ಏರ್ ಟೆಲ್, ವಡಾಫೋನ್-ಐಡಿಯಾ ಮತ್ತು ಜಿಯೋ ದಿಂದ 2ಜಿಬಿ ಪ್ರತಿ ದಿನ ಡಾಟಾ ಉಚಿತವಾಗಿ ನೀಡುವ 10 ಡಾಟಾ ಪ್ಲಾನ್ ಗಳು

By Gizbot Bureau
|

ದೇಶದಲ್ಲಿ ಸರ್ಕಾರವು ಲಾಕ್ ಡೌನ್ ನ್ನು ಘೋಷಣೆ ಮಾಡಿದ ನಂತರ ಹಲವಾರು ಮಂದಿಗೆ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅತ್ಯುತ್ತಮ ಕೆಲಸದ ಅನುಭವಕ್ಕಾಗಿ ಅಧಿಕ ಡಾಟಾ ಲಭ್ಯತೆಯ ಅಗತ್ಯವಿರುತ್ತದೆ. ಡಾಟಾ ಅಗತ್ಯತೆಯು ಯಾವ ರೀತಿಯ ಕೆಲಸವನ್ನು ನೀವು ನಿರ್ವಹಿಸುತ್ತೀರಿ ಎಂಬುದನ್ನು ಕೂಡ ಆಧರಿಸಿರುತ್ತದೆ.

ವೀಡಿಯೋ ಕಾನ್ಫರೆನ್ಸ್

ವೀಡಿಯೋ ಕಾನ್ಫರೆನ್ಸ್ ಗಾಗಿ ಕೆಲವು ಪ್ರಮಾಣದ ಡಾಟಾ ಬೇಕಾಗುತ್ತದೆ. ಆಫೀಸಿನ ಸರ್ವರ್ ನ್ನು ರಿಮೂಟ್ ಆಕ್ಸಿಸ್ ಮಾಡುವುದಕ್ಕಾಗಿ ಮತ್ತು ಇತ್ಯಾದಿ ಕೆಲಸಗಳಿಗಾಗಿ ಹೆಚ್ಚು ಡಾಟಾ ಬೇಕಾಗುತ್ತದೆ. ಕಡಿಮೆ ಎಂದರೂ ಕೂಡ 2ಜಿಬಿ ಡಾಟಾ ಪ್ರತಿ ದಿನ ಅಗತ್ಯವಾಗಿ ಬೇಕಾಗುತ್ತದೆ. ನಾವಿಲ್ಲಿ ಪ್ರಮುಖವಾಗಿ 10 ಡಾಟಾ ಪ್ಲಾನ್ ಗಳನ್ನು ನಮೂದಿಸಿದ್ದೇವೆ. ಇದರಲ್ಲಿ ರಿಲಯನ್ಸ್ ಜಿಯೋ, ಏರ್ ಟೆಲ್, ವಡಾಫೋನ್-ಐಡಿಯಾ ಪ್ರತಿ ದಿನ 2ಜಿಬಿ ಡಾಟಾ ನೀಡುವ ಪ್ಲಾನ್ ಗಳ ಪಟ್ಟಿ ಇದೆ.

ಏರ್ ಟೆಲ್: Rs 298 ಪ್ಲಾನ್, 28 ದಿನಗಳ ವ್ಯಾಲಿಡಿಟಿ

ಏರ್ ಟೆಲ್: Rs 298 ಪ್ಲಾನ್, 28 ದಿನಗಳ ವ್ಯಾಲಿಡಿಟಿ

ಡಾಟಾ: 2GB ಪ್ರತಿ ದಿನ (ಒಟ್ಟು 56GB)

ಎಸ್ಎಂಎಸ್: 100 ಎಸ್ಎಂಎಸ್ ಪ್ರತಿದಿನ

ವಾಯ್ಸ್ ಕರೆಗಳು: ಎಲ್ಲಾ ನೆಟ್ ವರ್ಕ್ ಗಳಿಗೂ ಕೂಡ ಅನಿಯಮಿತ ವಾಯ್ಸ್ ಕರೆಗಳು

ಏರ್ ಟೆಲ್: Rs 349 ಪ್ಲಾನ್, 28 ದಿನಗಳ ವ್ಯಾಲಿಡಿಟಿ

ಡಾಟಾ: 2GB ಪ್ರತಿ ದಿನ (ಒಟ್ಟು 56GB)

ಎಸ್ಎಂಎಸ್: 100 ಎಸ್ಎಂಎಸ್ ಪ್ರತಿ ದಿನ

ವಾಯ್ಸ್ ಕರೆಗಳು: ಎಲ್ಲಾ ನೆಟ್ ವರ್ಕ್ ಗಳಿಗೂ ಕೂಡ ಅನಿಯಮಿತ ವಾಯ್ಸ್ ಕರೆಗಳು

ಹೆಚ್ಚುವರಿ: ಬಳಕೆದಾರರಿಗೆ 28 ದಿನಗಳ ಅವಧಿಗೆ ಅಮೇಜಾನ್ ಪ್ರೈಮ್ ಸದಸ್ಯತ್ವ ಲಭ್ಯವಾಗುತ್ತದೆ.

ಏರ್ ಟೆಲ್: Rs 449 ಪ್ಲಾನ್, 56 ದಿನಗಳ ವ್ಯಾಲಿಡಿಟಿ

ಏರ್ ಟೆಲ್: Rs 449 ಪ್ಲಾನ್, 56 ದಿನಗಳ ವ್ಯಾಲಿಡಿಟಿ

ಡಾಟಾ: 2GB ಪ್ರತಿ ದಿನ (ಒಟ್ಟು 112GB)

ಎಸ್ಎಂಎಸ್: 100 ಎಸ್ಎಂಎಸ್ ಪ್ರತಿ ದಿನ

ವಾಯ್ಸ್ ಕರೆಗಳು: ಎಲ್ಲಾ ನೆಟ್ ವರ್ಕ್ ಗಳಿಗೂ ಕೂಡ ಅನಿಯಮಿತ ವಾಯ್ಸ್ ಕರೆಗಳು

ಏರ್ ಟೆಲ್: Rs 698 ಪ್ಲಾನ್, 84 ದಿನಗಳ ವ್ಯಾಲಿಡಿಟಿ

ಡಾಟಾ: 2GB ಪ್ರತಿ ದಿನ (ಒಟ್ಟು 168GB)

ಎಸ್ಎಂಎಸ್: 100 ಎಸ್ಎಂಎಸ್ ಪ್ರತಿ ದಿನ

ವಾಯ್ಸ್ ಕರೆಗಳು: ಎಲ್ಲಾ ನೆಟ್ ವರ್ಕ್ ಗಳಿಗೂ ಕೂಡ ಅನಿಯಮಿತ ವಾಯ್ಸ್ ಕರೆಗಳು

ರಿಲಯನ್ಸ್ ಜಿಯೋ: Rs 249 ಪ್ಲಾನ್, 28 ದಿನಗಳ ವ್ಯಾಲಿಡಿಟಿ

ರಿಲಯನ್ಸ್ ಜಿಯೋ: Rs 249 ಪ್ಲಾನ್, 28 ದಿನಗಳ ವ್ಯಾಲಿಡಿಟಿ

ಡಾಟಾ: 2GB ಪ್ರತಿ ದಿನ (ಒಟ್ಟು 56GB)

ಎಸ್ಎಂಎಸ್: 100 ಎಸ್ಎಂಎಸ್ ಪ್ರತಿ ದಿನ

ವಾಯ್ಸ್ ಕರೆಗಳು:ಜಿಯೋ ದಿಂದ ಜಿಯೋಗೆ ಅನಿಯಮಿತ ಕರೆಗಳು, ಜಿಯೋ ದಿಂದ ನಾನ್-ಜಿಯೋ ನಂಬರ್ ಗಳು:: 1,000 ನಿಮಿಷ ಉಚಿತ ನಂತರ 124 ನಿಮಿಷಗಳ ವರೆಗೆ 10 ರುಪಾಯಿ , 249 ನಿಮಿಷಗಳ ವರೆಗೆ 20 ರುಪಾಯಿಗಳು,656 ನಿಮಿಷಗಳವರೆಗೆ 50 ರುಪಾಯಿಗಳು,1,362 ನಿಮಿಷಗಳ ವರೆಗೆ 100 ರುಪಾಯಿಗಳು.

ರಿಲಯನ್ಸ್ ಜಿಯೋ: Rs 444 ಪ್ಲಾನ್, 56 ದಿನಗಳ ವ್ಯಾಲಿಡಿಟಿ

ಡಾಟಾ: 2GB per day (112GB total)

ಎಸ್ಎಂಎಸ್: 100 ಎಸ್ಎಂಎಸ್ per day

ವಾಯ್ಸ್ ಕರೆಗಳು: ಜಿಯೋದಿಂದ ಜಿಯೋಗೆ ಅನಿಯಮಿತ ಕರೆಗಳು; ಜಿಯೋದಿಂದ ಇತರೆ ನಂಬರ್ ಗಳಿಗೆ: 2,000 ನಿಮಿಷಗಳು ಉಚಿತ. ನಂತರ 124 ನಿಮಿಷಗಳ ವರೆಗೆ 10 ರುಪಾಯಿಗಳು,249 ನಿಮಿಷಗಳ ವರೆಗೆ 20 ರುಪಾಯಿ, 656 ನಿಮಿಷಗಳ ವರೆಗೆ 50 ರುಪಾಯಿಗಳು, ಮತ್ತು 1,362 ನಿಮಿಷಗಳ ವರೆಗೆ 100 ರುಪಾಯಿಗಳು.

ರಿಲಯನ್ಸ್ ಜಿಯೋ: Rs 599 ಪ್ಲಾನ್, 84 ದಿನಗಳ ವ್ಯಾಲಿಡಿಟಿ

ರಿಲಯನ್ಸ್ ಜಿಯೋ: Rs 599 ಪ್ಲಾನ್, 84 ದಿನಗಳ ವ್ಯಾಲಿಡಿಟಿ

ಡಾಟಾ: 2GB ಪ್ರತಿ ದಿನ (ಒಟ್ಟು 168GB)

ಎಸ್ಎಂಎಸ್: 100 ಎಸ್ಎಂಎಸ್ ಪ್ರತಿ ದಿನ

ವಾಯ್ಸ್ ಕರೆಗಳು: ಜಿಯೋದಿಂದ ಜಿಯೋಗೆ ಅನಿಯಮಿತ ಕರೆಗಳು; ಜಿಯೋದಿಂದ ಇತರೆ ನಂಬರ್ ಗಳಿಗೆ: 2,000 ನಿಮಿಷಗಳು ಉಚಿತ. ನಂತರ 124 ನಿಮಿಷಗಳ ವರೆಗೆ 10 ರುಪಾಯಿಗಳು,249 ನಿಮಿಷಗಳ ವರೆಗೆ 20 ರುಪಾಯಿ, 656 ನಿಮಿಷಗಳ ವರೆಗೆ 50 ರುಪಾಯಿಗಳು, ಮತ್ತು 1,362 ನಿಮಿಷಗಳ ವರೆಗೆ 100 ರುಪಾಯಿಗಳು.

ವಡಾಫೋನ್: Rs 299 ಪ್ಲಾನ್, 28 ದಿನಗಳ ವ್ಯಾಲಿಡಿಟಿ

ವಡಾಫೋನ್: Rs 299 ಪ್ಲಾನ್, 28 ದಿನಗಳ ವ್ಯಾಲಿಡಿಟಿ

ಡಾಟಾ: 2GB ಪ್ರತಿ ದಿನ (ಒಟ್ಟು 56GB)

ಎಸ್ಎಂಎಸ್: 100 ಎಸ್ಎಂಎಸ್ ಪ್ರತಿ ದಿನ

ವಾಯ್ಸ್ ಕರೆಗಳು: ಎಲ್ಲಾ ನೆಟ್ ವರ್ಕ್ ಗಳಿಗೂ ಕೂಡ ಅನಿಯಮಿತ ವಾಯ್ಸ್ ಕರೆಗಳು

ವಡಾಫೋನ್: Rs 449 ಪ್ಲಾನ್, 56 ದಿನಗಳ ವ್ಯಾಲಿಡಿಟಿ

ಡಾಟಾ: 2GB ಪ್ರತಿ ದಿನ (ಒಟ್ಟು 112GB)

ಎಸ್ಎಂಎಸ್: 100 ಎಸ್ಎಂಎಸ್ ಪ್ರತಿ ದಿನ ವಾಯ್ಸ್ ಕರೆಗಳು: ಎಲ್ಲಾ ನೆಟ್ ವರ್ಕ್ ಗಳಿಗೂ ಕೂಡ ಅನಿಯಮಿತ ವಾಯ್ಸ್ ಕರೆಗಳು

ವಡಾಫೋನ್: Rs 699 ಪ್ಲಾನ್, 84 ದಿನಗಳ ವ್ಯಾಲಿಡಿಟಿ

ವಡಾಫೋನ್: Rs 699 ಪ್ಲಾನ್, 84 ದಿನಗಳ ವ್ಯಾಲಿಡಿಟಿ

ಡಾಟಾ: 2GB ಪ್ರತಿ ದಿನ (ಒಟ್ಟು 168GB)

ಎಸ್ಎಂಎಸ್: 100 ಎಸ್ಎಂಎಸ್ ಪ್ರತಿ ದಿನ

ವಾಯ್ಸ್ ಕರೆಗಳು: ಎಲ್ಲಾ ನೆಟ್ ವರ್ಕ್ ಗಳಿಗೂ ಕೂಡ ಅನಿಯಮಿತ ವಾಯ್ಸ್ ಕರೆಗಳು

Best Mobiles in India

English summary
Airtel, Vodafone, Jio Plans Offering 2GB Daily Data: Find Full List Here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X