ಅಮೆಜಾನ್‌ ಬಿಗ್ ಸೇಲ್: ಏರ್ ಪ್ಯೂರಿಫೈಯರ್‌ಗಳ ಮೇಲೆ ದೊಡ್ಡ ರಿಯಾಯಿತಿ

|

ಜನಪ್ರಿಯ ಅಮೆಜಾನ್‌ ತಾಣವು ಅಮೆಜಾನ್ ಗ್ರೇಟ್‌ ಇಂಡಿಯನ್‌ ಸೇಲ್ ಪ್ರಾರಂಭಿಸಿದೆ. ಈ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ ಡಿವೈಸ್‌ಗಳಿಗೆ ಅದ್ಭುತ ರಿಯಾಯಿತಿ ನೀಡಲಾಗಿದೆ. ಅದೇ ರೀತಿ ಅಮೆಜಾನ್‌ ಸೇಲ್‌ನಲ್ಲಿ ಏರ್‌ ಫ್ಯೂರಿಫೈಯರ್‌ ಡಿವೈಸ್‌ಗಳಗೂ ಅತ್ಯುತ್ತಮ ರಿಯಾಯಿತಿ ನೀಡಲಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಹಬ್ಬದ ಋತುಗಳನ್ನು ಆಧಾರವಾಗಿರಿಸಿಕೊಂಡು ಡಿಸ್ಕೌಂಟ್ ಬೆಲೆಗೆ ತನ್ನ ಪ್ರೊಡಕ್ಟ್‌ಗಳನ್ನು ಮಾರುತ್ತಿದೆ. ಇದರಲ್ಲಿ ಕೆಲವು ಪ್ರಮುಖ ಬ್ರಾಂಡ್‌ಗಳ ಏರ್‌ ಪ್ಯೂರಿಫೈಯರ್‌ಗಳಿಗೆ ಭಾರೀ ಡಿಸ್ಕೌಂಟ್‌ ನೀಡಿದೆ. ನಿಮಗೇನಾದರೂ ಈ ಸಾಧನಗಳನ್ನು ಕೊಂಡುಕೊಳ್ಳಬೇಕು ಎಂಬ ಮನಸ್ಸಿದ್ದರೆ ಈ ಲೇಖನದಲ್ಲಿ ಅವುಗಳ ಬೆಲೆ ಹಾಗೂ ಕೆಲವು ಮಾಹಿತಿಯನ್ನು ನೀಡಲಾಗಿದೆ ಓದಿರಿ.

ಸ್ಯಾಮ್‌ಸಂಗ್ 34 ವ್ಯಾಟ್ ಏರ್ ಪ್ಯೂರಿಫೈಯರ್

ಸ್ಯಾಮ್‌ಸಂಗ್ 34 ವ್ಯಾಟ್ ಏರ್ ಪ್ಯೂರಿಫೈಯರ್

ಈ ಏರ್‌ ಪ್ಯೂರಿಫೈಯರ್‌ಗೆ 50% ರಿಯಾಯಿತಿ ನೀಡಲಾಗಿದೆ. ಇದರ ಪ್ರಸ್ತುರ ದರ 11,999 ರೂ. ಇದ್ದು, ಇದರ ಮೂಲ ಬೆಲೆ 24,000 ರೂ.ಗಳು. ಸ್ಯಾಮ್‌ಸಂಗ್‌ನ ಏರ್ ಪ್ಯೂರಿಫೈಯರ್ ಮೂರು ಹಂತದ ಗಾಳಿಯ ಶೋಧನೆಯನ್ನು ಬೆಂಬಲಿಸುತ್ತದೆ ಹಾಗೆಯೇ ಗಾಳಿಯ ಗುಣಮಟ್ಟದ ಸೂಚಕಗನ್ನು ನೀಡುತ್ತದೆ.

ಡೈಸನ್ ಪ್ಯೂರಿಫೈಯರ್ ಕೂಲ್ ಏರ್

ಡೈಸನ್ ಪ್ಯೂರಿಫೈಯರ್ ಕೂಲ್ ಏರ್

ಈ ಏರ್‌ ಪ್ಯೂರಿಫೈಯರ್ 40% ರಿಯಾಯಿತಿ ಪಡೆದಿದೆ. ಇದರ ಮೂಲ ಬೆಲೆ 56,900 ರೂ. ಇದ್ದು, ಇದನ್ನು ನೀವು 33,900 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಅಲೆಕ್ಸಾ, ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್‌ ಮೂಲಕ ಇದು ಕೆಲಸ ಮಾಡಲಿದೆ.

ಎಲ್‌ಜಿ Puri Care

ಎಲ್‌ಜಿ Puri Care

ಈ ಸ್ಮಾರ್ಟ್‌ ಡಿವೈಸ್‌ ಮೂಲ ಬೆಲೆ 98,080 ರೂ. ಇದ್ದು, 46% ನ zಯಾಯಿತಿ ಪಡೆದಿದೆ. 52,490 ರೂ.ಗಳಿಗೆ ಇದನ್ನು ಕೊಂಡುಕೊಳ್ಳಬಹುದಾಗಿದೆ. ಇದು ಬೇಬಿ ಕೇರ್‌ ಮೋಡ್‌ ಫೀಚರ್‌ ಹೊಂದಿದೆ.

ಟ್ರೂಸೆನ್ಸ್ Z-3000

ಟ್ರೂಸೆನ್ಸ್ Z-3000

ಈ ಸಾಧನದ ಮೂಲ ಬೆಲೆ 48,229 ರೂ.ಗಳಿದ್ದು, ಇದನ್ನು ಆಫರ್‌ ಬೆಲೆಯಲ್ಲಿ ಕೇವಲ 18,774 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಇದು ಡ್ಯುಪಾಂಟ್ ಆಕ್ಟಿವೇಟೆಡ್ ಕಾರ್ಬನ್ ಫಿಲ್ಟರ್ ಅನ್ನು ಹೊಂದಿದೆ.

ಕೋವೇ ಪ್ರೊಫೆಷನಲ್ (Coway Professional)

ಕೋವೇ ಪ್ರೊಫೆಷನಲ್ (Coway Professional)

ಈ ಕೋವೇ ಪ್ರೊಫೆಷನಲ್11,990 ರೂ.ಗಳಿಗೆ ಲಭ್ಯವಿದೆ. ಇದರ ಮೂಲ ಬೆಲೆ 34,900 ರೂ.ಗಳು. ಈ ಏರ್ ಪ್ಯೂರಿಫೈಯರ್ 30mm HEPA ಫಿಲ್ಟರ್ ಅನ್ನು ಹೊಂದಿದೆ.

ಯುರೇಕಾ ಫೋರ್ಬ್ಸ್ ಏರೋಗಾರ್ಡ್ ಎಪಿ 700

ಯುರೇಕಾ ಫೋರ್ಬ್ಸ್ ಏರೋಗಾರ್ಡ್ ಎಪಿ 700

ಈ ಸಾಧನವನ್ನು ನೀವು ಕೇವಲ 8,567 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದರ ಮೂಲ ಬೆಲೆ 15,990 ಇದ್ದು, ಇದು 46% ರಿಯಾಯಿತಿ ಪಡೆದಿದೆ. ಈ ಏರ್ ಪ್ಯೂರಿಫೈಯರ್ 6 ಹಂತದ ಶೋಧನೆಯನ್ನು ನೀಡುತ್ತದೆ ಮತ್ತು H1N1 ಫಿಲ್ಟರ್ ಅನ್ನು ಹೊಂದಿದೆ.

ಶಾರ್ಪ್ ಏರ್ ಪ್ಯೂರಿಫೈಯರ್

ಶಾರ್ಪ್ ಏರ್ ಪ್ಯೂರಿಫೈಯರ್

ಈ ಸ್ಮಾರ್ಟ್‌ ಡಿವೈಸ್‌ಗೆ 36% ರಿಯಾಯಿತಿ ನೀಡಲಾಗಿದ್ದು, ಇದನ್ನು ನೀವು ಕೇವಲ 10,490 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಮೂಲ ಬೆಲೆ 16,500 ರೂ.ಗಳು. ಇದು ಅಮೆಜಾನ್ ಈ ಏರ್ ಪ್ಯೂರಿಫೈಯರ್‌ಗಾಗಿ ಕೆಲವು ವಿಶಿಷ್ಟ ಗ್ರಾಹಕರಿಗೆ ಹೆಚ್ಚುವರಿ 6% ರಿಯಾಯಿತಿ ಕೂಪನ್ ಅನ್ನು ಸಹ ನೀಡುತ್ತಿದೆ.

ಅಮೆಜಾನ್ ಬೇಸಿಕ್ಸ್ ಏರ್ ಪ್ಯೂರಿಫೈಯರ್

ಅಮೆಜಾನ್ ಬೇಸಿಕ್ಸ್ ಏರ್ ಪ್ಯೂರಿಫೈಯರ್

ಈ ಏರ್ ಪ್ಯೂರಿಫೈಯರ್ 39% ರಿಯಾಯಿತಿ ಪಡೆದಿದ್ದು, 6,999 ರೂ.ಗಳಿಗೆ ಲಭ್ಯವಿದೆ. ಇದರ ಮೂಲ ಬೆಲೆ 11,500 ರೂ.ಗಳು. ಇದು HEPA ಫಿಲ್ಟರ್ ಮತ್ತು ಗಾಳಿಯ ಗುಣಮಟ್ಟದ ಸೂಚಕದೊಂದಿಗೆ 5 ಲೇಯರ್‌ ಶೋಧನೆಯ ಆಯ್ಕೆಯನ್ನು ಪಡೆದಿದೆ.

ಫಿಲಿಪ್ಸ್ AC2887/20

ಫಿಲಿಪ್ಸ್ AC2887/20

ಈ ಸಾಧನ 14,999 ರೂ.ಗಳಿಗೆ ಲಭ್ಯವಿದ್ದು, ಇದಕ್ಕೆ 36% ರಿಯಾಯಿತಿ ನೀಡಲಾಗಿದೆ. ಇದರ ಮೂಲ ಬೆಲೆ 14,999 ರೂ ಇದೆ. ಇದು ಕೇವಲ 10 ನಿಮಿಷಗಳಲ್ಲಿ ಕೊಠಡಿಯನ್ನು ಶುದ್ಧೀಕರಿಸುವ ಶಕ್ತಿ ಹೊಂದಿದೆ.

 ಹನಿವೆಲ್ ಲೈಟ್ ಇಂಡೋರ್:

ಹನಿವೆಲ್ ಲೈಟ್ ಇಂಡೋರ್:

ಈ ಸಾಧನ ಕೇವಲ 6,490 ರೂ.ಗಳಿಗೆ ಲಭ್ಯವಿದೆ. ಇದರ ಮೂಲ ಬೆಲೆ 19,990 ರೂ.ಗಳು. ಇದಕ್ಕೆ ಅಮೆಜಾನ್‌ 68% ರಿಯಾಯಿತಿ ನೀಡಿದೆ.
ಇದು 3 ವಿಭಿನ್ನ ಫ್ಯಾನ್ ಸ್ಪೀಡ್ ಮೋಡ್‌ಗಳ ಆಯ್ಕೆ ಪಡೆದಿದೆ. ಇದರಲ್ಲಿ ಬಳಕೆದಾರರೇ ಫಿಲ್ಟರ್‌ಗಳನ್ನು ಸುಲಭವಾಗಿ ಬದಲಾಯಿಸಬಹುದಾದ ಫೀಚರ್ಸ್‌ ನೀಡಲಾಗಿದೆ.

Best Mobiles in India

English summary
Second day of Amazon big festival sale day. in this offer air purifier get Big discount.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X