್ಲಿ ಎಚ್ಚರ..!!

ಆಡ್ ಬ್ಲಾಕ್ ಪ್ಲಸ್ ಅತೀ ಹೆಚ್ಚು ಮಂದಿ ಬಳಕೆ ಮಾಡುವ ಆಡ್ ಬ್ಲಾಕ್ ಗಳಲ್ಲಿ ಒಂದಾಗಿದ್ದು, ಆದರೆ ಇದು ಇದು ಫೇಕ್ ಎನ್ನಲಾಗಿದ್ದು, ಸರಿ ಸುಮಾರು 37000 ಮಂದಿ ಇದನ್ನು ಬಳಕೆ ಮಾಡಿಕೊಂಡಿದ್ದರೂ ಎನ್ನಲಾಗಿದೆ. ಇದನ್ನು ತಿಳಿದ ಗೂಗಲ್ ಈ ಫೇಕ್ ಆಡ್ ಬ್ಲ

By Lekhaka
|

ಇತ್ತೀಚಿನ ದಿನಗಳಲ್ಲಿ ಗೂಗಲ್ ಕ್ರೋಮ್ ನಲ್ಲಿ ಆಡ್ ಗಳು ಹೆಚ್ಚಾಗುತ್ತಿರುವುದರಿಂದ ಆಡ್ ಬ್ಲಾಕ್ ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಮಾದರಿಯಲ್ಲಿ ಸುಮಾರು 37,000 ಮಂದಿ ಫೇಕ್ ಆಡ್ ಬ್ಲಾಕ್ ಬಳಕೆ ಮಾಡಿಕೊಂಡು ಪೇಚಿಗೆ ಸಿಲುಕಿದ್ದಾರೆ ಎನ್ನಲಾಗಿದೆ.

ಗೂಗಲ್ ಕ್ರೋಮ್ ಬಳಕೆ ಮಾಡುವ ಸಂದರ್ಭದಲ್ಲಿ ಎಚ್ಚರ..!!

ಆಡ್ ಬ್ಲಾಕ್ ಪ್ಲಸ್ ಅತೀ ಹೆಚ್ಚು ಮಂದಿ ಬಳಕೆ ಮಾಡುವ ಆಡ್ ಬ್ಲಾಕ್ ಗಳಲ್ಲಿ ಒಂದಾಗಿದ್ದು, ಆದರೆ ಇದು ಇದು ಫೇಕ್ ಎನ್ನಲಾಗಿದ್ದು, ಸರಿ ಸುಮಾರು 37000 ಮಂದಿ ಇದನ್ನು ಬಳಕೆ ಮಾಡಿಕೊಂಡಿದ್ದರೂ ಎನ್ನಲಾಗಿದೆ. ಇದನ್ನು ತಿಳಿದ ಗೂಗಲ್ ಈ ಫೇಕ್ ಆಡ್ ಬ್ಲಾಕ್ ಅನ್ನು ರಿಮೂ ಮಾಡಿದೆ.

ಇದು ಫೇಕ್ ಆಡ್ ಬ್ಲಾಕ್ ಎನ್ನುವುದು ಟ್ವೀಟರ್ ಮೂಲಕ ತಿಳಿದು ಬಂದಿದ್ದು, ನಂತರದಲ್ಲಿ ಇದನ್ನು ಗುರುತಿಸಿ ಗೂಗಲ್ ತನ್ನ ಸ್ಟೋರ್ ನಿಂದ ತೆಗೆದು ಹಾಕಿದೆ ಎನ್ನಲಾಗಿದೆ. ಇದನ್ನು ಬಳಕೆ ಮಾಡಿಕೊಂಡರೆ ಆಡ್ ಗಳು ಬ್ಲಾಕ್ ಆಗುವ ಬದಲು ಇನ್ನು ಹೆಚ್ಚಾಗುವುದಲ್ಲದೇ ನಿಮ್ಮ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಗೂಗಲ್ ಕ್ರೋಮ್ ಬಳಕೆ ಮಾಡುವ ಸಂದರ್ಭದಲ್ಲಿ ಎಚ್ಚರ..!!

ಈ ಹಿಂದೆಯೂ ಇದೇ ಮಾದರಿಯಲ್ಲಿ ಗೂಗಲ್ ಸ್ಟೋರಿನಲ್ಲಿ ಕಾಣಿಸಿಕೊಂಡಿತ್ತು ಎನ್ನಲಾಗಿದ್ದು, ಆಗಲು ಅನೇಕ ಕಂಪ್ಯೂಟರ್ ಗಳು ಇದರ ದಾಳಿಗೆ ಸಿಲುಕಿದ್ದವೂ. ಈಗಾಗಲೇ ಗೂಗಲ್ ತನ್ನ ಸ್ಟೋರಿನಿಂದ ಈ ಫೇಕ್ ಆಡ್ ಬ್ಲಾಕ್ ತನ್ನ ತೆಗೆದು ಹಾಕಲು ಕಾರ್ಯಪ್ರವೃತವಾಗಿದೆ.

ನೀವು ಒಮ್ಮೆ ನಿಮ್ಮೆ ಎಕ್ಸ್ ಟೆಷನ್ ಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿರಿ. ಇದರಿಂದ ನೀವು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದ್ದು, ನಿಮ್ಮ ಕಂಪ್ಯೂಟರ್ ಅಥಾವ ಲಾಪ್ ಟಾಪ್ ಸುರಕ್ಷತೆಗೆ ಈ ಆಡ್ ಬ್ಲಾಕ್ ಪ್ಲಸ್ ಅನ್ನು ಬಳಸದೆ ಇರುವುದೇ ಉತ್ತಮ.

2018ರ ವೇಳೆಗೆ ಭಾರತದ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಇಷ್ಟಿರಲಿದೆ.!!2018ರ ವೇಳೆಗೆ ಭಾರತದ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಇಷ್ಟಿರಲಿದೆ.!!

Best Mobiles in India

Read more about:
English summary
A fake version of the Adblock Plus extension has been found!!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X