ಫೇಸ್‌ಬುಕ್‌ 'ಗ್ರೇಟ್‌ಫುಲ್‌’ ಐಕಾನ್ ಉದ್ದೇಶ ಏನು ಗೊತ್ತಾ? ಗೊತ್ತಾದ್ರೆ ಖಂಡಿತ ಖುಷಿಪಡ್ತೀರಾ!!

Written By:

ಫೇಸ್‌ಬುಕ್‌ನ ಪ್ರತಿಕ್ರಿಯೆಯ (reaction‌) ಸಾಲಿನಲ್ಲಿ ಹೊಸದಾಗಿ 'ಗ್ರೇಟ್‌ಫುಲ್‌' ಎಂಬ ಬಟನ್ ಸೇರಿರುವುದು ಈಗಾಗಲೇ ಎಲ್ಲೆಡೆ ಟ್ರೆಂಡ್ ಆಗಿದೆ. ಆದರೆ, ಈ 'ಗ್ರೇಟ್‌ಫುಲ್‌' ಐಕಾನ್ ತಂದಿರುವ ಉದ್ದೇಶ ಮತ್ತು ದಿವಸ ಯಾವುದು ಎಂದು ಕೇಳಿದರೆ ಖಂಡಿತ ನೀವು ಖುಷಿಪಡ್ತೀರಾ!!

ಹೌದು, ಫೇಸ್‌ಬುಕ್ ರಿಯಾಕ್ಟ್ ಸಾಲಿನಲ್ಲಿದ್ದ 5 ಐಕಾನ್‌ಗಳಿಗೆ ಮತ್ತೊಂದು ಐಕಾನ್ ಆಗಿ ಈ 'ಗ್ರೇಟ್‌ಫುಲ್‌' ಆಯ್ಕೆ ಬಂದಿದ್ದು, 'ಲೈಕ್'‌, 'ಲವ್‌' ನಂತರದಲ್ಲಿ ಹೊಸದಾಗಿ ಗ್ರೇಟ್‌ಫುಲ್‌ ಬಟನ್‌ ಸೇರಿಸಲಾಗಿದೆ. ತಾಯಂದಿರ ದಿನಾಚರಣೆಯ ಅಂಗವಾಗಿ ಈ ಆಯ್ಕೆಯನ್ನು ನೀಡಲಾಗಿದೆ.!!

'ಗ್ರೇಟ್‌ಫುಲ್‌’ ಐಕಾನ್ ಉದ್ದೇಶ ಏನು ಗೊತ್ತಾ? ಗೊತ್ತಾದ್ರೆ ಖಂಡಿತ ಖುಷಿಪಡ್ತೀರಾ!!

ತಾಯಂದಿರಿಗೆ ನಮನವನ್ನು ಸಲ್ಲಿಸಲು ಫೆಸ್‌ಬುಕ್ ಈ ಐಕಾನ್ ಅನ್ನು ತಾಯಂದಿರ ದಿನಾಚರಣೆಯ ದಿವಸವೇ ಆಪ್‌ನಲ್ಲಿ ಸೇರಿಸಿದ್ದು, ಇದು ಪ್ರತಿಯೊಬ್ಬರು ತಾಯಿಗೆ ನೀಡುವ ಗೌರವವಾಗಿದೆ ಎನ್ನಲಾಗಿದೆ. ಹಾಗಾಗಿ, ಈ 'ಗ್ರೇಟ್‌ಫುಲ್‌' ಐಕಾನ್ ಮತ್ತೊಂದು ಮಹತ್ವವನ್ನು ಪಡೆದಿದೆ.!!

'ಗ್ರೇಟ್‌ಫುಲ್‌’ ಐಕಾನ್ ಉದ್ದೇಶ ಏನು ಗೊತ್ತಾ? ಗೊತ್ತಾದ್ರೆ ಖಂಡಿತ ಖುಷಿಪಡ್ತೀರಾ!!

ಗ್ರೇಟ್‌ಫುಲ್‌ ಪ್ರತಿಕ್ರಿಯೆಗೆ ನೀಲಿ ಹೂವಿನ ಚಿತ್ರದ ಆಯ್ಕೆ ನೀಡಲಾಗಿದೆ.‌ ಫೇಸ್‌ಬುಕ್‌ನಲ್ಲಿ ಮೊದಲು ಲೈಕ್‌ ಮಾಡಲಷ್ಟೇ ಅವಕಾಶವಿತ್ತು. ನಂತರದ ದಿನಗಳಲ್ಲಿ ಪ್ರತಿಕ್ರಿಯೆಯ ಸಾಲಿಗೆ 'ಹಹ', 'ಲವ್' 'ವಾವ್', 'ಸ್ಯಾಡ್' ಮತ್ತು 'ಆಂಗ್ರಿ' ಪ್ರತಿಕ್ರಿಯೆಯ ಬಟನ್‌ಗಳನ್ನು ಸೇರಿಸಲಾಗಿತ್ತು.

English summary
Facebook users have yet another way of showing gratitude to moms on Mother's Day.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot