ಫೇಸ್ ಬುಕ್ ಸಿ.ಈ.ಓ ನ ಸಂಬಳ ಕೇವಲ 1 ಡಾಲರ್!

By Varun
|


ಫೇಸ್ ಬುಕ್ ಸಿ.ಈ.ಓ ನ ಸಂಬಳ ಕೇವಲ 1 ಡಾಲರ್!

ನಂಬಿದರೆ ನಂಬಿ ಬಿಟ್ಟರೆ ಬಿಡಿ. ಫೇಸ್ ಬುಕ್ ನ ಚೇರ್ಮನ್ ಹಾಗು ಚೀಫ್ ಆಪರೇಟಿಂಗ್ ಆಫೀಸರ್ ಮಾರ್ಕ್ ಜುಕರ್ ಬರ್ಗ್ ನ ವಾರ್ಷಿಕ ಸಂಬಳ 1 ಡಾಲರ್ ಮಾತ್ರ. ಹಾಗಂತ ಅವರೇ ಘೋಷಿಸಿಕೊಂಡಿದ್ದಾರೆ, ಅಮೇರಿಕಾ ದ ಸ್ಟಾಕ್ ಎಕ್ಸ್ಚೇಂಜ್ ಗೆ ಸಲ್ಲಿಸಿರುವ ದಾಖಲೆ ಪತ್ರದಲ್ಲಿ.

ಅಂದ ಹಾಗೆ ಫೇಸ್ ಬುಕ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವುದು, ಮಾರ್ಕ್ ನ ನಂತರದ ಸ್ಥಾನದಲ್ಲಿರುವ ಸಿರಿಲ್ ಸ್ಯಾಂಡ್ ಬರ್ಗ್ ಎಂಬಾಕೆ. ಆಕೆ ಪಡೆಯುತ್ತಿರುವ ಸಂಬಳ 30 ಮಿಲಿಯನ್ ಡಾಲರ್.

ಈ ಥರ ಟ್ರೆಂಡ್ ಅನ್ನ ಶುರು ಮಾಡಿದ್ದು ಇನ್ನಾರೂ ಅಲ್ಲ, ನಮ್ಮನ್ನಗಲಿದ ಆಪಲ್ ನ ಮಾಜಿ ಚೇರ್ಮನ್ ಸ್ಟೀವ್ ಜಾಬ್ಸ್ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಲೇ ಬೇಕು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X