ಅನಿಲ್ ಅಂಬಾನಿ ಕಂಪೆನಿಯು ಕೆಲವು ಸತ್ಯಗಳು

By Gizbot Bureau
|

ಅನಿಲ್ ಅಂಬಾನಿಯವರ ರಿಲಯನ್ಸ್ ಕಮ್ಯುನಿಕೇಷನ್ (ಆರ್ಕಾಮ್ ) ನ ದಿವಾಳಿತನದ ಪ್ರಕ್ರಿಯೆಗಳು ಆರಂಭವಾಗಿದೆ. ದಿ ನ್ಯಾಷನಲ್ ಲಾ ಟ್ರಿಬ್ಯುನಲ್ ಫೋನ್ ಬ್ಯುಸಿನೆಸ್ ಸಂಸ್ಥೆ ರಿಲಯನ್ಸ್ ಕಮ್ಯುನಿಕೇಷನ್ ದಾವೆ ಹೂಡಿದ್ದು 357 ದಿನಗಳವರೆಗೆ( ಮೇ 30,2018 ರಿಂದ ಎಪ್ರಿಲ್ 30,2019 )ರ ವರೆಗೆ ದಿವಾಳಿಗೆ ಅನುಮತಿ ನೀಡಿದ್ದು ಒಪ್ಪಿಕೊಂಡಿದೆ. ಈ ಕೇಸಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಪ್ರಮುಖ ಅಂಶಗಳು

ಎನ್ ಸಿಎಲ್ ಟಿ ಆರ್ಕಾಮ್ ಮಂಡಳಿ

ಎನ್ ಸಿಎಲ್ ಟಿ ಆರ್ಕಾಮ್ ಮಂಡಳಿ

ದಿವಾಳಿತನವನ್ನು ಅಧಿಕೃತವಾಗಿ ಪ್ರಕಟಿಸಿದ ಮೊದಲ ಕಂಪೆನಿ ಅನಿಲ್ ಅಂಬಾನಿಯವರ ರಿಲಯನ್ಸ್ ಕಮ್ಯುನಿಕೇಷನ್

ಬ್ಯಾಂಕ್ ನಲ್ಲಿ ಆರ್ಕಾಮ್ ಸುಮಾರು 50,000 ಕೋಟಿ ರುಪಾಯಿಯನ್ನು ಹೊಂದಿದೆ.

ಈ ವಾರದ ಆರಂಭದಲ್ಲಿ, ಎನ್ ಸಿಎಲ್ ಟಿ ಆರ್ಕಾಮ್ ಮಂಡಳಿಯನ್ನು ಹಿಂತೆಗೆದುಕೊಂಡಿತು ಮತ್ತು ಅದನ್ನು ನಡೆಸಲು ವೃತ್ತಿಪರ ಹೊಸ ನಿರ್ಣಯವನ್ನು ಕೈಗೆತ್ತಿಕೊಂಡಿತು.

ಈ ವಾರದ ಆರಂಭದಲ್ಲಿ, ಎನ್ ಸಿಎಲ್ ಟಿ ಆರ್ಕಾಮ್ ಮಂಡಳಿಯನ್ನು ಹಿಂತೆಗೆದುಕೊಂಡಿತು ಮತ್ತು ಅದನ್ನು ನಡೆಸಲು ವೃತ್ತಿಪರ ಹೊಸ ನಿರ್ಣಯವನ್ನು ಕೈಗೆತ್ತಿಕೊಂಡಿತು.

ಆರ್ ಕಾಮ್

ಆರ್ ಕಾಮ್

ಎನ್ಸಿಎಲ್ಟಿ 31 ಬ್ಯಾಂಕುಗಳ ಎಸ್ಬಿಐ-ನೇತೃತ್ವದ ಒಕ್ಕೂಟಕ್ಕೆ ಸಹ ಸಾಲಗಾರರ ಸಮಿತಿಯನ್ನು ರೂಪಿಸಲು ಅವಕಾಶ ನೀಡಿತು.

ಆರ್ ಕಾಮ್ ದಿವಾಳಿತನವನ್ನು ತಪ್ಪಿಸಲು ರಿಲಯನ್ಸ್ ಜಿಯೋಗೆ ಸ್ಪೆಕ್ಟ್ರಮ್ ನ್ನು ಮಾರಾಟ ಮಾಡಿ ಪ್ರಯತ್ನ ನಡೆಸಿದ್ದರು.

ದಿವಾಳಿತನವನ್ನು ತಪ್ಪಿಸಲು ಆರ್ ಕಾಮ್ ನ ಪ್ರಯತ್ನಗಳು ಕಾನೂನು ಮತ್ತು ಸರ್ಕಾರವು ರಿಲಯನ್ಸ್ ಜಿಯೋಗೆ ಸ್ಪೆಕ್ಟ್ರಮ್ ಮಾರಾಟದ ವಿಚಾರದಲ್ಲಿ ವಿಳಂಬದ ನಂತರ ಅಸ್ತವ್ಯಸ್ಥವಾಯಿತು.

ಮುಖೇಶ್ ಅಂಬಾನಿ

ಮುಖೇಶ್ ಅಂಬಾನಿ

ಸಾರ್ವಜನಿಕವಾಗಿ ಮಾಡಿದ ಯಾವುದೇ ಭರವಸೆಗಳನ್ನು ಈಡೇರಿಸುವುದಕ್ಕೆ ಕಂಪೆನಿಗೆ ಸಾಧ್ಯವಾಗಿಲ್ಲ. ಸ್ಪೆಕ್ಟ್ರಮ್ ಸ್ವತ್ತುಗಳನ್ನು ಮತ್ತು ರಿಯಲ್ ಎಸ್ಟೇಟ್ ಮೂಲಕ ಹಣಗಳಿಸುವ ಸಾಲದಾತರಿಗೆ ಮರಳಿ ಸಾಲ ಪಾವತಿಸುವ ಭರವಸೆಗಳು ಈಡೇರಿಲ್ಲ.

ಎಪ್ರಿಲ್ ನಲ್ಲಿ ಕಂಪೆನಿಯ ಚೇರ್ ಮೆನ್ ಅನಿಲ್ ಅಂಬಾನಿ ಜೈಲಿಗೆ ಹೋಗುವುದನ್ನು ಹಿರಿಯ ಅಣ್ಣ ಮುಖೇಶ್ ಅಂಬಾನಿಯ ಬೇಲ್ ಔಟ್ ನ ಸಹಾಯದಿಂದಾಗಿ ತಪ್ಪಿಸಿಕೊಂಡಿದ್ದರು.

ಮುಖೇಶ್ ಅಂಬಾನಿ ಎರಿಕ್ಸನ್ ಗೆ 480 ಕೋಟಿ ಪಾವತಿ ಮಾಡಿದ್ದಾರೆ. ಬೇಲ್ ಔಟ್ ನ ಸಮಯದಲ್ಲಿ ಅನಿಲ್ ಅಂಬಾನಿ ಅವರು ಇದನ್ನು ನೀಡಿದ್ದಾರೆ.

ಬೇಲ್ ಔಟ್ ಗಾಗಿ ಅನಿಲ್ ಅಂಬಾನಿ ಅಣ್ಣ ಮತ್ತು ಅತ್ತಿಗೆ ನೀತಾ ಅಂಬಾನಿಗೆ ಧನ್ಯವಾದ ತಿಳಿಸಿದ್ದಾರೆ

ಈ ಕಷ್ಟದ ಸನ್ನವೇಶದಲ್ಲಿ ನನ್ನ ಬೆನ್ನಿಗೆ ನಿಂತು ಸಹಕರಿಸಿದ ನನ್ನ ಗೌರವಾನಿತ್ವ ಅಣ್ಣ ಮತ್ತು ಅತ್ತಿಗೆ ನಾವು ಧನ್ಯವಾದ ಅರ್ಪಿಸುತ್ತೇನೆ. ಸಮಯೋಚಿತ ಸಹಕಾರದಿಂದ ನಮ್ಮ ಕೌಟುಂಬಿಕ ಬಾಂಧವ್ಯ ಹೇಗಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂಬುದಾಗಿ ಅನಿಲ್ ಅಂಬಾನಿ ಹಿಳಿದ್ದರು.

ಚೀನಾ ಡೆವಲಪ್ ಮೆಂಟ್

ಚೀನಾ ಡೆವಲಪ್ ಮೆಂಟ್

ಆರ್ಕಾಂನ್ನು ಎನ್ಸಿಎಲ್ಟಿಗೆ ತಂದ ಮೊದಲ ಆಪರೇಷನಲ್ ಕ್ರೆಡಿಟರ್ ಎರಿಕ್ಸನ್

ಸೆಪ್ಟೆಂಬರ್ 2017 ರಲ್ಲಿ ಎರಿಕ್ಸನ್ ಆರ್ಕಾಂನ್ನು ಎನ್ಸಿಎಲ್ಟಿಗೆ ಅಂದಾಜು 1,500 ಕೋಟಿ ರುಪಾಯಿ ಮೊತ್ತದ ನಾನ್ ಪೇಮೆಂಟ್ ನಲ್ಲಿ ಪಡೆಯಿತು.

ಈ ಹಿಂದೆ, 1 ಬಿಲಿಯನ್ ನ್ನು ಚೀನಾ ಡೆವಲಪ್ ಮೆಂಟ್ ಬ್ಯಾಂಕ್ ನಿಂದ ಆರ್ಕಾಮ್ ಎರವಲು ಪಡೆದಿತ್ತು.

Best Mobiles in India

English summary
Anil Ambani company becomes the first to file for bankruptcy

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X