Subscribe to Gizbot

ಕೂಡಲೇ ಸ್ಮಾರ್ಟ್‌ಫೋನ್‌ ಅಪ್‌ಡೇಟ್ ಮಾಡಿ!.. ಏಕೆ ಎಂದು ಗೂಗಲ್ ವರದಿ ನೋಡಿ!!

Written By:

ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ನೀವು ಇನ್ನು ಅಪ್‌ಡೇಟ್ ಮಾಡಿಲ್ಲ ಎಂದರೆ ಈಗಲೇ ಅಪ್‌ಡೇಟ್ ಮಾಡಿಬಿಡಿ.! ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಹೆಚ್ಚು ಸುರಕ್ಷತೆಯನ್ನು ಹೊಂದಿಲ್ಲದೆ ಇರಬಹುದು!!, ಹೌದು, ಗೂಗಲ್ ವರದಿಯ ಪ್ರಕಾರ ಪ್ರಪಂಚದ ಶೇಕಡ ಅರ್ಧದಷ್ಟು ಸ್ಮಾರ್ಟ್‌ಫೋನ್‌ಗಳು ಅಪ್‌ಡೇಟ್ ಆಗಿರದೇ ಸೆಕ್ಯುರಿಟಿ ತೊಂದರೆಯನ್ನು ಹೊಂದಿವೆ.!!

ಪ್ರತಿದಿನವೂ ಹೊಸತನವನ್ನು ಅಳವಿಡಿಸಿಕೊಳ್ಳುವ ಗೂಗಲ್‌ ಪ್ಲೇ ಸ್ಟೋರ್ ಆಂಡ್ರಾಯ್ಡ್ ಬಳಕೆದಾರರಿಗಾಗಿ ಅತ್ಯುತ್ತಮ ಸೇವೆ ನೀಡಲು ಬಯಸುತ್ತದೆ. ಹಾಗಾಗಿ, ಮಾಲ್‌ವೇರ್‌ ಆಪ್‌ಗಳನ್ನು ಹೊರಗಿಟ್ಟು, ಗ್ರಾಹಕರಿಗೆ ತೊಂದರೆಯಾಗುವುದನ್ನು ತಪ್ಪಿಸುತ್ತದೆ. ಇದಕ್ಕಾಗಿ ಆಂಡ್ರಾಯ್ಡ್ ಬಳಕೆದಾರರು ಯಾವಾಗಲೂ ತಮ್ಮ ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ.!!

ಕೂಡಲೇ ಸ್ಮಾರ್ಟ್‌ಫೋನ್‌ ಅಪ್‌ಡೇಟ್ ಮಾಡಿ!.. ಏಕೆ ಎಂದು ಗೂಗಲ್ ವರದಿ ನೋಡಿ!!

ಏರ್‌ಟೆಲ್‌ನ 4G ಹುಡುಗಿ ನಾವೆ ಸ್ಪೀಡ್ ಅಂತ ಹೇಳೊಹಾಗಿಲ್ಲ!! ಏಕೆ ಗೊತ್ತಾ?

ಆದರೆ, ಗೂಗಲ್ ವರದಿಯ ಪ್ರಕಾರ, ಆಂಡ್ರಾಯ್ಡ್ 4.4 ವರ್ಷನ್ ಮೇಲ್ಪಟ್ಟ ಸ್ಮಾರ್ಟ್‌ಫೋನ್‌ಗಳಲ್ಲಿ ಕೇವಲ 1.5 ಬಿಲಿಯನ್‌ ಸ್ಮಾರ್ಟ್‌ಫೋನ್‌ಗಳು ಮಾತ್ರ ಆಂಡ್ರಾಯ್ಡ್ ಸೆಕ್ಯುರಿಟಿ ಫೀಚರ್‌ ಅನ್ನು ಹೊಂದಿದ್ದು, ಇನ್ನು ಉಳಿದ ಸ್ಮಾರ್ಟ್‌ಫೋನ್‌ಗಳು ಇದರಿಂದ ಹೊರಗುಳಿದಿವೆ. ಇನ್ನು ಅಪ್‌ಡೇಟ್ ಆಗದೆ ಉಳಿದಿರುವ ಸ್ಮಾರ್ಟ್‌ಫೋನ್‌ಗಳು ಶೇಕಡ ಅರ್ಧದಷ್ಟಿವೆ.!!

ಕೂಡಲೇ ಸ್ಮಾರ್ಟ್‌ಫೋನ್‌ ಅಪ್‌ಡೇಟ್ ಮಾಡಿ!.. ಏಕೆ ಎಂದು ಗೂಗಲ್ ವರದಿ ನೋಡಿ!!

ಯಾವುದೇ ಆಪ್‌ ಡೌನ್‌ಲೋಡ್ ಮಾಡಿಕೊಳ್ಳಲು ಇಂದಿಗೂ ಅತ್ಯುತ್ತಮ ಜಾಲತಾಣವೆಂದರೆ ಅದು ಗೂಗಲ್ ಪ್ಲೇ ಸ್ಟೋರ್.! ಆಂಡ್ರಾಯ್ಡ್ ಪ್ರಪಂಚಕ್ಕೆ ಕಾಲಿಡುವ ಆಪ್‌ಗಳನ್ನು ಅಳೆದು ತೂಗಿ ತನ್ನಲ್ಲಿ ಸೇರಿಸಿಕೊಳ್ಳುವ ಗೂಗಲ್‌ ಪ್ಲೇ ಸ್ಟೋರ್ ಸ್ಮಾರ್ಟ್‌ಫೋನ್‌ ಬಳಕೆದಾರ ಸುರಕ್ಷತಗೆ ಮೊದಲ ಆದ್ಯತೆ ನೀಡಿದೆ.!!

English summary
oogle Play remains the safest place to download apps. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot