ಫೇಸ್‌ಬುಕ್ ಒಡೆಯನ ಶ್ವಾನಕ್ಕೆ 2 ಮಿಲಿಯನ್ ಫಾಲೋವರ್ಸ್ ಅಂತೆ

Written By:

ಫೇಸ್‌ಬುಕ್‌ ಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅತಿ ಕಿರಿಯ ವಯಸ್ಸಿನಲ್ಲಿಯೇ ಬಿಲಿಯನೇರ್ ಆದ ದಿಗ್ಗಜ. 31 ರ ಹರೆಯದ ಜುಕರ್ ಬರ್ಗ್ ಇಂದು ವಿಶ್ವದಲ್ಲೇ ಜನಪ್ರಿಯತೆಯ ತುತ್ತ ತುದಿಗೇರಿರುವ ಫೇಸ್‌ಬುಕ್ ಸಂಸ್ಥೆಯ ರುವಾರಿಯಾಗಿದ್ದಾರೆ. ಸಾಧಿಸುವ ಛಲ ನಮ್ಮಲ್ಲಿದ್ದರೆ ಕಲ್ಲನ್ನು ಕರಗಿಸಬಹುದು ಎಂಬ ಧೀಮಂತ ದಾರಿಯನ್ನು ತೋರಿಸಿಕೊಟ್ಟಿದ್ದಾರೆ.

ಓದಿರಿ: ಫೇಸ್‌ಬುಕ್ ಬಳಕೆಗೆ ಸಹಕಾರಿಯಾಗಿರುವ ಟಾಪ್ 10 ಟ್ರಿಕ್‌ಗಳು

ಇಂದಿನ ಲೇಖನದಲ್ಲಿ ಜುಕರ್ ಬರ್ಗ್ ಕುರಿತಾದ ಅತ್ಯಂತ ಆಸಕ್ತಿಕರ ಅಂಶಗಳನ್ನು ನೀವು ತಿಳಿಯಹೊರಟಿದ್ದು ಕೆಳಗಿನ ಸ್ಲೈಡರ್ ಗಮನಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೆಸೇಜಿಂಗ್ ಪ್ರೊಗ್ರಾಮ್

ಮೆಸೇಜಿಂಗ್ ಪ್ರೊಗ್ರಾಮ್

ಪ್ರೊಗ್ರಾಮ್‌ನಿಂದ ಆರಂಭ

ತನ್ನ 12 ರ ಹರೆಯದಲ್ಲೇ ಮೆಸೇಜಿಂಗ್ ಪ್ರೊಗ್ರಾಮ್ ಅನ್ನು ರಚಿಸಲು ಕಲಿತಿದ್ದ ಮಾರ್ಕ್ ಶಾಲಾ ಸಮಯದಲ್ಲೇ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಸೈನಾಪೇಸ್ ಅನ್ನು ರಚಿಸಿದ್ದರು.

50 - 60 ಗಂಟೆಗಳ ಮಾತ್ರ ಕೆಲಸ

50 - 60 ಗಂಟೆಗಳ ಮಾತ್ರ ಕೆಲಸ

ಹೆಚ್ಚು ಸಮಯ ಕೆಲಸ ಮಾಡರು

ವಾರಕ್ಕೆ 50 - 60 ಗಂಟೆಗಳ ಮಾತ್ರ ಕೆಲಸ ಮಾಡುವ ಜುಕರ್‌ಬರ್ಗ್ ಕೆಲಸಕ್ಕಾಗಿಯೇ ತನ್ನ ಜೀವನ ಮುಡಿಪು ಎಂಬ ತತ್ವವನ್ನು ಪಾಲಿಸುವವರಲ್ಲ.

ಸಾಧಿಸುವ ಛಲವಿದೆ

ಸಾಧಿಸುವ ಛಲವಿದೆ

ನೇಮಕಾತಿ ನಿಯಮ

ತಮ್ಮಲ್ಲಿ ಸಾಧಿಸುವ ಛಲವಿದೆ ಎಂಬ ವಿಶ್ವಾಸವುಳ್ಳವರನ್ನು ಜುಕರ್‌ಬರ್ಗ್ ನೇಮಿಸುತ್ತಾರೆ.

ಸರಳವಾಗಿಸಿ

ಸರಳವಾಗಿಸಿ

ಮೆಚ್ಚಿನ ಹೇಳಿಕೆಗಳು

ವಿಷಯಗಳನ್ನು ಆದಷ್ಟು ಸರಳವಾಗಿಸಿ ಆದರೆ ಹೆಚ್ಚು ಸರಳವಲ್ಲ; ಎಲ್ಲಾ ಮಕ್ಕಳು ಕಲಾವಿದರೇ. ಆದರೆ ಅವರು ದೊಡ್ಡವರಾದಂತೆ ಕಲಾವಿದರಾಗಿ ಹೇಗೆ ಉಳಿಯುತ್ತಾರೆ ಎಂಬುದಾಗಿದೆ.

ಅತಿ ಕಿರಿಯ ಬಿಲಿಯಾಧಿಪತಿ

ಅತಿ ಕಿರಿಯ ಬಿಲಿಯಾಧಿಪತಿ

ಜಗತ್ತಿನಲ್ಲೇ ಅತಿ ಕಿರಿಯ ಬಿಲಿಯಾಧಿಪತಿ

2008 ರಲ್ಲೇ ಜಗತ್ತಿನ ಅತಿ ಕಿರಿಯ ಬಿಲಿಯಾಧಿಪತಿ ಎಂಬ ಹೆಗ್ಗಳಿಕೆ ಜುಕರ್‌ಬರ್ಗ್‌ನದ್ದಾಗಿದೆ. ವಿಶ್ವದ ಬಿಲಿಯನೇರುಗಳ ಪಟ್ಟಿಯಲ್ಲಿ ಅವರಿಗೆ 785 ನೇ ಸ್ಥಾನ.

ನೀಲಿ ಬಣ್ಣ

ನೀಲಿ ಬಣ್ಣ

ಬಣ್ಣದ ಮೋಹ

ಜುಕರ್‌ಬರ್ಗ್‌ಗೆ ನೀಲಿ ಬಣ್ಣದ ಮೇಲೆ ವ್ಯಾಮೋಹ ಹೆಚ್ಚು. ಆದ್ದರಿಂದಲೇ ವಿಶ್ವದ ಟಾಪ್ ಸಾಮಾಜಿಕ ತಾಣ ನೀಲಿ ಬಣ್ಣದಲ್ಲಿ ಮಿಂಚುತ್ತಿದೆ.

ಮೆಚ್ಚಿನದು ಯಾವುದು

ಮೆಚ್ಚಿನದು ಯಾವುದು

ತನ್ನ ಪ್ರೊಫೈಲ್

ಫೇಸ್‌ಬುಕ್ ದೈತ್ಯನಿಗೆ ಮೆಚ್ಚಿನದು ಯಾವುದು? ಎಂಬುದೇ ಆಶ್ಚರ್ಯಕರವಾಗಿದೆ. ಅವರ ಫೇಸ್‌ಬುಕ್ ಪ್ರೊಫೈಲ್ ಪ್ರಕಾರ ಜುಕರ್‌ಬರ್ಗ್‌ಗೆ ಮೆಕ್ ಡೊನಾಲ್ಡ್ಸ್, ಡಾಫ್ಟ್ ಪಂಕ್, ಲೇಡಿ ಗಾಗಾ ಹೆಚ್ಚು ಮೆಚ್ಚಿನವರಾಗಿದ್ದಾರೆ.

ಟಾಪರ್

ಟಾಪರ್

ಡ್ರೆಸ್ ಕೋಡ್

ಸಿಲಿಕಾನ್ ವಾಲ್ಲಿ ನಗರದಲ್ಲಿ ಉತ್ತಮ ಪೋಷಾಕು ಧರಿಸಿದವರಲ್ಲಿ ಜುಕರ್‌ಬರ್ಗ್ ಟಾಪರ್ ಆಗಿದ್ದರು. ಜೀನ್ಸ್, ಟೀಶರ್ಟ್, ಅಡೀಡಾಸ್ ಸ್ಯಾಂಡಲ್ಸ್ ಅವರ ಮೆಚ್ಚಿನ ದಿರಿಸುಗಳಲ್ಲಿ ಪ್ರಮುಖವಾದುವು.

ಇಯರ್ ಆಫ್ ಬುಕ್ಸ್

ಇಯರ್ ಆಫ್ ಬುಕ್ಸ್

ಪುಸ್ತಕ ಪ್ರೇಮಿ

ಜುಕರ್‌ಬರ್ಗ್ ಪುಸ್ತಕ ಪ್ರೇಮಿಯಾಗಿದ್ದು ಇಯರ್ ಆಫ್ ಬುಕ್ಸ್ ಎಂಬ ಪುಟವನ್ನು ಫೇಸ್‌ಬುಕ್‌ನಲ್ಲಿ ಆರಂಭಿಸಿದ್ದು, ಇದಕ್ಕೆ ಫಾಲೋವರ್ಸ್‌ಗಳೂ ಇದ್ದಾರೆ.

ಪ್ರೀತಿಯ ನಾಯಿ ಬೀಸ್ಟ್‌

ಪ್ರೀತಿಯ ನಾಯಿ ಬೀಸ್ಟ್‌

ಜುಕರ್‌ಬರ್ಗ್ ನಾಯಿಗೂ ಫೇಸ್‌ಬುಕ್ ಫಾಲೋವರ್ಸ್

ಜುಕರ್‌ಬರ್ಗ್ ಪ್ರೀತಿಯ ನಾಯಿ ಬೀಸ್ಟ್‌ ತನ್ನದೇ ಆದ ಫೇಸ್‌ಬುಕ್ ಪುಟವನ್ನು ಹೊಂದಿದ್ದು 2 ಮಿಲಿಯನ್‌ಗಿಂತಲೂ ಅಧಿಕ ಅಭಿಮಾನಿಗಳು ಇದಕ್ಕಿದೆಯಂತೆ.

ಟಿವಿ ಇಲ್ಲ

ಟಿವಿ ಇಲ್ಲ

ಜುಕರ್‌ಬರ್ಗ್ ಮನೆಯಲ್ಲಿ ಟಿವಿ ಇಲ್ಲ

ನಾಸ್ತಿಕರಾಗಿರುವ ಜುಕರ್‌ಬರ್ಗ್ ತಮ್ಮ ಮನೆಯಲ್ಲಿ ಟಿವಿಯನ್ನೇ ಹೊಂದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are 10 little-known facts about the man who made social networking synonymous with Facebook.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot