ನರ್ಗೀಸ್ ಫಕ್ರಿ ಫೋನ್ ಜಾಹೀರಾತು ಪಾಕ್‌ನಲ್ಲಿ ಖಂಡನೆ

Written By:

ಪಾಕಿಸ್ತಾನದ ಉರ್ದು ಸುದ್ದಿಪತ್ರಿಕೆಯಲ್ಲಿ ಬಾಲಿವುಡ್‌ನ ಬೇಡಿಕೆಯ ನಟಿ ನರ್ಗೀಸ್ ಫಕ್ರಿಯ ಮೊಬೈಲ್ ಜಾಹೀರಾತಿಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದ್ದು ಸುದ್ದಿಪತ್ರಿಕೆಯನ್ನು ಪ್ಲೇಬಾಯ್ ಪತ್ರಿಕೆಯಂತೆ ಬಿಂಬಿಸಲಾಗಿದೆ. ಈ ಜಾಹೀರಾತು ಇಂತಹ ಪತ್ರಿಕೆಗಳಿಗೆ ಸೂಕ್ತವೇ ಹೊರತು ಸುದ್ದಿಪತ್ರಿಕೆಗಳಿಗಲ್ಲ ಎಂಬುದಾಗಿ ಟ್ವೀಟರ್‌ನಲ್ಲಿ ಬಳಕೆದಾರರು ಟ್ವೀಟಿಸಿ ಖಂಡಿಸಿದ್ದಾರೆ.

ಓದಿರಿ: ಎಂದೆಂದಿಗೂ ಬೆಸ್ಟ್ ಇಂಟರ್ನೆಟ್ ಫ್ಯಾಕ್ಟ್ಸ್

ಕೆಂಪು ನಿಲುವಂಗಿಯನ್ನು ಧರಿಸಿ ನರ್ಗೀಸ್ ಫೋನ್ ಕೈಯಲ್ಲಿ ಹಿಡಿದುಕೊಂಡು ಮಲಗಿರುವ ಫೋಸ್ ಅನ್ನು ಜಾಹೀರಾತಿಗೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಈ ಜಾಹೀರಾತು ತೀವ್ರ ಖಂಡನೆಗೆ ಗುರಿಯಾಗಿದ್ದು ಸುದಿಪತ್ರಿಕೆಯನ್ನು ಇದಕ್ಕಾಗಿ ಖಂಡಿಸಲಾಗುತ್ತಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ಅರಿಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನನ್ನ ನಿರ್ಬಂಧ

ನನ್ನ ನಿರ್ಬಂಧ

ಅನ್ಸಾರ್ ಅಬ್ಬಾಸಿ

ಜಾಂಗ್ ಗ್ರೂಪ್ ಮ್ಯಾನೇಜ್‌ಮೆಂಟ್‌ನ ಈ ಜಾಹೀರಾತನ್ನು ಮೇಲ್ಭಾಗದಲ್ಲಿ ಇರಿಸಿರುವುದಕ್ಕೆ ನನ್ನ ನಿರ್ಬಂಧವಿದೆ.

3ಜಿ ಫೋನ್‌ನ ಜಾಹೀರಾತಿಗೆ ಸಂಬಂಧ

3ಜಿ ಫೋನ್‌ನ ಜಾಹೀರಾತಿಗೆ ಸಂಬಂಧ

ಮೈತುಲ್ಲಾ ಜಾನ್

ಅನ್ಸಾರ್ ಅಬ್ಬಾಸಿಯವರೇ ನಿಮ್ಮ ಮಾತು ನಿಜ. ಸುಂದರವಾದ ಸಪೂರ ದೇಹವು 3ಜಿ ಫೋನ್‌ನ ಜಾಹೀರಾತಿಗೆ ಸಂಬಂಧವೇ ಇಲ್ಲ. ಅದೂ ಅಲ್ಲದೆ ಇದು ಕಡಿಮೆ ಬೆಲೆಯ ಡಿವೈಸ್ ಆಗಿದೆ.

ಹೇಯಕರ

ಹೇಯಕರ

ಅತಾರ್ ಆಲಿ ಖಾನ್

ನಿಜಕ್ಕೂ ಹೇಯಕರ

ನಿಯತಕಾಲಿಕೆಗಳಿಗೆ ಮಾತ್ರ ಇಂತಹ ಜಾಹೀರಾತಿಗಳು ಶೋಭೆ

ನಿಯತಕಾಲಿಕೆಗಳಿಗೆ ಮಾತ್ರ ಇಂತಹ ಜಾಹೀರಾತಿಗಳು ಶೋಭೆ

ಮೊಹಮ್ಮದ್ ಅಮೀರ್

ಸುದ್ದಿಪತ್ರಿಕೆಗಳು ಏಕೆ ಪ್ಲೇಬಾಯ್ ಅಥವಾ ವಾರಾಂತ್ಯ ಪತ್ರಿಕೆಗಳಂತೆ ಕಾರ್ಯನಿರ್ವಹಿಸುತ್ತಿವೆ? ನಿಯತಕಾಲಿಕೆಗಳಿಗೆ ಮಾತ್ರ ಇಂತಹ ಜಾಹೀರಾತಿಗಳು ಶೋಭೆ ತರುವಂತಿದ್ದು ಸುದ್ದಿಪತ್ರಿಕೆಗಳಿಗಲ್ಲ.

ನಾಳೆ ಸನ್ನಿ ಲಿಯೋನ್

ನಾಳೆ ಸನ್ನಿ ಲಿಯೋನ್

ಮಿರ್ಜಾ ಲ್ಯಾಮರ್ ಕಿಂಗ್

ಇಂದು ನರ್ಗೀಸ್ ಫಕ್ರಿಯನ್ನು ಜಾಹೀರಾತಿಗೆ ಬಳಸಿಕೊಂಡಿದ್ದಾರೆ. ನಾಳೆ ಸನ್ನಿ ಲಿಯೋನ್ ಸರದಿಯಾಗಿರಬಹುದು.

ಇನ್ನಷ್ಟು ಧನಾತ್ಮಕ ರೀತಿ

ಇನ್ನಷ್ಟು ಧನಾತ್ಮಕ ರೀತಿ

ಅಲೀಮ್ ಖಾದಿರ್

ನರ್ಗೀಸ್ ಫಕ್ರಿಯಂತಹ ಬುದ್ಧಿವಂತ ನಟಿಯನ್ನು ಇನ್ನಷ್ಟು ಧನಾತ್ಮಕ ರೀತಿಯಲ್ಲಿ ನಿಮಗೆ ಬಳಸಿಕೊಳ್ಳಬಹುದಾಗಿತ್ತು. ಟಿಆರ್‌ಪಿ ದರವನ್ನು ಈ ರೀತಿಯಲ್ಲಿ ಕೂಡ ಗಳಿಸಿಕೊಳ್ಳಬಹುದಾಗಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Bollywood actress Nargis Fakhri's advertisement on the front page of leading Pakistani Urdu newspaper Jang has created a stir over social media where people have condemned it by calling the advertisement “cheap” and “absurd”.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot