ಆಪಲ್ ಗೂ ಫೇಸ್ ಬುಕ್ ಬೇಕು

By Varun
|
ಆಪಲ್ ಗೂ ಫೇಸ್ ಬುಕ್ ಬೇಕು

ಕೆಲವು ತಿಂಗಳುಗಳ ಹಿಂದೆ ಆಪಲ್, ಸಂಗೀತಕ್ಕೆ ಅಂತಲೇ ಪಿಂಗ್ ಎಂಬ ಸಾಮಾಜಿಕ ಜಾಲತಾಣವನ್ನ ಬಿಡುಗಡೆ ಮಾಡಿತ್ತು. ಆದ್ರೆ ಅದೇಕೋ ನಿರೀಕ್ಷೆ ಇಟ್ಟುಕೊಂಡ ಹಾಗೆ ಪ್ರತಿಕ್ರಿಯೆ ಸಿಗಲಿಲ್ಲ.

ಹಾಗಾಗಿ ಆಪಲ್ ನ ಮಾರ್ಕೆಟಿಂಗ್ ತಂಡ ಫೇಸ್ ಬುಕ್ ನಲ್ಲಿರೋ ಆಪಲ್ ಪುಟ ದ ಮೂಲಕಭರ್ಜರಿಯಾಗಿಯೇ ತಮ್ಮ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡಲು ಉಪಯೋಗಿಸುತ್ತಿದ್ದಾರೆ.ಆಪಲ್ ನ ಫೇಸ್ ಬುಕ್ ಪುಟದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಹಿಂಬಾಲಕರು ಇಷ್ಟ ಪಟ್ಟಿದ್ದು,ಐ-ಟ್ಯೂನ್ಸ್ ಪುಟಕ್ಕಂತೂ 2 ಕೋಟಿಗಿಂತಲೂ ಹೆಚ್ಚು ಹಿಂಬಾಲಕರು ಲೈಕ್ ಮಾಡಿದ್ದಾರೆ.

ಆಪಲ್ ನಂತಹ ಕಂಪನಿಗೂ ಫೇಸ್ ಬುಕ್ ನ ಮಾಯೆಯಿಂದ ತಪ್ಪಿಸಿಕೊಳ್ಳಲು ಇಷ್ಟವಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X