Just In
- 11 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 13 hrs ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 day ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
Don't Miss
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Movies
2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏರ್ಟೆಲ್ ಮತ್ತು ಜಿಯೋ ಟೆಲಿಕಾಂಗಳ ಟಾಕ್‌ಟೈಮ್ ರೀಚಾರ್ಜ್ ಪ್ಲ್ಯಾನ್‌ಗಳ ಮಾಹಿತಿ!
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಹಲವು ಆಕರ್ಷಕ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುತ್ತ ಸಾಗಿವೆ. ವಿ ಟೆಲಿಕಾಂ, ಏರ್‌ಟೆಲ್ ಟೆಲಿಕಾಂಗಳ ನಡುವೆ ಏರ್‌ಟೆಲ್ ಮತ್ತು ರಿಲಾಯನ್ಸ್ ಜಿಯೋ ಟೆಲಿಕಾಂ ಭಿನ್ನ ಶ್ರೇಣಿಯ ರೀಚಾರ್ಜ್ ಆಯ್ಕೆಗಳನ್ನು ತನ್ನ ಚಂದಾದಾರರಿಗೆ ನೀಡಿದೆ. ಏರ್ಟೆಲ್ ಮತ್ತು ಜಿಯೋ ಟೆಲಿಕಾಂ ಬಜೆಟ್ ಪ್ರೈಸ್‌ನಲ್ಲಿನ ಪ್ರೀಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಗಳು ಬಹುತೇಕ ಗ್ರಾಹಕರನ್ನು ಆಕರ್ಷಿಸಿವೆ. ಅದಾಗ್ಯೂ ಬಳಕೆದಾರರ ಅನುಕೂಲಕ್ಕಾಗಿ ಅಗ್ಗದ ಬೆಲೆಯಲ್ಲಿ ಟಾಪ್ ಅಪ್ ರೀಚಾರ್ಜ್ ಆಯ್ಕೆಗಳನ್ನು ಹೊಂದಿದೆ.

ಹೌದು, ಏರ್‌ಟೆಲ್ ಮತ್ತು ರಿಲಾಯನ್ಸ್ ಜಿಯೋ ಟೆಲಿಕಾಂ ಹಲವು ಭಿನ್ನ ಬೆಲೆಯ ಟಾಕ್‌ಟೈಮ್ ರೀಚಾರ್ಜ್ ಪ್ಲ್ಯಾನ್‌ಗಳ ಆಯ್ಕೆ ಹೊಂದಿವೆ. ಈ ಎರಡು ಕಂಪನಿಗಳ ಟಾಕ್‌ಟೈಮ್ ಪ್ಲ್ಯಾನ್‌ಗಳು ಕನಿಷ್ಠ 10ರೂ. ಗಳಿಂದ ಆರಂಭವಾಗಿ 1,000ರೂ.ಗಳ ವರೆಗೂ ರೀಚಾರ್ಜ್ ಆಯ್ಕೆಗಳನ್ನು ಹೊಂದಿವೆ. ಈ ಟಾಪ್‌ಅಪ್ ಯೋಜನೆಗಳು ಟಾಕ್‌ಟೈಮ್ ಪ್ರಯೋಜನವನ್ನು ಮಾತ್ರ ಹೊಂದಿದ್ದು, ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಸೌಲಭ್ಯವನ್ನು ನೀಡುವುದಿಲ್ಲ. ಹಾಗಾದರೇ ಏರ್‌ಟೆಲ್ ಮತ್ತು ಜಿಯೋ ಟೆಲಿಕಾಂಗಳ ಟಾಪ್‌ಅಪ್ ರೀಚಾರ್ಜ್ ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

10ರೂ. ರೀಚಾರ್ಜ್ ಯೋಜನೆ
ಜಿಯೋ ಟೆಲಿಕಾಂನ 10ರೂ ಪ್ಲ್ಯಾನ್ ಜಿಯೋ ಟೆಲಿಕಾಂನ ಆರಂಭಿಕ ಟಾಪ್‌ಅಪ್ ಪ್ಲ್ಯಾನ್ ಇದಾಗಿದ್ದು, ಈ ಯೋಜನೆಯಲ್ಲಿ ಬಳಕೆದಾರರಿಗೆ 7.47ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಪ್ರಯೋಜನ ಸಿಗುವುದಿಲ್ಲ. ಟಾಕ್‌ಟೈಮ್ ಅನ್ನು ಅಂತರರಾಷ್ಟ್ರೀಯ ಸೇವೆಗಳಿಗೆ ಸಹ ಬಳಸಬಹುದು. ಇನ್ನು ಏರ್‌ಟೆಲ್‌ನ ಆರಂಭಿಕ ಟಾಕ್‌ಟೈಮ್ ಪ್ಲ್ಯಾನ್ ಸಹ 10ರೂ. ಇದಾಗಿದ್ದು, ಈ ಯೋಜನೆಯಲ್ಲಿ ಬಳಕೆದಾರರಿಗೆ 7.47ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಸಿಗುವುದಿಲ್ಲ.

20ರೂ. ರೀಚಾರ್ಜ್ ಯೋಜನೆ
ಜಿಯೋ ಟೆಲಿಕಾಂನ 20ರೂ. ಪ್ಲ್ಯಾನ್ ಜಿಯೋ ಟೆಲಿಕಾಂನ ಟಾಪ್‌ಅಪ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 14.95ರೂ. ಗಳ ಟಾಕ್‌ಟೈಮ್ ಸಿಗಲಿದೆ. ಟಾಕ್‌ಟೈಮ್ ಅನ್ನು ಅಂತರರಾಷ್ಟ್ರೀಯ ಸೇವೆಗಳಿಗೆ ಸಹ ಬಳಸಬಹುದು. ಆದರೆ ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಪ್ರಯೋಜನ ಸಿಗುವುದಿಲ್ಲ. ಹಾಗೆಯೇ ಏರ್‌ಟೆಲ್‌ನ 20ರೂ. ಪ್ಲ್ಯಾನ್ ಏರ್‌ಟೆಲ್‌ನ ಟಾಕ್‌ಟೈಮ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 14.95ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಸಿಗುವುದಿಲ್ಲ.

100ರೂ. ರೀಚಾರ್ಜ್ ಯೋಜನೆ
ಜಿಯೋ ಟೆಲಿಕಾಂನ ಈ ಪ್ಲ್ಯಾನ್ ಜಿಯೋ ಟೆಲಿಕಾಂನ ಜನಪ್ರಿಯ ಟಾಪ್‌ಅಪ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 81.75ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಪ್ರಯೋಜನ ಸಿಗುವುದಿಲ್ಲ. ಟಾಕ್‌ಟೈಮ್ ಅನ್ನು ಅಂತರರಾಷ್ಟ್ರೀಯ ಸೇವೆಗಳಿಗೆ ಸಹ ಬಳಸಬಹುದು. ಹಾಗೆಯೇ ಏರ್‌ಟೆಲ್ 100ರೂ. ಪ್ಲ್ಯಾನ್ ಈ ಪ್ಲ್ಯಾನ್ ಏರ್‌ಟೆಲ್‌ನ ಜನಪ್ರಿಯ ಟಾಕ್‌ಟೈಮ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 81.75ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಸಿಗುವುದಿಲ್ಲ.

500ರೂ. ರೀಚಾರ್ಜ್ ಯೋಜನೆ
ಜಿಯೋ ಟೆಲಿಕಾಂನ 500ರೂ. ಪ್ಲ್ಯಾನ್ ಟಾಪ್‌ಅಪ್ ರೀಚಾರ್ಜ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 420.73ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಪ್ರಯೋಜನ ಸಿಗುವುದಿಲ್ಲ. ಟಾಕ್‌ಟೈಮ್ ಅನ್ನು ಅಂತರರಾಷ್ಟ್ರೀಯ ಸೇವೆಗಳಿಗೆ ಸಹ ಬಳಸಬಹುದು. ಇನ್ನು ಏರ್‌ಟೆಲ್ 500ರೂ. ಪ್ಲ್ಯಾನ್ ಟಾಕ್‌ಟೈಮ್ ರೀಚಾರ್ಜ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 423.73ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಸಿಗುವುದಿಲ್ಲ.

1000ರೂ. ರೀಚಾರ್ಜ್ ಯೋಜನೆ
ಜಿಯೋ ಟೆಲಿಕಾಂನ ಈ ಪ್ಲ್ಯಾನ್ ಜಿಯೋ ಟೆಲಿಕಾಂನ ಟಾಕ್‌ಟೈಮ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 844.46ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಪ್ರಯೋಜನ ಸಿಗುವುದಿಲ್ಲ. ಟಾಕ್‌ಟೈಮ್ ಅನ್ನು ಅಂತರರಾಷ್ಟ್ರೀಯ ಸೇವೆಗಳಿಗೆ ಸಹ ಬಳಸಬಹುದು. ಅದೇ ರೀತಿ ಏರ್‌ಟೆಲ್‌ನ ಟಾಕ್‌ಟೈಮ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ 847.46ರೂ. ಗಳ ಟಾಕ್‌ಟೈಮ್ ಸಿಗಲಿದೆ. ಯಾವುದೇ ಹೆಚ್ಚುವರಿ ವ್ಯಾಲಿಡಿಟಿ ಹಾಗೂ ಎಸ್‌ಎಮ್‌ಎಸ್, ಡೇಟಾ ಸಿಗುವುದಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470