Subscribe to Gizbot

BSNLನಿಂದ ಇತಿಹಾಸದ ಅತ್ಯುತ್ತಮ ಆಫರ್...BSNL ರಾಯಭಾರಿಯಾಗುತ್ತಾರಾ ಮೋದಿ?

Written By:

ಸರ್ಕಾರಿ ಅಧೀನ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ತನ್ನ ಅಸ್ತಿತ್ವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು,, ತನ್ನ ಗ್ರಾಹಕರಿಗಾಗಿ ಇದೀಗ ಟೆಲಿಕಾಂ ಪ್ರಪಂಚದಲ್ಲಿಯೇ ಅತ್ಯುತ್ತಮ ಎನ್ನುವಂತಹ 144 ರೂಪಾಯಿ ಆಫರ್‌ ಬಿಡುಗಡೆಮಾಡಿದೆ.

BSNLನಿಂದ ಇತಿಹಾಸದ ಅತ್ಯುತ್ತಮ ಆಫರ್...BSNL ರಾಯಭಾರಿಯಾಗುತ್ತಾರಾ ಮೋದಿ?

ರಿಲಾಯನ್ಸ್ ಜಿಯೋ ಮಾರುಕಟ್ಟೆಗೆ ಬಂದ ನಂತರ ದರಸಮರ ಈಗ ತಾರಕಕ್ಕೇರುತ್ತಿದ್ದು ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ 144 ರೂಪಾಯಿಗೆ ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ ಕಾಲ್‌ ಮತ್ತು 300 ಎಂಬಿ ಡೇಟಾವನ್ನು ನೀಡಿ ಆಫರ್ ಬಿಟ್ಟಿದೆ. ಈ ಆಫರ್ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇನ್ನು ಇದೇ ವೇಳೆ, 4,400 ವೈಫೈ ಹಾಟ್'ಸ್ಪಾಟ್'ಗಳನ್ನು ಸ್ಥಾಪಿಸಿರುವ ಬಿಎಸ್ಸೆನ್ನೆಲ್ ಸಂಸ್ಥೆ ಇನ್ನೊಂದು ವರ್ಷದಲ್ಲಿ ದೇಶಾದ್ಯಂತ 40 ಸಾವಿರ ವೈಫೈ ಹಾಟ್'ಸ್ಪಾಟ್'ಗಳನ್ನು ತೆರೆಯಲು ಯೋಜನೆ ಹಾಕಿಕೊಂಡಿದೆ.

BSNLನಿಂದ ಇತಿಹಾಸದ ಅತ್ಯುತ್ತಮ ಆಫರ್...BSNL ರಾಯಭಾರಿಯಾಗುತ್ತಾರಾ ಮೋದಿ?

ಏರ್‌ಟೆಲ್‌, ವೊಡಾಫೋನ್ ಮತ್ತು ಐಡಿಯಾದ ಅತ್ಯುತ್ತಮ ಆಫರ್ ಯಾವುವು?

ಬಿಎಸ್‌ಎನ್‌ಎಲ್ ಚೇರ್ಮನ್ ಅನುಪಮ್ ಶ್ರೀವಾಸ್ತವ ಅವರು ಈ ಬಗ್ಗೆ ಮಾತನಾಡಿ ಪ್ರೀಪೇಡ್ ಮತ್ತು ಪೋಸ್ಟ್‌ಪೇಡ್ ಗ್ರಾಹಕರಿಬ್ಬರಿಗೂ ಈ ಆಫರ್ ನೀಡಲಾಗಿದೆ. ಈ ಮೂಲಕ ಜನತೆಗೆ ಕಡಿಮೆಬೆಲೆಯಲ್ಲಿ ಹೆಚ್ಚು ಸೇವೆಯನ್ನು ಬಿಎಸ್‌ಎನ್‌ಎಲ್ ನೀಡುತ್ತಿದೆ ಎಂದು ಹೇಳಿದರು.

BSNLನಿಂದ ಇತಿಹಾಸದ ಅತ್ಯುತ್ತಮ ಆಫರ್...BSNL ರಾಯಭಾರಿಯಾಗುತ್ತಾರಾ ಮೋದಿ?

ಈ ಆಫರ್‌ ನೀಡಿದ ಜೊತೆಯಲ್ಲಿಯೇ ಟೆಲಿಕಾಂ ಪ್ರಪಂಚದಲ್ಲಿ ಸುದ್ದಿ ಕೇಳಿಬಂದಿದ್ದು, ಪ್ರಧಾನಮಂತ್ರಿ ಮೋದಿಯವರು ಬಿಎಸ್‌ಎನ್‌ಎಲ್‌ಗೆ ಪ್ರಚಾರ ರಾಯಭಾರಿಯಾಗಲಿದ್ದಾರೆ ಎನ್ನುವ ಮಾತು ಹರಿದಾಡಿದೆ. ಇದೇ ಕಾರಣಕ್ಕೆ ಈ ರೀತಿಯ ಅತ್ಯುತ್ತಮ ಆಫರ್‌ ನೀಡಿದ್ದಾರೆ ಎಂದು ಹೇಳಲಾಗಿದೆ.

Read more about:
English summary
BSNL today launched a new Rs 144 plan for its customers offering unlimited local and STD calls to any network.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot