1 ವರ್ಷದ ಉಚಿತ ಇಂಟರ್ನೆಟ್ ಬ್ರೌಸಿಂಗ್‌ನೊಂದಿಗೆ 1,499 ಕ್ಕೆ ಡಾಟಾ ವಿಂಡ್ ಫೋನ್

Written By:

ಭಾರತದಲ್ಲಿ ಕಡಿಮೆ ಬಜೆಟ್ ಟ್ಯಾಬ್ಲೆಟ್ ಎಂಬುದಾಗಿ ಕರೆಸಿಕೊಂಡಿರುವ ಡಾಟಾ ವಿಂಡ್, ಹೊಸ ಸ್ಮಾರ್ಟ್‌ಫೋನ್ ಅನ್ನು ರೂ 1,499 ಕ್ಕೆ ಲಾಂಚ್ ಮಾಡಿದ್ದು ಪೋಕೆಟ್ ಸರ್ಫರ್ GZ ಎಂಬುದಾಗಿ ಇದನ್ನು ಕರೆದಿದ್ದು, ಒಂದು ವರ್ಷದ ಉಚಿತ ಇಂಟರ್ನೆಟ್ ಬ್ರೌಸಿಂಗ್‌ನೊಂದಿಗೆ ಇದು ಬಂದಿದೆ.

ಪೋಕೆಟ್ ಸರ್ಫರ್ GZ ಟಚ್ ಸ್ಕ್ರೀನ್ ಅನ್ನು ಹೊಂದಿದ್ದು, ರಿಯರ್ ಕ್ಯಾಮೆರಾ ಮತ್ತು ಲೀನಕ್ಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಇದು ಚಾಲನೆ ಮಾಡುತ್ತಿದೆ, ಇನ್ನೂ ಫೋನ್‌ನ ವಿವರವಾದ ವಿಶೇಷತೆಗಳು ಲಭ್ಯವಾಗಿಲ್ಲ. ಕಂಪೆನಿ ಹೊರಬಿಡುತ್ತಿರುವ ಬಜೆಟ್ ಡಿವೈಸ್ ಇದಾಗಿದ್ದು ಉಚಿತ ಇಂಟರ್ನೆಟ್ ಸೌಲಭ್ಯವನ್ನು ಪಡೆದುಕೊಂಡಿದೆ.

ಉಚಿತ ಇಂಟರ್ನೆಟ್ ಬ್ರೌಸಿಂಗ್‌ನೊಂದಿಗೆ 1,499 ಕ್ಕೆ ಡಾಟಾ ವಿಂಡ್ ಫೋನ್

ಟ್ಯಾಬ್ಲೆಟ್ ಕ್ಷೇತ್ರದಲ್ಲಿ ಈಗಾಗಲೇ ಹೆಸರು ಮಾಡಿರುವ ಡಾಟಾ ವಿಂಡ್ ಕಂಪೆನಿ ಫ್ರೀಡಂ 251 ನಂತೆಯೇ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

English summary
DataWind, which is known for its low-budget tablets in India, has launched a new smartphone at a price of only Rs 1,499.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot