Subscribe to Gizbot

ಆಪಲ್ ಐಫೋನ್ 5 ಅಣಕು ವೀಡಿಯೋ

Posted By: Varun
ಆಪಲ್ ಐಫೋನ್ 5 ಅಣಕು ವೀಡಿಯೋ

ಆಪಲ್ ತನ್ನ ಐಫೋನ್ 5 ಅನ್ನು ಸೆಪ್ಟೆಂಬರ್ 5 ರಂದು ಬಿಡುಗಡೆ ಮಾಡುವ ಗುಮಾನಿ ದಟ್ಟವಾಗಿರುವ ಪರಿಣಾಮ ಈ ಫೋನ್ ಈ ಥರ ಸ್ಕ್ರೀನ್ ಇರಲಿದೆ, ಆ ಥರ ಪ್ರೋಸೆಸರ್ ಇರಲಿದೆ ಅಂತಾ ಒಂದಿಲ್ಲೊಂದು ಲೀಕ್ ಸುದ್ದಿಗಳು ವಿಶ್ವದ ಹಲವಾರು ಭಾಗದಿಂದ ದಿನಂಪ್ರತಿ ಬರುತ್ತಿವೆ.

ಇದಕ್ಕೆ ಮಸಾಲೆ ಹಚ್ಚಲು ಆಪಲ್ ಐಫೋನ್ 5 ರ ಅಣಕ ವೀಡಿಯೋವೊಂದು ಯೂಟ್ಯೂಬ್ ನಲ್ಲಿ ಸುಳಿದಾಡುತ್ತಿದ್ದು ತುಂಬಾ ಕಾಮೆಡಿಯಾಗಿದೆ. ವೆಬ್ ಆರ್ಟಿಸ್ಟ್ ಆದ ಆಡಂ ಸ್ಯಾಕ್ಸ್ ಎಂಬಾತ ಇದನ್ನು ಮಾಡಿದ್ದು,ಐಫೋನ್ 5 ಅನ್ನು ಅಣಕ ಮಾಡಿ ಅದನ್ನು ಕೇವಲ ಫೋಟೋ ತೆಗೆಯುವ ಕ್ಯಾಮರಾವನ್ನಾಗಿ ತೋರಿಸಿದ್ದಾನೆ. (ಅಸಲಿಗೆ ಆಪಲ್ ಫೋನ್ ಗ್ರಾಹಕರು ಐಫೋನ್ ನ ಕ್ಯಾಮರಾ ಗುಣಮಟ್ಟಕ್ಕೇ ಅದನ್ನು ಕೊಳ್ಳುತ್ತಾರೆ)

ಈಅಣಕು ವೀಡಿಯೋ ನೋಡಿ ನೀವೇ ಮಜಾ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot