ಅಮೆಜಾನ್ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳಿಗೆ ಆಕರ್ಷಕ ಡಿಸ್ಕೌಂಟ್‌!

|

ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ಎಂಡ್‌ ಆಗುವುದಕ್ಕೆ ಕೆಲವೇ ಗಂಟೆಗಳಷ್ಟೆ ಬಾಕಿ ಇದೆ. ಈ ಸೇಲ್‌ನಲ್ಲಿ ಇನ್ನು ಕೂಡ ಹೆಚ್ಚಿನ ರಿಯಾಯಿತಿ ದರದಲ್ಲಿ ಹಲವು ಪ್ರಾಡಕ್ಟ್‌ಗಳನ್ನು ನೀಡಲಾಗ್ತಿದೆ. ಇಂದು ತಡ ರಾತ್ರಿ ಅಂತ್ಯವಾಗುವ ಈ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳ ಮೇಲೆ ಆಕರ್ಷಕ ಡಿಸ್ಕೌಂಟ್‌ ಘೋಷಿಸಲಾಗಿದೆ. ಸದ್ಯ ನೀವು ಬಯಸುವ ಎಲೆಕ್ಟ್ರಾನಿಕ್ಸ್‌ ಆಕ್ಸಿಸರೀಸ್‌ಗಳನ್ನು ಖರೀದಿಸುವುದಕ್ಕೆ ನಿಮಗೆ ಅವಕಾಶ ನೀಡಲಾಗಿದೆ.

ಅಮೆಜಾನ್ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳಿಗೆ ಆಕರ್ಷಕ ಡಿಸ್ಕೌಂಟ್‌!

ಹೌದು, ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ಇಂದು ಎಂಡ್‌ ಆಗಲಿದೆ. ನೆನ್ನೆ ಶುರುವಾದ ಈ ಸೇಲ್‌ನಲ್ಲಿ ಆನ್‌ಲೈನ್‌ ಗ್ರಾಹಕರು ಈಗಾಗಲೇ ಮುಗಿಬಿದ್ದು ಖರೀದಿಸುತ್ತಿದ್ದಾರೆ. ನೀವು ಕೂಡ ಕಡಿಮೆ ಬೆಲೆಯಲ್ಲಿ ಜನಪ್ರಿಯ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಹಾಗಾದ್ರೆ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಯಾವೆಲ್ಲಾ ಪ್ರಾಡಕ್ಟ್‌ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

LG QHD 32 ಇಂಚಿನ ಮಾನಿಟರ್
ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ 32 ಇಂಚಿನLG QHD ಮಾನಿಟರ್‌ 23,999ರೂ ಗಳಿಗೆ ಖರೀದಿಸಬಹುದಾಗಿದೆ. ಇದರ ಮೂಲ ಬೆಲೆ 36,700 ರೂ ಆಗಿದೆ. ಇನ್ನು ಈ ಮಾನಿಟರ್ HDR 10 ಮತ್ತು AMD ಉಚಿತ ಸಿಂಕ್ ಅನ್ನು ಬೆಂಬಲಿಸುತ್ತದೆ.

ಆಪಲ್ ವಾಚ್ ಎಸ್ಇ
ಆಪಲ್ ವಾಚ್ ಎಸ್‌ಇ ಭಾರತದಲ್ಲಿ ಅಮೆಜಾನ್‌ನ ಪ್ರೈಮ್ ಡೇ 2021 ಮಾರಾಟದ ಸಂದರ್ಭದಲ್ಲಿ 24,900ರೂ ಗಳಿಗೆ ದೊರೆಯಲಿದೆ. ಇದರ ಮೂಲ ಬೆಲೆ 29,900 ರೂ ಆಗಿದೆ. ಜೊತೆಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ದಾರರು ತಮ್ಮ ಖರೀದಿಗೆ ಹೆಚ್ಚುವರಿ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದು ಆಪಲ್‌ನ ಎಸ್ 5 ಪ್ರೊಸೆಸರ್ನಿಂದ ನಿಯಂತ್ರಿಸಲ್ಪಡುತ್ತದೆ.

ಸೋನಿ ಬ್ರಾವಿಯಾ 55 ಇಂಚಿನ 4 ಕೆ ಸ್ಮಾರ್ಟ್ ಟಿವಿ
ಸೋನಿ ಬ್ರಾವಿಯಾ 55 ಇಂಚಿನ 4 ಕೆ ಸ್ಮಾರ್ಟ್ ಟಿವಿ ಇಂದಿನ ಪ್ರೈಮ್‌ ಡೇ ಸೇಲ್‌ನಲ್ಲಿ 66,990 ರೂ ಗಳಿಗೆ ದೊರೆಯಲಿದೆ. ಇದರ ಮೂಲ ಬೆಲೆ 94,900 ರೂ ಆಗಿದೆ. ಇನ್ನು ಕೂಪನ್ ಚೆಕ್‌ಬಾಕ್ಸ್‌ನಲ್ಲಿ ಟ್ಯಾಪ್ ಮಾಡುವ ಮೂಲಕ 500 ರಿಯಾಯಿತಿ ಕೂಪನ್ ಕೂಡ ಪಡೆದುಕೊಳ್ಳಬಹುದಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ದಾರರು ಹೆಚ್ಚುವರಿ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ಪಡೆಯಬಹುದು.

ಹೆಚ್‌ಪಿ ಪೆವಿಲಿಯನ್ 15 ಇಂಚಿನ ಗೇಮಿಂಗ್ ಲ್ಯಾಪ್‌ಟಾಪ್
ಹೆಚ್‌ಪಿ ಪೆವಿಲಿಯನ್ ಗೇಮಿಂಗ್ 15.6 ಇಂಚಿನ ಲ್ಯಾಪ್‌ಟಾಪ್ ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ 66,490 ರೂ ಗೆ ಖರೀದಿಸಬಹುದಾಗಿದೆ. ಇದರ ಮೂಲ ಬೆಲೆ 77,549 ರೂ ಆಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಎಎಮ್‌ಡಿ ರೈಜೆನ್ 5-4600 ಹೆಚ್ ಪ್ರೊಸೆಸರ್‌ ಹೊಂದಿದೆ. ಇದು ವಿಂಡೋಸ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

Most Read Articles
Best Mobiles in India

English summary
Amazon Prime Day sale :Best offers on electronics.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X