ಆಂಡ್ರಾಯ್ಡ್‌ 13 ಗೋ ಎಡಿಷನ್‌: ಫೀಚರ್ಸ್‌ ಏನು?..ಯಾವ ಫೋನ್‌ಗಳಲ್ಲಿ ಲಭ್ಯ?

|

ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್‌ಗಳಿಗಾಗಿಯೇ ಗೂಗಲ್‌ ಸಂಸ್ಥೆಯು 2017 ರಲ್ಲಿ ತನ್ನ ಮೊದಲ ಅಂಡ್ರಾಯ್ಡ್‌ ಗೋ ಎಡಿಷನ್ ಓಎಸ್‌ ಆವೃತ್ತಿಯನ್ನು ಪರಿಚಯಿಸಿತು. ಸದ್ಯ ಹೊಸದಾಗಿ ಆಂಡ್ರಾಯ್ಡ್‌ 13 ಗೋ ಎಡಿಷನ್‌ ಅನ್ನು ಎಂಟ್ರಿ ಲೆವೆಲ್ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯತೆ ಮಾಡಿ ಗ್ರಾಹಕರ ಗಮನ ಸೆಳೆದಿದೆ.

ಆಂಡ್ರಾಯ್ಡ್‌ 13 ಗೋ ಎಡಿಷನ್‌: ಫೀಚರ್ಸ್‌ ಏನು?..ಯಾವ ಫೋನ್‌ಗಳಲ್ಲಿ ಲಭ್ಯ?

ಆಂಡ್ರಾಯ್ಡ್‌ 13 ಗೋ

ಹೌದು, ಗೂಗಲ್‌ ನೂತನವಾಗಿ ಆಂಡ್ರಾಯ್ಡ್‌ 13 ಗೋ ಎಡಿಷನ್‌ ಲಭ್ಯತೆ ಮಾಡಿದೆ. 250 ಮಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಸಕ್ರಿಯ ಫೋನ್‌ಗಳಲ್ಲಿ ಆಂಡ್ರಾಯ್ಡ್ ಗೋ (Android Go) ಆವೃತ್ತಿಯಿಂದ ಕಾರ್ಯನಿರ್ವಹಿಸುತ್ತವೆ ಎಂದು ಗೂಗಲ್ ಹೇಳುತ್ತದೆ. ಅಂದಹಾಗೆ ಆಂಡ್ರಾಯ್ಡ್‌ 13 ಓಎಸ್‌ ಫೀಚರ್ಸ್‌ ಏನು ಹಾಗೂ ಈ ಓಎಸ್‌ ಬೆಂಬಲಿತ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಂಡ್ರಾಯ್ಡ್‌ 13 ಓಎಸ್‌ ಫೀಚರ್ಸ್‌

ಆಂಡ್ರಾಯ್ಡ್‌ 13 ಓಎಸ್‌ ಫೀಚರ್ಸ್‌

ಈ ಹೊಸ ಓಎಸ್‌ ಮೊದಲ ಬಾರಿಗೆ ಮೆಟೀರಿಯಲ್ ಯು ಅನ್ನು ಒಳಗೊಂಡಿರಲಿದೆ. ಈ ಆಯ್ಕೆ ಮೂಲಕ ಫೋನ್ ಬಳಕೆದಾರರು ವಾಲ್‌ಪೇಪರ್‌ನೊಂದಿಗೆ ಸಮನ್ವಯಗೊಳಿಸಲು ತಮ್ಮ ಫೋನ್‌ನ ಬಣ್ಣದ ಸ್ಕೀಮ್ ಅನ್ನು ಕಸ್ಟಮೈಸ್ ಮಾಡಲು ಸಾಧ್ಯವಾಗುತ್ತದೆ. 'ನಿಮ್ಮ ವಾಲ್‌ಪೇಪರ್ ಚಿತ್ರವನ್ನು ನೀವು ಹೊಂದಿಸಿದಾಗ, ಆಯ್ಕೆ ಮಾಡಲು ನೀವು ನಾಲ್ಕು ಅನುಗುಣವಾದ ಬಣ್ಣದ ಯೋಜನೆಗಳನ್ನು ನೋಡುತ್ತೀರಿ' ಎಂದು ಬ್ಲಾಗ್ ಪೋಸ್ಟ್ ಹೇಳುತ್ತದೆ.

ಓಎಸ್‌

ಆಂಡ್ರಾಯ್ಡ್‌ ಗೋ ಓಎಸ್‌ ಒಳಗೊಂಡಿರುವ ಫೋನ್‌ಗಳನ್ನು ಅಪ್‌ಡೇಟ್‌ಗೊಳಿಸಲು ಗೂಗಲ್ ಮಹತ್ವದ ವಿಧಾನವನ್ನು ಸೇರಿಸಿದೆ. ಇದು ಇತ್ತೀಚಿನ ಮಿನಿ ಸಾಫ್ಟ್‌ವೇರ್‌ಗೆ ಗೂಗಲ್‌ ಪ್ಲೇ ಸಿಸ್ಟಂ ನವೀಕರಣಗಳನ್ನು ಸೇರ್ಪಡೆ ಮಾಡಿದೆ. ಇನ್ನು ಈ ಹೊಸ firmware ಅನ್ನು ಇನ್‌ಸ್ಟಾಲ್‌ ಮಾಡಲು ಹೆಚ್ಚಿನ ಸ್ಟೋರೇಜ್ ಸ್ಥಳಾವಕಾಶದ ಅಗತ್ಯ ಬೇಕಾಗಿಲ್ಲ. ಆದಾಗ್ಯೂ, ಈ ಓಎಸ್‌ ಅಪ್‌ಡೇಟ್‌/ ಬದಲಾವಣೆಗಳು 2GB RAM ಹೊಂದಿರುವ ಡಿವೈಸ್‌ಗಳಲ್ಲಿ ಮಾತ್ರ ಲಭ್ಯವಿರುತ್ತವೆ.

ವಿಧಾನವನ್ನು

ಆಂಡ್ರಾಯ್ಡ್‌ 13 ಗೋ: ಬೆಂಬಲ ಪಡೆಯುವ ಫೋನ್‌ಗಳ ಲಿಸ್ಟ್‌

ಆಂಡ್ರಾಯ್ಡ್‌ 13 ಗೋ: ಬೆಂಬಲ ಪಡೆಯುವ ಫೋನ್‌ಗಳ ಲಿಸ್ಟ್‌

ಸದ್ಯ, ಸುಮಾರು 250 ಮಿಲಿಯನ್‌ಗಿಂತಲೂ ಅಧಿಕ ಡಿವೈಸ್‌ಗಳು ಆಂಡ್ರಾಯ್ಡ್‌ ಗೋ ಆವೃತ್ತಿಯನ್ನು ಬಳಸುತ್ತಿವೆ. ಇವುಗಳ ಹೊರತಾಗಿ, ಆಂಡ್ರಾಯ್ಡ್‌ 13 ಗೋ ಓಎಸ್‌ ನೊಂದಿಗೆ ಮತ್ತಷ್ಟು ಡಿವೈಸ್‌ಗಳು ಎಂಟ್ರಿ ಕೊಡಲಿವೆ. ಆಂಡ್ರಾಯ್ಡ್‌ 13 ಗೋ ಎಡಿಷನ್‌ ಬೆಂಬಲಕ್ಕೆ 2GB RAM ಸಾಮರ್ಥ್ಯ ಹೊಂದಿರಿವ ಡಿವೈಸ್‌ಗಳು ಅರ್ಹವಾಗಿವೆ ಎಂದು ಕಂಪನಿಯು ಸುಳಿವು ನೀಡಿದೆ. ಹಾಗಾದರೆ ನೂತನ ಆಂಡ್ರಾಯ್ಡ್‌ 13 ಗೋ ಪಡೆಯುವ ಕೆಲವು ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್

* ಸ್ಯಾಮ್‌ಸಂಗ್ ಗ್ಯಾಲಕ್ಸಿ M13 5G- Samsung Galaxy M13 5G
* ಸ್ಯಾಮ್‌ಸಂಗ್ ಗ್ಯಾಲಕ್ಸಿ A10 ಸರಣಿ- Samsung Galaxy A10 series
* ಸ್ಯಾಮ್‌ಸಂಗ್ ಗ್ಯಾಲಕ್ಸಿ A03- Samsung Galaxy A03 core
* ಶಿಯೋಮಿ ರೆಡ್ಮಿ ಫೋನ್‌ಗಳು- Xiaomi Redmi devices
* ವಿವೋ Y ಫೋನ್‌ ಸರಣೊಯ- Vivo Y series
* ನೋಕಿಯಾ C21 ಸರಣಿಯ- Nokia C21 series

Best Mobiles in India

English summary
Android 13 GO: Features and Eligible Devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X