BSLN ನೀಡಿರುವ 2Gb ಡೇಟಾ, ಅನ್‌ಲಿಮಿಟೆಡ್ ಕಾಲ್ ಆಫರ್ ಶುರು ಯಾವಾಗ?

Written By:

ಜಿಯೋ ಮತ್ತು ಏರ್‌ಟೆಲ್ ಸಾರಿದ ಸಮರಕ್ಕೆ ಸರಿಯಾದ ಉತ್ತರ ನೀಡಿರುವ ಸರಕಾರಿ ಸ್ವಾಮ್ಯದ BSNL ಟೆಲಿಕಾಂ ತನ್ನ ಇತಿಹಾಸದಲ್ಲೇ ಅತ್ಯುತ್ತಮ ಆಫರ್ ಘೋಷಣೆ ಮಾಡಿ ಟೆಲಿಕಾಂನಲ್ಲಿ ಧೂಳೆಬ್ಬಿಸಿದ್ದು ಎಲ್ಲರಿಗೂ ಗೊತ್ತೇ ಇದೆ.!!

ಜಿಯೋ 6 ತಿಂಗಳ ಉಚಿತ ಸೇವೆಯ ನಂತರ ಪ್ರತಿ ತಿಂಗಳು 303 ರೂಗಳಿಗೆ 28 ದಿನಗಳ ಕಾಲ ಪ್ರತಿ ನಿತ್ಯ 1GB 4G ಡೇಟಾ ಮತ್ತು ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶ ನೀಡಿದ್ದು, . ಇದಕ್ಕೆ ಪ್ರತಿಯಾಗಿ ಏರ್‌ಟೆಲ್ 345ಕ್ಕೆ 28 ದಿನಗಳ ಕಾಲ ಪ್ರತಿ ನಿತ್ಯ 1GB 4G ಡೇಟಾ ಮತ್ತು ಅನ್‌ಲಿಮಿಟೆಡ್ ಕರೆ ಮಾಡುವ ಆಫರ್ ನೀಡಿತ್ತು.!!

BSLN ನೀಡಿರುವ 2Gb ಡೇಟಾ, ಅನ್‌ಲಿಮಿಟೆಡ್ ಕಾಲ್ ಆಫರ್ ಶುರು ಯಾವಾಗ?

ಮಾರ್ಚ್ 31 ರಿಂದ ಜಿಯೋ 999 ರೂ. ಮೊಬೈಲ್ ಮಾರಾಟ!!?

ಈ ಎರಡು ಆಫರ್‌ಗಳಿಗೆ ವಿರುದ್ದವಾಗಿ ಸರಕಾರಿ ಸ್ವಾಮ್ಯದ BSNL ಕೇವಲ 339 ರೂ.ಗಳಿಗೆ ಪ್ರತಿ ನಿತ್ಯ 2GB ಡೇಟಾ ಮತ್ತು ಅನಿಯಮಿತ ಕರೆ ಮಾಡುವ ಆಫರ್‌ ಘೋಷಣೆ ಮಾಡಿದ್ದು, BSNLನಿಂದ ಬಿಡುಗಡೆಯಾಗಿರುವ ಇತಿಹಾಸದಲ್ಲೇ ಅತ್ಯತ್ತಮ ಆಫರ್ ಇದಾಗಿತ್ತು.!

BSLN ನೀಡಿರುವ 2Gb ಡೇಟಾ, ಅನ್‌ಲಿಮಿಟೆಡ್ ಕಾಲ್ ಆಫರ್ ಶುರು ಯಾವಾಗ?

ಇನ್ನು ಏಪ್ರಿಲ್ 1 ರಿಂದ BSNL 339 ರೂಪಾಯಿಗಳ 2GB ಡೇಟಾ ಮತ್ತು ಅನಿಯಮಿತ ಕರೆ ಮಾಡುವ ಆಫರ್‌ BSNLನ ಎಲ್ಲಾ ಗ್ರಾಹಕರಿಗೂ ಜಾರಿಗೆ ಬರಲಿದೆ ಎನ್ನಲಾಗಿದೆ.! ಹೀಗಾಗಲೇ ಕೆಲ BSLN ಗ್ರಾಹಕರು ಈ ಆಫರ್ ಬಗ್ಗೆ ಈಗಲೇ ಮೆಸೇಜ್ ಪಡೆದಿದ್ದು, ಅವರು ಈಗಲೇ ಈ ಆಫರ್ ಎಂಜಾಯ್ ಮಾಡಬಹುದಾಗಿದೆ. !!

ನಿಮ್ಮ ಬೆಸ್ಟ್ 4G ಪ್ಲಾನ್ ಯಾವುದು? ಯಾವ ಆಫರ್ ಇದೆ? ಫುಲ್ ಡೀಟೆಲ್ಸ್!!

English summary
The plan will be effective from April 1, 2017.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot