ಸದ್ಯದಲ್ಲೇ ಆಂಡ್ರಾಯ್ಡ್‌ 13 ಲಭ್ಯ; ನಿಮ್ಮ ಫೋನ್‌ ಈ ಲಿಸ್ಟ್‌ನಲ್ಲಿದೆಯಾ ಚೆಕ್ ಮಾಡಿ!

|

ಗೂಗಲ್‌ ಸಂಸ್ಥೆಯು ನೂತನ ಆಂಡ್ರಾಯ್ಡ್‌ 13 ಆಪರೇಟಿಂಗ್ ಸಿಸ್ಟಮ್‌ ಇತ್ತೀಚಿಗೆ ಬಿಡುಗಡೆ ಮಾಡಲಾಯಿತು. ಆದರೆ ಆರಂಭದಲ್ಲಿ ಆಂಡ್ರಾಯ್ಡ್ 13 ಓಎಸ್ ಗೂಗಲ್‌ ಪಿಕ್ಸೆಲ್ ಫೋನ್‌ಗಳಿಗೆ ಮಾತ್ರ ಲಭ್ಯವಿತ್ತು. ಇನ್ನು ಕಳೆದ ತಿಂಗಳು ಕೆಲವು ಫೋನ್‌ಗಳು ಆಂಡ್ರಾಯ್ಡ್‌ 13 ಅಪ್‌ಡೇಟ್‌ ಪಡೆದಿದ್ದು, ಸದ್ಯದಲ್ಲೇ ಇತರೆ ಬ್ರ್ಯಾಂಡ್‌ನ ಆಂಡ್ರಾಯ್ಡ್‌ ಫೋನ್‌ಗಳು ಸಹ ಆಂಡ್ರಾಯ್ಡ್‌ 13 ಆಪರೇಟಿಂಗ್ ಸಿಸ್ಟಮ್‌ (Android 13 OS) ಅಪ್‌ಡೇಟ್‌ ಪಡೆಯಲಿವೆ.

ಆಂಡ್ರಾಯ್ಡ್‌ 13 OS ಆವೃತ್ತಿ

ಹೌದು, ಆಂಡ್ರಾಯ್ಡ್‌ 13 OS ಆವೃತ್ತಿಯು, ಗೂಗಲ್‌ ಆಂಡ್ರಾಯ್ಡ್‌ 12 OS ನ ಅಪಗ್ರೇಡ್‌ ಆವೃತ್ತಿಯಾಗಿದೆ. ಈ ನೂತನ ಓಎಸ್‌ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಸದ್ಯದಲ್ಲೇ ಆಂಡ್ರಾಯ್ಡ್‌ 13 OS (ಸ್ಥಿರ ಹಾಗೂ ಬೀಟಾ ಆವೃತ್ತಿ) ಅಪ್‌ಡೇಟ್‌ ಪಡೆಯಲಿರುವ ಸ್ಯಾಮ್‌ಸಂಗ್, ರಿಯಲ್‌ಮಿ, ಶಿಯೋಮಿ, ಒನ್‌ಪ್ಲಸ್‌, ಒಪ್ಪೋ ಹಾಗೀ ವಿವೋ ಕಂಪನಿಗಳ ಕೆಲವು ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಆಂಡ್ರಾಯ್ಡ್‌ 13 OS ಅಪ್‌ಡೇಟ್‌ ಪಡೆಯಲಿರುವ ಸ್ಯಾಮ್‌ಸಂಗ್‌ ಫೋನ್‌ಗಳ ಲಿಸ್ಟ್‌ ಇಲ್ಲಿದೆ

ಆಂಡ್ರಾಯ್ಡ್‌ 13 OS ಅಪ್‌ಡೇಟ್‌ ಪಡೆಯಲಿರುವ ಸ್ಯಾಮ್‌ಸಂಗ್‌ ಫೋನ್‌ಗಳ ಲಿಸ್ಟ್‌ ಇಲ್ಲಿದೆ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್ 4
ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 4
ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್ 3
ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 3
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್ S8
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್ S8 ಪ್ಲಸ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್ S7

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್ S8 ಅಲ್ಟ್ರಾ
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್ S7
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಟ್ಯಾಬ್ S7 ಪ್ಲಸ್‌
ಸ್ಯಾಮ್‌ಸಂಗ್‌ ಗ್ಯಾಲಕ್ಸಿ Quantum 3
ಸ್ಯಾಮ್‌ಸಂಗ್‌ ಗ್ಯಾಲಕ್ಸಿ A53 5G
ಸ್ಯಾಮ್‌ಸಂಗ್‌ ಗ್ಯಾಲಕ್ಸಿ A33 5G

ರಿಯಲ್‌ಮಿ ಫೋನ್‌ಗಳ ಲಿಸ್ಟ್‌ ಇಲ್ಲಿದೆ

ರಿಯಲ್‌ಮಿ ಫೋನ್‌ಗಳ ಲಿಸ್ಟ್‌ ಇಲ್ಲಿದೆ

ರಿಯಲ್‌ಮಿ GT ನಿಯೋ 3 150W
ರಿಯಲ್‌ಮಿ GT ನಿಯೋ 3
ರಿಯಲ್‌ಮಿ GT 2
ರಿಯಲ್‌ಮಿ GT ನಿಯೋ 3T
ರಿಯಲ್‌ಮಿ 9 ಪ್ರೊ+ 5G

ರಿಯಲ್‌ಮಿ ನಾರ್ಜೋ 50 ಪ್ರೊ 5G

ರಿಯಲ್‌ಮಿ 9 ಪ್ರೊ 5G
ರಿಯಲ್‌ಮಿ 9i 5G
ರಿಯಲ್‌ಮಿ GT
ರಿಯಲ್‌ಮಿ ನಾರ್ಜೋ 50 ಪ್ರೊ 5G
ರಿಯಲ್‌ಮಿ ನಾರ್ಜೋ 50 5G

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ:

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ ಇಲ್ಲಿದೆ:

ಒನ್‌ಪ್ಲಸ್‌ 8 5G
ಒನ್‌ಪ್ಲಸ್‌ 8T 5G
ಒನ್‌ಪ್ಲಸ್‌ 8 ಪ್ರೊ 5G
ಒನ್‌ಪ್ಲಸ್‌ ನಾರ್ಡ್‌ 2T 5G
ಒನ್‌ಪ್ಲಸ್‌ ನಾರ್ಡ್‌ CE ಲೈಟ್ 5G

ಒಪ್ಪೋ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌:

ಒಪ್ಪೋ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌:

ಒಪ್ಪೋ ರೆನೋ 8 ಪ್ರೊ 5G
ಒಪ್ಪೋ ರೆನೋ 8 5G
ಒಪ್ಪೋ K10 5G
ಒಪ್ಪೋ F19 ಪ್ರೊ+
ಒಪ್ಪೋ F21 ಪ್ರೊ 5G
ಒಪ್ಪೋ F21 ಪ್ರೊ
ಒಪ್ಪೋ ರೆನೋ 7 ಪ್ರೊ 5G

ಒಪ್ಪೋ ರೆನೋ 5 ಪ್ರೊ 5G

ಒಪ್ಪೋ ರೆನೋ 7 5G
ಒಪ್ಪೋ ರೆನೋ 6 ಪ್ರೊ 5G
ಒಪ್ಪೋ ರೆನೋ 6 5G
ಒಪ್ಪೋ ರೆನೋ 5 ಪ್ರೊ 5G
ಒಪ್ಪೋ K10
ಒಪ್ಪೋ A96
ಒಪ್ಪೋ A76
ಒಪ್ಪೋ A74 5G

ವಿವೋ ಫೋನ್‌ಗಳ ಲಿಸ್ಟ್‌:

ವಿವೋ ಫೋನ್‌ಗಳ ಲಿಸ್ಟ್‌:

ವಿವೋ X80
ವಿವೋ X70 ಪ್ರೊ+
ವಿವೋ X70 ಪ್ರೊ
ವಿವೋ V25 ಪ್ರೊ
ವಿವೋ V25
ವಿವೋ V23 ಪ್ರೊ
ವಿವೋ V23 5G
ವಿವೋ V23e 5G

ವಿವೋ Y75 5G

ವಿವೋ T1 ಪ್ರೊ 5G
ವಿವೋ T1 5G
ವಿವೋ T1
ವಿವೋ Y75 5G
ವಿವೋ Y35
ವಿವೋ Y22
ವಿವೋ Y22s

ಶಿಯೋಮಿ, ನಥಿಂಗ್, ಆಸುಸ್ ಫೋನ್‌ಗಳು

ಶಿಯೋಮಿ, ನಥಿಂಗ್, ಆಸುಸ್ ಫೋನ್‌ಗಳು

ಅದೇ ರೀತಿ ಶಿಯೋಮಿ, ನಥಿಂಗ್, ಆಸುಸ್ ಕಂಪನಿಯ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿಯೂ ಆಂಡ್ರಾಯ್ಡ್ 13 ಓಎಸ್‌ ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತಿದೆ. ಸದ್ಯದಲ್ಲೇ ಆಂಡ್ರಾಯ್ಡ್ 13 ಓಎಸ್‌ ಸೇರ್ಪಡೆಯಾಗಲಿದೆ.

Best Mobiles in India

English summary
Android 13 OS Update: List of Phones that could soon get new OS Update.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X