ಯುಟ್ಯೂಬ್‌ಗೆ ಸೆಡ್ಡು..ಫೇಸ್‌ಬುಕ್‌ನಿಂದ ಹೊಸ ವಿಡಿಯೋ ಜಾಲತಾಣ ಬಿಡುಗಡೆ!!

Written By:

ಅಂತರ್ಜಾಲ ದೈತ್ಯ ಗೂಗಲ್ ಕಂಪೆನಿಗೆ ಸೆಡ್ಡುಹೊಡೆಯಲು ಫೇಸ್‌ಬುಕ್ ಮುಂದಾಗಿದೆಯಾ? ಇಂತದೊಂದು ಪ್ರಶ್ನೆ ಎದುರಾಗಲು ಕಾರಣ ಗೂಗಲ್ ಒಡೆತನದ ಯುಟ್ಯೂಬ್ಗೆ ಪೈಪೋಟಿ ನೀಡಲು ಫೇಸ್‌ಬುಕ್ 'ವಾಚ್' ಎಂಬ ಹೊಸ ಸಾಮಾಜಿಕ ವಿಡಿಯೋ ಜಾಲತಾಣವನ್ನು ಪರಿಚಯಿಸಿದೆ.!!

ಇತ್ತೀಚಿಗಷ್ಟೆ ಫೆಸ್‌ಬುಕ್ ಒಡೆತನದ ವಾಟ್ಸ್‌ಆಪ್‌ಗೆ ಸೆಡ್ಡುಹೊಡೆಯಲು ಗೂಗಲ್ ಸ್ನ್ಯಾಪ್‌ಚಾಟ್ ಖರೀದಿಸಲು ಮುಂದಾಗಿದೆ ಎನ್ನುವ ಸುದ್ದಿಯ ಜೊತೆಯಲ್ಲಿಯೇ, ಫೇಸ್‌ಬುಕ್ 'ವಾಚ್' ಎಂಬ ಹೊಸ ಸಾಮಾಜಿಕ ವಿಡಿಯೋ ಜಾಲತಾಣವನ್ನು ಪರಿಚಯಿಸಿದ್ದು, ಗೂಗಲ್ ಮತ್ತು ಫೇಸ್‌ಬುಕ್ ನಡುವೆ ಶೀತಲ ಸಮರ ಶುರುವಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ.!!

ಯುಟ್ಯೂಬ್‌ಗೆ ಸೆಡ್ಡು..ಫೇಸ್‌ಬುಕ್‌ನಿಂದ ಹೊಸ ವಿಡಿಯೋ ಜಾಲತಾಣ ಬಿಡುಗಡೆ!!
Facebook - ನೀವು ಸತ್ತರೂ ಸಾಯೋಲ್ಲಾ ನಿಮ್ಮ ಫೇಸ್‌ಬುಕ್ ಅಕೌಂಟ್!!

ಕಳೆದ ವರ್ಷವೇ ಅಮೆರಿಕಾದಲ್ಲಿ ಫೇಸ್‌ಬುಕ್ ವಿಡಿಯೋ ಟ್ಯಾಬ್ ಅನ್ನು ಪರಿಚಯಿಸಿತ್ತು. ಫೇಸ್‌ಬುಕ್‌ನಲ್ಲಿ ವಿಡಿಯೋಗಳನ್ನು ಹುಡುಕುವ ಸೌಲಭ್ಯ ಕಲ್ಪಿಸಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಫೇಸ್‌ಬುಕ್ ಯೂಟ್ಯೂಬ್‌ಗೆ ಪೈಪೋಟಿ ನೀಡುವ ಸಲುವಾಗಿಯೇ ವಾಚ್ ವಿಡಿಯೋ ಜಾಲತಾಣವನ್ನು ಆರಂಭಿಸಿದೆ.!!

ಯುಟ್ಯೂಬ್‌ಗೆ ಸೆಡ್ಡು..ಫೇಸ್‌ಬುಕ್‌ನಿಂದ ಹೊಸ ವಿಡಿಯೋ ಜಾಲತಾಣ ಬಿಡುಗಡೆ!!

ಇನ್ನು ಹೊಸದಾಗಿ ಆರಂಭವಾಗಿರುವ 'ವಾಚ್' ವಿಡಿಯೋ ಜಾಲತಾಣವೂ ಸಹ ಯುಟ್ಯೂಬ್ ರೀತಿಯಲ್ಲಿಯೇ ಫೀಚರ್ಸ್ ಹೊಂದಿದೆ ಎನ್ನಲಾಗಿದೆ.!! ಯುಟ್ಯೂಬ್ ಚಾನೆಲ್‌ಗಳ ರೀತಿಯಲ್ಲಿಯೇ ಫೇಸ್‌ಬುಕ್ 'ವಾಚ್' ನಲ್ಲಿಯೂ ಚಾನೆಲ್‌ಗಳನ್ನು ಕ್ರಿಯೇಟ್ ಮಾಡಿ ಹಣಗಳಿಸಬಹುದಾಗಿದೆ.!!

ಓದಿರಿ: ಅಪಾಯಕಾರಿ ಇಂಟರ್‌ನೆಟ್‌ ಬಳಕೆ ಬಗ್ಗೆ ನಿಮಗೆಷ್ಟು ಗೊತ್ತು?..ಇಲ್ಲಿ ನೋಡಿ!!English summary
Facebook just announced a YouTube competitor called Watch
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot