ಶುರುವಾಯಿತು ಏರ್‌ಟೆಲ್ VoLTE ಸೇವೆ: ಎಲ್ಲಿ?

ರಿಲಯನ್ಸ್ ಮಾಲೀಕತ್ವದ ಜಿಯೋ ಆರಂಭವಾಗಿದ್ದೇ ದೇಶದಲ್ಲಿ ಹೊಸ ಬಿರುಗಾಳಿಯನ್ನು ಹುಟ್ಟುಹಾಕಿತ್ತು. ಬೇರೆ ಕಂಪನಿಗಳ ಚಳಿ ಬಿಡಿಸಿದ್ದಲ್ಲದೇ ಅವುಗಳ ಗ್ರಾಹಕರ ಓಲೈಗೆ ಮುಂದಾಗುವಂತೆ ಮಾಡಿತ್ತು.

|

ಭಾರತೀಯ ಟೆಲಿಕಾಂ ವಲಯದಲ್ಲಿ ನಡೆಯುತ್ತಿರುವ ಸ್ಪರ್ಧೆಯೂ ಬೇರೆ ಯಾವುದೇ ದೇಶದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕಾಣಿಸುತ್ತಿಲ್ಲ ಎಂದೆನ್ನಿಸುತ್ತದೆ, ರಿಲಯನ್ಸ್ ಮಾಲೀಕತ್ವದ ಜಿಯೋ ಆರಂಭವಾಗಿದ್ದೇ ದೇಶದಲ್ಲಿ ಹೊಸ ಬಿರುಗಾಳಿಯನ್ನು ಹುಟ್ಟುಹಾಕಿತ್ತು. ಬೇರೆ ಕಂಪನಿಗಳ ಚಳಿ ಬಿಡಿಸಿದ್ದಲ್ಲದೇ ಅವುಗಳ ಗ್ರಾಹಕರ ಓಲೈಗೆ ಮುಂದಾಗುವಂತೆ ಮಾಡಿತ್ತು.

ಶುರುವಾಯಿತು ಏರ್‌ಟೆಲ್ VoLTE ಸೇವೆ: ಎಲ್ಲಿ?

ಓದಿರಿ: ಜಿಯೋಗೆ ಸೆಡ್ಡು: ದೀಪಾವಳಿಗೆ ಏರ್‌ಟೆಲ್‌ನಿಂದ 2500ಕ್ಕೆ 4G ಸ್ಮಾರ್ಟ್‌ಫೋನ್.!!

ನಿದ್ದೆಯಿಂದ ಎದ್ದ ಟೆಲಿಕಾಂ ಕಂಪನಿಗಳು ಜಿಯೋ ಮಾದರಿಯನ್ನೇ ಅನುಸರಿಸಲು ಮುಂದಾದವು ಇದರಲ್ಲಿ ಮೊದಲ ಸ್ಥಾನದಲ್ಲಿ ಏರ್‌ಟೆಲ್ ಎಲ್ಲಾ ಜಿಯೋ ಆಫರ್ ಗಳನ್ನು ಕಾಪಿ ಮಾಡಲು ಮುಂದಾಗಿತ್ತು. ಸದ್ಯ ಇದೆ ಮಾದರಿಯಲ್ಲಿ ಏರ್‌ಟೆಲ್ 4G VoLTE ಸೇವೆಯನ್ನು ಮೊದಲ ಬಾರಿಗೆ ಲಾಂಚ್ ಮಾಡಿದೆ.

HD ಆಡಿಯೋ ಕಾಲಿಂಗ್:

HD ಆಡಿಯೋ ಕಾಲಿಂಗ್:

4G VoLTE ಸೇವೆಯಲ್ಲಿ ಗ್ರಾಹಕರು HD ಆಡಿಯೋ ಕಾಲಿಂಗ್ ಸೇವೆಯನ್ನು ಪಡೆಯಬಹುದು. ಅಲ್ಲದೇ ವೇಗವಾಗಿ ಕಾಲ್ ಕನೆಕ್ಟ್ ಮಾಡಿಕೊಳ್ಳಬಹುದು. ಜಿಯೋ ಬಿಟ್ಟರೇ ಈ ಸೇವೆಯನ್ನು ನೀಡುತ್ತಿರುವ ಎರಡನೇ ನೆಟ್‌ವರ್ಕ್ ಏರ್‌ಟೆಲ್ ಆಗಿದೆ.

LTE ಸಫೋರ್ಟ್‌ ಫೋನ್‌ಗಳಿಗೆ:

LTE ಸಫೋರ್ಟ್‌ ಫೋನ್‌ಗಳಿಗೆ:

ಏರ್‌ಟೆಲ್‌ ಈ ಸೇವೆಯೂ LTE ಸಪೋರ್ಟ್ ಮಾಡುವ ಫೋನ್‌ಗಳಿಗೆ ಮಾತ್ರವೇ ಸಫೋರ್ಟ್ ಮಾಡಲಿದೆ. ಇದಕ್ಕಾಗಿ ಏರ್‌ಟೆಲ್ 4G ಸಿಮ್‌ ಅನ್ನು ನೀವು ಹೊಂದಲೇ ಬೇಕಾಗಿದೆ. ಈಗಾಗಲೇ ಇರುವ ಏರ್‌ಟೆಲ್ ಗ್ರಾಹಕರು ಈ ಸೇವೆಯನ್ನು ಪಡೆದುಕೊಳ್ಳಬಹುದು.

ಸದ್ಯ ಮುಂಬೈನಲ್ಲಿ ಮಾತ್ರವೇ ಕಾರ್ಯಚರಣೆ:

ಸದ್ಯ ಮುಂಬೈನಲ್ಲಿ ಮಾತ್ರವೇ ಕಾರ್ಯಚರಣೆ:

ದೇಶಿಯ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮಾತ್ರವೇ ಈ ಸೇವೆಯನ್ನು ಏರ್‌ಟೆಲ್ ಆರಂಭಿಸಲು ಮುಂದಾಗಿದ್ದು, ದಿನ ಕಳೆದಂತೆ ದೇಶದಾದ್ಯಂತ ಈ ಸೇವೆಯನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಜಿಯೋ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

135 Mbps ವೇಗ:

135 Mbps ವೇಗ:

ಏರ್‌ಟೆಲ್ 4G ಸೇವೆಯೂ 135 Mbps ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದರಿಂದ ಗ್ರಾಹಕರು ಉತ್ತಮ ಡೇಟಾ ದೊಂದಿಗೆ ಕಾಲ್‌ಡ್ರಾಪ್ ಸಮಸ್ಯೆ ಇಲ್ಲದೇ ಕರೆಗಳನ್ನು ಮಾಡಬಹುದಾಗಿದೆ. ಅದುವೇ ಯಾವುದೇ ಅಡೆತಡೆ ಇಲ್ಲದೆಯೇ.

Best Mobiles in India

English summary
Airtel VoLTE, which works over 4G, will offer customers HD quality voice calls along with faster call set up time. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X