Subscribe to Gizbot

ಬ್ರಾಡ್‌ಬ್ಯಾಂಡ್ ಸೇವೆಗಳಲ್ಲಿಯೂ ಜಿಯೋಗೆ ಸೆಡ್ಡು!..ಏರ್‌ಟೆಲ್ ಗ್ರಾಹಕರಿಗೆ ಹಬ್ಬ!!

Written By:

ಜಿಯೋ ಜೊತೆಗೆ ಟ್ಯಾರಿಫ್ ಪ್ಲಾನ್‌ಗಳಲ್ಲಿ ಜಿದ್ದಿಗೆ ಬಿದ್ದಿದ್ದ ಏರ್‌ಟೆಲ್ ಇದೀಗ ಬ್ರಾಡ್‌ಬ್ಯಾಂಡ್ ಸೇವೆಗಳಲ್ಲಿಯೂ ಜಿಯೋಗೆ ನೇರಾನೇರಾ ಸೆಡ್ಡು ಹೊಡೆದಿದೆ.!! ಜಿಯೋ ವೈಫೈ ಹಾಟ್‌ಸ್ಪಾಟ್ ಬೆಲೆ 999 ರೂಪಾಯಿಗಳಿಗೆ ಇಳಿದ ನಂತರ ಏರ್‌ಟೆಲ್ ವೈಫೈ ಡಾಂಗಲ್ ಬೆಲೆಯೂ ಇಳಿಕೆಯಾಗಿದ್ದು, ಇದೀಗ ಏರ್‌ಟೆಲ್ ಡಾಂಗಲ್ ಅನ್ನು ಕೇವಲ 999 ರೂಪಾಯಿಗಳಿಗೆ ಖರೀದಿಸಬಹುದಾಗಿದೆ.!!

ಕೇವಲ 999 ರೂಪಾಯಿಗಳನ್ನು ಪಾವತಿಸಿ ಡಾಂಗಲ್ ಖರೀದಿಸಿದವರಿಗೆ ಮೊದಲು 5G ಉಚಿತ ಡೇಟಾವನ್ನು ಸಹ ಏರ್‌ಟೆಲ್ ಕೊಡುತ್ತಿದ್ದು ಜಿಯೋಗೆ ಟಾಂಗ್ ನೀಡಿದೆ.!! ಇನ್ನು ಜಿಯೋ ವೈವೈ ಹಾಟ್‌ಸ್ಪಾಟ್ ರೀಚಾರ್ಜ್‌ಳ ಬೆಲೆ ಕೂಡ ಕಡಿಮೆಯಾಗಿದ್ದು, ಜಿಯೋಗೆ ನೇರಾನೇರಾ ಸೆಡ್ಡು ಹೊಡೆದಿರುವ ಏರ್‌ಟೆಲ್‌ನ ಹೊಸ ಆಫರ್‌ಗಳು ಯಾವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್ 399ರೂ. ಆಫರ್!!

ಏರ್‌ಟೆಲ್ 399ರೂ. ಆಫರ್!!

5GB ಬೇಸ್‌ಪ್ಯಾಕ್ ಡೇಟಾ ಆಫರ್ ಹೊಂದಿರುವ ಏರ್‌ಟೆಲ್ 399ರೂ. ಆಫರ್‌ನಲ್ಲಿ ಒಂದು ತಿಂಗಳು ಪ್ರತಿದಿನ ಒಂದು ಜಿಬಿ ಡೇಟಾವನ್ನು ಏರ್‌ಟೆಲ್ ನೀಡಿದೆ.! ಈ ಆಫರ್‌ನಲ್ಲಿ ಒಟ್ಟು 33GB ಡೇಟಾವನ್ನು ಗ್ರಾಹಕರು ಪಡೆಯಲಿದ್ದಾರೆ.!

ಏರ್‌ಟೆಲ್ 599ರೂ. ಆಫರ್!!

ಏರ್‌ಟೆಲ್ 599ರೂ. ಆಫರ್!!

8 GB ಬೇಸ್‌ಪ್ಯಾಕ್ ಡೇಟಾ ಆಫರ್ ಹೊಂದಿರುವ ಏರ್‌ಟೆಲ್ 599ರೂ. ಆಫರ್‌ನಲ್ಲಿ ಒಂದು ತಿಂಗಳು ಪ್ರತಿದಿನ ಎರಡು ಜಿಬಿ ಡೇಟಾವನ್ನು ಏರ್‌ಟೆಲ್ ನೀಡಿದೆ.! ಈ ಆಫರ್‌ನಲ್ಲಿ ಒಟ್ಟು 64GB ಡೇಟಾವನ್ನು ಏರ್‌ಟೆಲ್ ಗ್ರಾಹಕರು ಪಡೆಯಲಿದ್ದಾರೆ.!

ಏರ್‌ಟೆಲ್ 799ರೂ. ಆಫರ್!!

ಏರ್‌ಟೆಲ್ 799ರೂ. ಆಫರ್!!

12 GB ಬೇಸ್‌ಪ್ಯಾಕ್ ಡೇಟಾ ಆಫರ್ ಹೊಂದಿರುವ ಏರ್‌ಟೆಲ್ 799ರೂ. ಆಫರ್‌ನಲ್ಲಿ ಒಂದು ತಿಂಗಳು ಪ್ರತಿದಿನ ಮೂರು ಜಿಬಿ ಡೇಟಾವನ್ನು ಏರ್‌ಟೆಲ್ ನೀಡಿದೆ.! ಈ ಆಫರ್‌ನಲ್ಲಿ ಒಟ್ಟು 84GB ಡೇಟಾವನ್ನು ಏರ್‌ಟೆಲ್ ಗ್ರಾಹಕರು ಪಡೆಯಲಿದ್ದಾರೆ.!

ಏರ್‌ಟೆಲ್ 2,400ರೂ. ಆಫರ್!!

ಏರ್‌ಟೆಲ್ 2,400ರೂ. ಆಫರ್!!

ಏರ್‌ಟೆಲ್ 2,400ರೂ. ಆಫರ್‌ನಲ್ಲಿ ಆರು ತಿಂಗಳು ಪ್ರತಿದಿನ ಒಂದು ಜಿಬಿ ಡೇಟಾವನ್ನು ಏರ್‌ಟೆಲ್ ನೀಡಿದೆ.! ಪ್ರತಿತಿಂಗಳೂ 5GB ಬೇಸ್‌ಪ್ಯಾಕ್ ಡೇಟಾ ಆಫರ್ ಹೊಂದಿರುವ ಈ ಆಫರ್‌ನಲ್ಲಿ ಒಟ್ಟು 198GB ಡೇಟಾವನ್ನು ಏರ್‌ಟೆಲ್ ಗ್ರಾಹಕರು ಪಡೆಯಲಿದ್ದಾರೆ.!

2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
ಏರ್‌ಟೆಲ್ 3,600ರೂ. ಆಫರ್!!

ಏರ್‌ಟೆಲ್ 3,600ರೂ. ಆಫರ್!!

ಏರ್‌ಟೆಲ್ 3,600ರೂ. ಆಫರ್‌ನಲ್ಲಿ ಆರು ತಿಂಗಳು ಪ್ರತಿದಿನ ಎರಡು ಜಿಬಿ ಡೇಟಾವನ್ನು ಏರ್‌ಟೆಲ್ ನೀಡಿದೆ.! ಪ್ರತಿತಿಂಗಳೂ 5GB ಬೇಸ್‌ಪ್ಯಾಕ್ ಡೇಟಾ ಆಫರ್ ಹೊಂದಿರುವ ಈ ಆಫರ್‌ನಲ್ಲಿ ಒಟ್ಟು 366GB ಡೇಟಾವನ್ನು ಏರ್‌ಟೆಲ್ ಗ್ರಾಹಕರು ಪಡೆಯಲಿದ್ದಾರೆ.!

ಓದಿರಿ:4,499 ರೂ.ಗೆ 5.45 ಇಂಚ್ ಡಿಸ್‌ಪ್ಲೇ, ಡ್ಯುಯಲ್ ಕ್ಯಾಮೆರಾ ಮತ್ತು ಫಿಂಗರ್ಪ್ರಿಂಟ್ ಫೋನ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Airtel permanently slashed the price of the Airtel 4G Hotspot to Rs 999, in order to put it against the Reliance JioFi hotspot device. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot