ಸ್ಮಾರ್ಟ್‌ಫೋನ್ ಬಳಕೆದಾರರ ಅತೀ ದೊಡ್ಡ ಸಮಸ್ಯೆಗೆ ಪರಿಹಾರ ಒರಿಯೊ..!

|

ಗೂಗಲ್ ಲಾಂಚ್ ಮಾಡಿರುವ ನೂತನ ಆಂಡ್ರಾಯ್ಡ್ ಆವೃತ್ತಿಯೂ ಸ್ಮಾರ್ಟ್‌ಫೋನ್ ಬಳಕೆದಾರರ ಸಮಸ್ಯೆಗೆ ಪರಿಹಾರವನ್ನು ನೀಡಲಿದೆ. ಈಗಾಗಲೇ ಹೊಸತನಗಳು ಒರಿಯೊದಲ್ಲಿ ಕಾಣಿಸಿಕೊಳ್ಳಲಿದೆ. ಇದರಲ್ಲಿ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸುವ ಸಲುವಾಗಿ ನೂತನ ಆಯ್ಕೆಗಳನ್ನು ನೀಡಿದೆ.

ಸ್ಮಾರ್ಟ್‌ಫೋನ್ ಬಳಕೆದಾರರ ಅತೀ ದೊಡ್ಡ ಸಮಸ್ಯೆಗೆ ಪರಿಹಾರ ಒರಿಯೊ..!

ಓದಿರಿ: ಜಿಯೋಗೆ ರೂ.399ಕ್ಕೆ ರಿಚಾರ್ಜ್ ಮಾಡಿಸಿ ರೂ.2599 ಕ್ಯಾಷ್‌ಬ್ಯಾಕ್ ಪಡೆಯುವುದು ಹೇಗೆ..?

ಸ್ಮಾರ್ಟ್‌ಫೋನ್ ಬಳಕೆದಾರರು ಎದುರಿಸುತ್ತಿರುವ ಬ್ಯಾಟರಿ ಸಮಸ್ಯೆಗೆ ಆಂಡ್ರಾಯ್ಡ್ ಒರಿಯೊ ಪರಿಹಾರವನ್ನು ನೀಡುವ ಸಲುವಾಗಿ ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಇದಕ್ಕಾಗಿ ಬಾಕ್ ಗ್ರೌಂಡಿನಲ್ಲಿ ನಡೆಯುವ ಆಪ್‌ಗಳನ್ನು ಬೇಗನೆ ಸ್ಟಾಪ್ ಮಾಡುವ ಮೂಲಕ ಬ್ಯಾಟರಿ ಬಾಳಿಕೆಯನ್ನು ಹೆಚ್ಚು ಮಾಡಲು ಮುಂದಾಗಿದೆ.

ಬ್ಯಾಟರಿ ಸೇವರ್ ಮೋಡ್:

ಬ್ಯಾಟರಿ ಸೇವರ್ ಮೋಡ್:

ಆಂಡ್ರಾಯ್ಡ್ ಒರಿಯೊದಲ್ಲಿ ಬ್ಯಾಟರಿ ಬಾಳಿಕೆಗಾಗಿ ಬ್ಯಾಟರಿ ಸೇವರ್ ಮೋಡ್ ಅನ್ನು ಅಳವಡಿಸಿದೆ ಎನ್ನಲಾಗಿದೆ. ಇದಲ್ಲದೇ ಚಾರ್ಜ್ ಮಾಡಲು ಎಷ್ಟು ಸಮಯ ಬೇಕು ಎನ್ನುವುದನ್ನು ಸಹ ತೋರಿಸಲಿದೆ.

ಬ್ಯಾಟರಿ ವಾರ್ನಿಂಗ್ ಇದೆ:

ಬ್ಯಾಟರಿ ವಾರ್ನಿಂಗ್ ಇದೆ:

ಇದಲ್ಲದೇ ಬ್ಯಾಟರಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಬಳಕೆದಾರರಿಗೆ ಬ್ಯಾಟರಿ ವಾರ್ನಿಂಗ್ ನೀಡಲು ಫೀಚರ್ ನೀಡಲಾಗಿದೆ. ಶೀಘ್ರವೇ ಈ ಆವೃತ್ತಿಯೂ ಬಳಕೆದಾರರಿಗೆ ದೊರೆಯಲಿದೆ ಎನ್ನಲಾಗಿದೆ.

ಬ್ಯಾಕ್‌ಗ್ರಾಂಡಿನಲ್ಲಿ ಸ್ಟಾಪ್ ಆಗಲಿದೆ ಆಪ್‌:

ಬ್ಯಾಕ್‌ಗ್ರಾಂಡಿನಲ್ಲಿ ಸ್ಟಾಪ್ ಆಗಲಿದೆ ಆಪ್‌:

ಈ ಹಿಂದೆ ಆಂಡ್ರಾಯ್ಡ್‌ನಲ್ಲಿ ಬ್ಯಾಕ್‌ಗ್ರಾಂಡಿನಲ್ಲಿ ಆಪ್‌ಗಳನ್ನು ನಾವೇ ಮ್ಯಾನುವಲ್ ಆಗಿ ಮಾಡಬೇಕಾಗಿತ್ತು. ಆದರೆ ನೂತನ ಆವೃತ್ತಿಯಲ್ಲಿ ಬ್ಯಾಕ್‌ಗ್ರಾಂಡಿನಲ್ಲಿ ಇದ್ದ ಆಪ್‌ಗಳು ಬಳಕೆ ಮಾಡಿದೆ ಇದ್ದಾರೆ ತಾನಾಗಿಯೇ ಬಂದ್ ಆಗಲಿದೆ.

Best Mobiles in India

English summary
Android 8.1 Oreo coming with incredibly useful battery saving feature. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X