Just In
- 11 hrs ago Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- 12 hrs ago ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- 12 hrs ago Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- 14 hrs ago Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
Don't Miss
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Facebook ಹೆಸರು ಬದಲಾವಣೆ; ಹೊಸ ಹೆಸರು ಏನು?
ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್‌ಬುಕ್ ಗುರುವಾರ ತನ್ನ ಹೆಸರನ್ನು 'ಮೆಟಾ' Meta ಎಂದು ಹೆಸರು ಬದಲಾಯಿಸಿ ಮರುಬ್ರಾಂಡ್ ಮಾಡುವುದಾಗಿ ಹೇಳಿದೆ. ಕಂಪನಿಯು ತನ್ನ ಮಾರುಕಟ್ಟೆ ಶಕ್ತಿ, ಅದರ ಅಲ್ಗಾರಿದಮಿಕ್ ನಿರ್ಧಾರಗಳು ಮತ್ತು ಅದರ ಪ್ಲಾಟ್‌ಫಾರ್ಮ್‌ಗಳಲ್ಲಿನ ದುರುಪಯೋಗಗಳ ಪೋಲೀಸಿಂಗ್ ಮೇಲೆ ಜನಪ್ರತಿನಿಧಿಗಳು ಹಾಗೂ ನಿಯಂತ್ರಕರಿಂದ ಟೀಕೆಗಳನ್ನು ಎದುರಿಸುತ್ತಿರುವಾಗ ಈ ಹೆಸರು ಬದಲಾವಣೆಯಾಗಿದೆ.
ಫೇಸ್‌ಬುಕ್ ಇಂಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಗುರುವಾರ ವರ್ಚುವಲ್ ನಲ್ಲಿ ಕಂಪನಿಯ ವಾರ್ಷಿಕ ಸಮ್ಮೇಳನವನ್ನು ಪ್ರಾರಂಭಿಸಿದಾಗ ಗೌಪ್ಯತೆ ಮತ್ತು ಸುರಕ್ಷತೆಯನ್ನು ಮೆಟಾವರ್ಸ್‌ನಲ್ಲಿ ನಿರ್ಮಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಫೇಸ್‌ಬುಕ್ ತನ್ನ ಮಾರುಕಟ್ಟೆ ಶಕ್ತಿ, ಅದರ ಕಂಟೆಂಟ್ ಮಾಡರೇಶನ್ ಅಭ್ಯಾಸಗಳು ಮತ್ತು ಅದರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಸಂಬಂಧಿಸಿದ ಹಾನಿಗಳ ಮೇಲೆ ಟೀಕೆಗಳನ್ನು ಎದುರಿಸುತ್ತಲೇ ಇದೆ. ಸುಮಾರು 2.9 ಬಿಲಿಯನ್ ಮಾಸಿಕ ಬಳಕೆದಾರರನ್ನು ವರದಿ ಮಾಡುವ ಟೆಕ್ ದೈತ್ಯ, ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ನಿಯಂತ್ರಕರಿಂದ ಹೆಚ್ಚಿನ ಪರಿಶೀಲನೆಯನ್ನು (scrutiny) ಎದುರಿಸುತ್ತಿದೆ.
ಇತ್ತೀಚಿನ ವಿವಾದದಲ್ಲಿ, ವಿಸ್ಲ್‌ಬ್ಲೋವರ್ ಮತ್ತು ಮಾಜಿ ಫೇಸ್‌ಬುಕ್ ಉದ್ಯೋಗಿ ಫ್ರಾನ್ಸಿಸ್ ಹೌಗೆನ್ ದಾಖಲೆಗಳನ್ನು ಸೋರಿಕೆ ಮಾಡಿದರು, ಅದು ಕಂಪನಿಯು ಬಳಕೆದಾರರ ಸುರಕ್ಷತೆಗಿಂತ ಲಾಭವನ್ನು ಆಯ್ಕೆ ಮಾಡಿದೆ ಎಂದು ತೋರಿಸಿದೆ ಎಂದು ಅವರು ಹೇಳಿದ್ದರು.
ಜುಕರ್‌ಬರ್ಗ್ ಫೇಸ್‌ಬುಕ್‌ನ ಕಲ್ಪನೆಯನ್ನು ಹೆಚ್ಚೆಚ್ಚು ಪ್ರಚಾರ ಮಾಡುತ್ತಿದ್ದಾರೆ, ಇದು ವರ್ಧಿತ ಮತ್ತು ವರ್ಚುವಲ್ ರಿಯಾಲಿಟಿನಲ್ಲಿ ಹೆಚ್ಚು ಹೂಡಿಕೆ ಮಾಡಿದೆ, ಸಾಮಾಜಿಕ ಮಾಧ್ಯಮಕ್ಕಿಂತ ಹೆಚ್ಚಾಗಿ "ಮೆಟಾವರ್ಸ್" ಕಂಪನಿಯಾಗಿದೆ. ಲೈವ್-ಸ್ಟ್ರೀಮ್ ಮಾಡಿದ Facebook ಕನೆಕ್ಟ್ ಈವೆಂಟ್‌ನಲ್ಲಿ ಮಾತನಾಡಿದ ಸಿಇಒ (CEO), ಗೌಪ್ಯತೆ ಮತ್ತು ಸುರಕ್ಷತೆ ನಿಯಂತ್ರಣಗಳ ಉದಾಹರಣೆಗಳನ್ನು ನೀಡಿದರು, ಉದಾಹರಣೆಗೆ ಮೆಟಾವರ್ಸ್‌ನಲ್ಲಿ ನಿಮ್ಮ ಜಾಗದಲ್ಲಿ ಯಾರನ್ನಾದರೂ ಕಾಣಿಸಿಕೊಳ್ಳದಂತೆ ನಿರ್ಬಂಧಿಸುವ ಸಾಮರ್ಥ್ಯವಿದ.
ಕಂಪನಿಯು ತನ್ನ VR ಮತ್ತು AR ಉತ್ಪನ್ನಗಳಿಗೆ ನವೀಕರಣಗಳನ್ನು ನೀಡಿದೆ. ಇದು ಈ ವರ್ಷ ತನ್ನ Oculus VR ಹೆಡ್‌ಸೆಟ್ ಅನ್ನು ಬಳಸುವ ಜನರಿಗೆ ಫೇಸ್‌ಬುಕ್ ಮೆಸೆಂಜರ್ ಬಳಸಿ ಸ್ನೇಹಿತರಿಗೆ ಕರೆ ಮಾಡಲು ಮತ್ತು ಜನರು "ಹಾರಿಜಾನ್ ಹೋಮ್" ಎಂದು ಕರೆಯಲ್ಪಡುವ ತಮ್ಮ ಮನೆಯ ಸಾಮಾಜಿಕ ಆವೃತ್ತಿಗೆ (version) ಇತರರನ್ನು ಆಹ್ವಾನಿಸಲು ಪ್ರಾರಂಭಿಸುವುದಾಗಿ ಹೇಳಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999