ತನ್ನ ಉದ್ಯಮಕ್ಕಾಗಿ ಜನರ ದಾರಿ ತಪ್ಪಿಸುತ್ತಿದೆ ಫೇಸ್‌ಬುಕ್!.ಹೌದು, ಇದು ಸತ್ಯ!!

ನೀವು ಆನ್‌ಲೈನ್‌ನಲ್ಲಿ ಏನಾದರೂ ಹುಡುಕಿದರೆ ಅದು ಫೇಸ್‌ಬುಕ್‌ನಲ್ಲಿಯೂ ಕಾಣಿಸಿಕೊಳ್ಳುತ್ತದೆ! ಬೇಕಾದರೆ ಒಮ್ಮೆ ಚೆಕ್ ಮಾಡಿ.!!

|

ಜಾಗತಿಕವಾಗಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ತನ್ನ ಉದ್ಯಮಕ್ಕಾಗಿ ಸಮಾಜದ ಸ್ವಾಸ್ಥವನ್ನು ಹಾಳು ಮಾಡುತ್ತಿದೆ ಎಂಬ ಒಂದು ವರದಿ ಇದೀಗ ವೈರಲ್ ಆಗಿದೆ.!! ಹೌದು, ಜನರನ್ನು ಯಾವ ವಿಚಾರಗಳು ಹೆಚ್ಚು ಸೆಳೆಯುತ್ತವೆ ಎನ್ನುವುದರ ಮೇಲೆ ಜಾಹಿರಾತು ನೀಡಲು ಫೇಸ್‌ಬುಕ್ ಸಹಕರಿಸಿಸುತ್ತಿದೆ.!!

'ಪ್ರೊಪಬ್ಲಿಕಾ' ಎಂಬ ಸಂಸ್ಥೆಯ ತನಿಖೆಯಿಂದ ಈ ಬಗ್ಗೆ ನಿರೋಪಿತವಾಗಿದ್ದು, ಯಹೂದಿಗಳು ಜಗತ್ತನ್ನು ಹಾಳು ಮಾಡಿದ್ದು ಹೇಗೆ? ಎಂಬ ಬಹುದೊಡ್ಡ ಮತಾಂದತೆ ಸೇರಿ ಇತರ ವಿಚಾರಗಳಲ್ಲಿ ಆಸಕ್ತಿ ತೋರಿಸಿದ ಬಳಕೆದಾರರನ್ನು ಗುರಿಯಾಗಿರಿಸಿಕೊಂಡು ಜಾಹಿರಾತು ನೀಡಲು ಜಾಹಿರಾತುದಾರರಿಗೆ ಫೇಸ್‌ಬುಕ್‌ ಆಸ್ಪದ ನೀಡಿದೆ.!!

ತನ್ನ ಉದ್ಯಮಕ್ಕಾಗಿ ಜನರ ದಾರಿ ತಪ್ಪಿಸುತ್ತಿದೆ ಫೇಸ್‌ಬುಕ್!.ಹೌದು, ಇದು ಸತ್ಯ!!

ಬಳಕೆದಾರರು ಹಂಚಿಕೊಳ್ಳುವ ಸ್ವಂತ ಮಾಹಿತಿ, ಆಸಕ್ತಿ, ಶಿಕ್ಷಣ, ಉದ್ಯೋಗ ಇತ್ಯಾದಿ ಮಾಹಿತಿ ಮತ್ತು ಅವರ ಆನ್‌ಲೈನ್‌ ಚಟುವಟಿಕೆಗಳ ಆಧಾರದ ಮೇಲೆ ಸ್ವಯಂಚಾಲಿತವಾಗಿ ಫೇಸ್‌ಬುಕ್ ಜಾಹಿರಾತುಗಳು ಕಾಣಿಸಿಕೊಳ್ಳುತ್ತಿದ್ದು, ಇದನ್ನು ಫೇಸ್‌ಬುಕ್ ನಿರ್ಭಂಧಿಸುತ್ತಿಲ್ಲ ಎನ್ನುವುದು ಈ ತನಿಖೆಯಲ್ಲಿ ಸಾಬೀತಾಗಿದೆ.!!

ತನ್ನ ಉದ್ಯಮಕ್ಕಾಗಿ ಜನರ ದಾರಿ ತಪ್ಪಿಸುತ್ತಿದೆ ಫೇಸ್‌ಬುಕ್!.ಹೌದು, ಇದು ಸತ್ಯ!!

ನಮ್ಮಲ್ಲಿಯ ಧಾರ್ಮಿಕ ಪೇಜ್‌ಗಳು, ಸುಳ್ಳುಸುದ್ದಿಗಳನ್ನು ಹರಿಬಿಡುವವರು ಮತ್ತು ಏಕಮುಖ ವರದಿಗಾರಿಕೆಗೆ ಅಂಟಿಕೊಂಡಿರುವ ಬಹಳಷ್ಟು ಜನರಿಗೆ ಅವರಿಗೆ ಇಷ್ಟವಾಗುವ ರೀತಿಯಲ್ಲಿಯೇ ಜಾಹಿರಾತು ನೀಡುತ್ತಿರುವುದನ್ನು ನಾವು ಕಾಣಬಹುದು.! ನೀವು ಆನ್‌ಲೈನ್‌ನಲ್ಲಿ ಏನಾದರೂ ಹುಡುಕಿದರೆ ಅದು ಫೇಸ್‌ಬುಕ್‌ ಜಾಹಿರಾತಿನಲ್ಲಿಯೂ ಕಾಣಿಸಿಕೊಳ್ಳುತ್ತದೆ!. ಬೇಕಾದರೆ ಒಮ್ಮೆ ಚೆಕ್ ಮಾಡಿ.!!

ಓದಿರಿ: ಅಕ್ಟೋಬರ್ 31ಕ್ಕೆ ಭಾರತದಲ್ಲಿ ಅಮೇಜ಼ಾನ್ 'ಅಲೆಕ್ಸಾ'!..ನೀವು ಖರೀದಿಸಲೇಬೇಕು!!?

Best Mobiles in India

English summary
Activists say that Facebook’s censorship standards are so unclear and biased that it is impossible to know what one can or cannot say

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X