Subscribe to Gizbot

ಏರ್‌ಟೆಲ್ ವಿರುದ್ದ ಗುಡುಗಿದ ಅಂಬಾನಿ!..ಜಿಯೋಗೆ ಮತ್ತೊಂದು ಸಿಹಿಸುದ್ದಿ!! ಏನದು?

Written By:

ಈಗಾಗಲೇ 8 ಕೋಟಿ ಗ್ರಾಹಕರು ಜಿಯೋ ಪ್ರೈಮ್ ಮೆಂಬರ್‌ಶಿಪ್‌ಗೆ ರೀಚಾರ್ಜ್ ಮಾಡಿಸಿರುವ ಖುಷಿಯಲ್ಲಿರುವ ಅಂಬಾನಿಗೆ ಮತ್ತೊಂದು ಸಿಹಿಸುದ್ದಿ ಹೊರೆತಿದೆ.! ಏರ್‌ಟೆಲ್ ವಿರುದ್ದ ಜಿಯೋ ನೀಡಿದ್ದ ದೂರಿಗೆ ಗೆಲುವಾಗಿದ್ದು, ಜಿಯೋ ಮುಂದೆ ಏರ್‌ಟೆಲ್ ತಲೆಬಾಗಿದೆ.!!

ಹೌದು, ಭಾರತದಲ್ಲಿಯೇ ಅತಿ ಹೆಚ್ಚು ವೇಗದ ಡೇಟಾ ನೀಡುವುದಾಗಿ ಹೇಳಿಕೊಳ್ಳುತ್ತಿದ್ದ ಏರ್‌ಟೆಲ್ ಕಂಪೆನಿ, ಇನ್ನು ಭಾರತದ ಫಾಸ್ಟೆಸ್ಟ್ ನೆಟ್‌ವರ್ಕ್ ಎಂಬ ಜಾಹಿರಾತುಗಳನ್ನು ನೀಡುವಹಾಗಿಲ್ಲ ಎಂದು ಭಾರತೀಯ ಗುಣಮಟ್ಟ ಮತೀಯ ಸಭೆ ಹೇಳಿದೆ.!! ಇದರಿಂದ ಏರ್‌ಟೆಲ್ ಇನ್ನು ಭಾರತದ ಸ್ಪೀಡ್ ನೆಟ್‌ವರ್ಕ್ ಎಂದು ಜಾಹಿರಾತು ಬಿತ್ತರಿಸಲು ಸಾಧ್ಯವಿಲ್ಲ.!!

ಏರ್‌ಟೆಲ್ ವಿರುದ್ದ ಗುಡುಗಿದ ಅಂಬಾನಿ!..ಜಿಯೋಗೆ ಮತ್ತೊಂದು ಸಿಹಿಸುದ್ದಿ!! ಏನದು?

ಓದಿರಿ: ಜಿಯೋ ಉಚಿತ ಆಫರ್ ಮತ್ತೆ 3 ತಿಂಗಳು! ಪ್ರೈಮ್ ಸಮಯ ಹೆಚ್ಚಳ! ಸಮ್ಮರ್ ಆಫರ್!! ಇನ್ನೇನು??

ಓಕ್ಲಾ ಎನ್ನುವ ಖಾಸಾಗಿ ಸಂಸ್ಥೆಯ ಸಮೀಕ್ಷೆಯನ್ನು ಮುಂದಿಟ್ಟುಕೊಂಡು ಏರ್‌ಟೆಲ್ ಭಾರತದಲ್ಲಿಲಯೇ ಅತ್ಯಂತ ವೇಗದ ಡೇಟಾ ನೀಡುವುದಾಗಿ ಹೇಳಿಕೊಳ್ಳುತ್ತಿದೆ. ಇದು ಕಾನೂನಿಗೆ ವಿರುದ್ದವಾಗಿದ್ದು, ಜನರಿಗೆ ದಾರಿತಪ್ಪಿಸುವ ಜಾಹಿರಾತುಗಳನ್ನು ನೀಡುತ್ತಿದೆ. ಕೂಡಲೇ ಇಂತಹ ಜಾಹಿರಾತುಗಳನ್ನು ನಿಲ್ಲಿಸಬೇಕು ಎಂದು ಜಿಯೋ ಏರ್‌ಟೆಲ್ ವಿರುದ್ದ ದೂರು ದಾಖಲಿಸಿತ್ತು.

ಏರ್‌ಟೆಲ್ ವಿರುದ್ದ ಗುಡುಗಿದ ಅಂಬಾನಿ!..ಜಿಯೋಗೆ ಮತ್ತೊಂದು ಸಿಹಿಸುದ್ದಿ!! ಏನದು?

ಇನ್ನು ಈ ಬಗ್ಗೆ ವಿಚಾರಣೆ ನಡೆಸಿರುವ ಭಾರತೀಯ ಗುಣಮಟ್ಟ ಮತೀಯ ಸಭೆ ಖಾಸಾಗಿ ಸಂಸ್ಥೆಯ ಸಮೀಕ್ಷೆಯನ್ನು ಮುಂದಿಟ್ಟುಕೊಂಡು ಜಾಹಿರಾತುಗಳನ್ನು ನೀಡುವುದು ತಪ್ಪಾಗುತ್ತದೆ. ಸರ್ಕಾರದಿಂದ ಮಾತ್ರ ಈ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಆ ನಂತರವಷ್ಟೇ ಈ ಬಗ್ಗೆ ಜಾಹಿರಾತನ್ನು ನೀಡಬಹುದು ಎಂದು ಹೇಳಿದೆ.!!

ಜಿಯೋಗೆ ಸೆಡ್ಡು...200 ರೂಪಾಯಿಗೆ ವರ್ಷಪೂರ್ತಿ 4ಜಿ ಡೇಟಾ ಆಫರ್!!

Read more about:
English summary
he Advertising Standards Council of India (ASCI) has asked Bharti Airtel Ltd to "modify" or "withdraw" advertisement. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot