ಫೋಷಕರೇ ಎಚ್ಚರ.! ನಿಮ್ಮ ಮಕ್ಕಳು ಈ ಗೇಮ್ ಬಲಿಯಾಗದಂತೆ ನೋಡಿಕೊಳ್ಳಿ.!!

ಮೊನ್ನೆ ಒಬ್ಬ ಬಾಲಕ ಪ್ರಾಣ ಕಳೆದುಕೊಂಡಿದ್ದ. ನಿನ್ನೇ ಇಬ್ಬರು ಬಾಲಕರು ಈ ಆಟದಿಂದಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳಲು ಮಂದಾಗಿದ್ದರೂ ಆದರೆ ಅವರನ್ನು ರಕ್ಷಿಸಲಾಗಿದೆ.

|

ಫೋಷಕರೇ ಎಚ್ಚರ ನಿಮ್ಮ ಮಕ್ಕಳು ಸಹ ಈ ಭಯಾನಕ ಆನ್‌ಲೈನ್‌ ಗೇಮ್ ಆಡುತ್ತಿರಬಹುದು. ಅದನ್ನು ತಪ್ಪಿಸಿ ಇಲ್ಲವಾದರೆ ಅವರು ಸಹ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಮುಂದಾಗಬಹುದು. ಮೊನ್ನೆ ಒಬ್ಬ ಬಾಲಕ ಪ್ರಾಣ ಕಳೆದುಕೊಂಡಿದ್ದ. ನಿನ್ನೇ ಇಬ್ಬರು ಬಾಲಕರು ಈ ಆಟದಿಂದಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳಲು ಮುಂದಾಗಿದ್ದರೂ ಆದರೆ ಅವರನ್ನು ರಕ್ಷಿಸಲಾಗಿದೆ.

ಫೋಷಕರೇ ಎಚ್ಚರ.! ನಿಮ್ಮ ಮಕ್ಕಳು ಈ ಗೇಮ್ ಬಲಿಯಾಗದಂತೆ ನೋಡಿಕೊಳ್ಳಿ.!!

ಓದಿರಿ: ನಿಮ್ಮ ಫೋನಿನಲ್ಲಿ ಈ ಆಪ್ ಇದ್ದರೇ ಮೊದಲು ತೆಗೆದು ಬಿಡಿ..!!

ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಬ್ಲೂ ವೆಲ್ಸ್ ಈ ಹಿಂದೆ ಮುಂಬೈನ ಬಾಲಕನೋರ್ವನ ಪ್ರಾಣವನ್ನು ಪಡೆದುಕೊಂಡಿತ್ತು. ಸದ್ಯ ಇಂದೋರ್ ಮತ್ತು ಸೋಲಪುರದ 14 ವರ್ಷದ ಬಾಲಕರು ಈ ಆಟವಾಡಲು ಹೋಗಿ ಇನ್ನೇನು ಪ್ರಾಣ ಕಳೆದುಕೊಳ್ಳಬೇಕು ಎನ್ನುವ ಸಂದರ್ಭದಲ್ಲಿ ಬಾಕಲರ ಜೊತೆಗಾರರು ಅವರನ್ನು ರಕ್ಷಿಸುವ ಕಾರ್ಯವನ್ನು ಮಾಡಿದ್ದಾರೆ.

WhatsApp Tips !! ವಾಟ್ಸ್ಆಪ್ ಇದ್ದರೇ ಸಾಕು, ಏನೆನೋ ಮಾಡಬಹುದು...!!!
ಮೂರನೇ ಮಡಿಯಿಂದ ಹಾರಲು ಯತ್ನ:

ಮೂರನೇ ಮಡಿಯಿಂದ ಹಾರಲು ಯತ್ನ:

ಮುಂಬೈನಲ್ಲಿ 14 ವರ್ಷದ ಬಾಲಕ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಮಾದರಿಯಲ್ಲೇ ಈ ಬಾಲಕರು ಶಾಲೆಯ ಮೂರನೇ ಮಹಡಿಯಿಂದ ಕೆಳಗೆ ಹಾರಲು ಯತ್ನಿಸಿದ್ದಾರೆ ಅನ್ನಲಾಗಿದೆ.

ತಂದೆಯ ಫೋನಿನಲ್ಲಿ ಆಟವಾಡುತ್ತಿದ್ದ ಬಾಲಕ:

ತಂದೆಯ ಫೋನಿನಲ್ಲಿ ಆಟವಾಡುತ್ತಿದ್ದ ಬಾಲಕ:

ಆತ್ಮ ಹತ್ಯೆಗೆ ಯತ್ನಿಸಿದ ಬಾಲಕರು ತಮ್ಮ ತಂದೆಯ ಪೋನಿನಲ್ಲಿ ಈ ಆಟವನ್ನು ಆಡುತ್ತಿದ್ದರೂ ಎನ್ನಲಾಗಿದೆ. ತಮಗೆ ಕೊಟ್ಟಿದ್ದ ಟಾಸ್ಕ್ ಮಾಡಲು ವಿಫಲರಾಗಿದ್ದ ಈ ಬಾಲಕರು ಗೇಮ್ ನಿಯಮದಂತೆ ಕಟ್ಟಡದಿಂದ ಜಿಗಿಯಲು ಮುಂದಾಗಿದ್ದರು ಎನ್ನಲಾಗಿದೆ.

ನಿಮ್ಮ ಮಕ್ಕಳನ್ನು ದೂರ ಇಡಿ:

ನಿಮ್ಮ ಮಕ್ಕಳನ್ನು ದೂರ ಇಡಿ:

ನಿಮ್ಮ ಮಕ್ಕಳು ನಿಮಗೆ ತಿಳಿಯದಂತೆ ಈ ಆಟವನ್ನು ಆಡುತ್ತಿರಬಹುದು ನೀವು ಎಚ್ಚೇತ್ತು ಕೊಂಡು ಅವರ ಮೇಲೆ ಕಣ್ಣಿಡಲಿಲ್ಲ ಎಂದರೆ ಅವರು ಸಹ ಈ ರೀತಿಯ ಕಾರ್ಯಕ್ಕೆ ಮುಂದಾಗಬಹುದು ಎಚ್ಚರದಿಂದಿರಿ.

Best Mobiles in India

Read more about:
English summary
A seven year old from Indore and a 14-year-old from Solapur have been found to be under the influence of the Blue Whale challenge. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X