Subscribe to Gizbot

ಕರ್ನಾಟಕಕ್ಕೆ ಮಾತ್ರವೇ ಆಚ್ಚರಿಯ ಆಫರ್ ನೀಡಿದ BSNL: ಬರೀ ಡೇಟಾವಲ್ಲ ಟಾಕ್‌ಟೈಮ್ ಸಹ ಇದೆ.!!

Written By:

ಸರ್ಕಾರಿ ಒಡೆತನಕ್ಕೆ ಸೇರಿರುವ BSNL ಈಗಾಗಲೇ ತನ್ನ ಗ್ರಾಹಕರಿಗೆ ಆಚ್ಚರಿ ಆಫರ್ ಗಳನ್ನು ನೀಡುವ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಮಾದರಿಯಲ್ಲಿ ಸದ್ಯ ರಕ್ಷಾಬಂಧನ್ ಸಲುವಾಗಿ ಕರ್ನಾಟಕಕ್ಕೆ ಮಾತ್ರವೇ ಸ್ಪೆಷಲ್ ಆಫರ್ ವೊಂದನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಕರ್ನಾಟಕಕ್ಕೆ ಮಾತ್ರವೇ ಆಚ್ಚರಿಯ ಆಫರ್ ನೀಡಿದ BSNL:

ಓದಿರಿ: 1 ರೂ.ಗೆ 1 GB ಆಫರ್ ಕೊಟ್ಟ ಏರ್‌ಟೆಲ್: 1000 GB ಬೋನಸ್! ಪಡೆದುಕೊಳ್ಳುವುದು ಹೇಗೆ..?

BSNL ಒಟ್ಟು ಮೂರು ಕಾಂಬೋ ವೋಚರ್‌ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಅದುವೇ ರೂ. 189, ರೂ.289 ಮತ್ತು ರೂ.389. ಬನ್ನಿ ಈ ಮೂರು ವೋಚರ್ ಗಳ ಬಗ್ಗೆ ನಿಮಗೆ ಮಾಹಿತಿಯ ನೀಡುವ ಪ್ರಯತ್ನ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.189 ಆಫರ್:

ರೂ.189 ಆಫರ್:

ಈ ಆಫರ್ ನಲ್ಲಿ ಬಳಕೆದಾರರು ಒಂದು GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದರೊಂದಿಗೆ ರೂ.189 ಟಾಕ್ ಟೈಮ್ ದೊರೆಯಲಿದೆ ಮತ್ತು ರೂ.31 ಡೇಡಿಕೆಟೆಡ್ ಆಕೌಂಟ್ ನಲ್ಲಿ ಬರಲಿದ್ದು, ಇದನ್ನು ಖಾಲಿ ಮಾಡಲು 14 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ.

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
ರೂ.289 ಆಫರ್:

ರೂ.289 ಆಫರ್:

ಈ ಆಫರ್ ನಲ್ಲಿ ಬಳಕೆದಾರರು ಒಂದು GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದರೊಂದಿಗೆ ರೂ.289 ಟಾಕ್ ಟೈಮ್ ದೊರೆಯಲಿದೆ ಮತ್ತು ರೂ.51 ಡೇಡಿಕೆಟೆಡ್ ಆಕೌಂಟ್ ನಲ್ಲಿ ಬರಲಿದ್ದು, ಇದನ್ನು ಖಾಲಿ ಮಾಡಲು 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ.

ರೂ.389 ಆಫರ್:

ರೂ.389 ಆಫರ್:

ಈ ಆಫರ್ ನಲ್ಲಿ ಬಳಕೆದಾರರು ಒಂದು GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದರೊಂದಿಗೆ ರೂ.389 ಟಾಕ್ ಟೈಮ್ ದೊರೆಯಲಿದೆ ಮತ್ತು ರೂ.71 ಡೇಡಿಕೆಟೆಡ್ ಆಕೌಂಟ್ ನಲ್ಲಿ ಬರಲಿದ್ದು, ಇದನ್ನು ಖಾಲಿ ಮಾಡಲು 30 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ.

ಇದಲ್ಲದೇ ಮತ್ತೊಂದು ಆಫರ್ ಇದೆ:

ಇದಲ್ಲದೇ ಮತ್ತೊಂದು ಆಫರ್ ಇದೆ:

ಈ ಮೂರು ಆಫರ್ ನೊಂದಿಗೆ BSNL ಮತ್ತೊಂದು ಆಫರ್ ನೀಡಲು ಮುಂದಾಗಿದೆ. ಅದುವೇ ರೂ.74 ಆಫರ್. ಈ ಆಫರ್ 5 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್ ಮತ್ತು 1GB ಉಚಿತ ಡೇಟಾವನ್ನು ಹೊಂದಿದೆ.

ಈ ಆಫರ್ ಕರ್ನಾಟಕಕ್ಕೆ ಮಾತ್ರ ಸಿಮೀತ:

ಈ ಆಫರ್ ಕರ್ನಾಟಕಕ್ಕೆ ಮಾತ್ರ ಸಿಮೀತ:

ಈ ಆಫರ್ ಕೇವಲ ಕರ್ನಾಟಕಕ್ಕೆ ಮಾತ್ರವೇ ಸೀಮಿತವಾಗಿದ್ದು, ಬೇರೆ ಸರ್ಕಲ್ ಗಳಲ್ಲಿ ಈ ಆಫರ್ ದೊರೆಯುತ್ತಿಲ್ಲ ಎನ್ನಲಾಗಿದೆ. ಕರ್ನಾಟಕ ಪ್ರಿಪೇಯ್ಡ್ ಬಳಕೆದಾರರಿಗೆ ಈ ಆಫರ್ ಲಾಭವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
tate run telecom operator, BSNL has unveiled three new plans for its Karnataka users. The company has launched combo vouchers of Rs. 188, Rs. 289, and Rs. 389. BSNL announced these plans on the occasion of Rakshabandhan. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot