ಫೇಸ್‌ಬುಕ್‌ನಿಂದ ಕಾಲರ್ ಐಡಿ ಅಪ್ಲಿಕೇಶನ್ ಶೀಘ್ರದಲ್ಲಿ!

By Shwetha
|

ಯಾರು ಕರೆಮಾಡುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚುವ ಅಂತೆಯೇ ಬೇಡದ ಕರೆಗಳನ್ನು ನಿರ್ಬಂಧಿಸುವ ಹೊಸ ಅಪ್ಲಿಕೇಶನ್ ಅನ್ನು ಫೇಸ್‌ಬುಕ್ ಸದ್ಯದಲ್ಲೇ ಲಾಂಚ್ ಮಾಡಲಿದೆ.

ಫೋನ್ ಎಂದು ಕರೆಲಾಗಿರುವ ಈ ಹೊಸ ಅಪ್ಲಿಕೇಶನ್ ಮೆಸೆಂಜರ್, ಹೋಮ್, ರೂಮ್ಸ್, ಗ್ರೂಪ್ಸ್ ಮತ್ತು ಸ್ಲಿಂಗ್ ಶಾಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. [ಕಂಪ್ಯೂಟರ್‌ನಲ್ಲೂ ಬಳಸಬಹುದಾದ ಟಾಪ್ ಅಪ್ಲಿಕೇಶನ್‌ಗಳು]

ಫೇಸ್‌ಬುಕ್‌ನಿಂದ ಕಾಲರ್ ಐಡಿ ಅಪ್ಲಿಕೇಶನ್ ಶೀಘ್ರದಲ್ಲಿ!

ಫೇಸ್‌ಬುಕ್‌ನ ಹೆಚ್ಚು ನೆಟ್‌ವರ್ಕ್ ಬಳಸುವ ಜನರು ಮತ್ತು ವ್ಯವಹಾರಗಳು ಮತ್ತು ಡಿಜಿಟಲ್ ಟ್ರೆಂಡ್‌ಗಳಿಂದ ಸಂಗ್ರಹಿಸಲಾದ ಮಾಹಿತಿಯನ್ನು ಇದು ಒಳಗೊಂಡಿದೆ ಎನ್ನಲಾಗಿದೆ. ಫೇಸ್‌ಬುಕ್ ಫೋನ್ ಲಿಂಕ್ ಮೇಲೆ ಟ್ಯಾಪ್ ಮಾಡುವುದು ಬಳಕೆದಾರರಿಗೆ ಪುಟಗಳನ್ನು ನಿರ್ಬಂಧಿಸಲು ಅನುಮತಿಸುತ್ತದೆ, ಆದ್ದರಿಂದ ಇದನ್ನು ಕುರಿತು ಸಮಗ್ರ ಸಂಶೋಧನೆಯನ್ನು ಕಂಪೆನಿ ನಡೆಸುತ್ತಿದೆ. [ಹೆಚ್ಚುವರಿ ಡೇಟಾ ನಿಯಂತ್ರಣಕ್ಕೆ ಕಡಿವಾಣ ಹೇಗೆ?]

ಇನ್ನು ಈ ಅಪ್ಲಿಕೇಶನ್ ಅನ್ನು ಫೇಸ್‌ಬುಕ್ ಯಾವಾಗ ಲಾಂಚ್ ಮಾಡಲಿದೆ ಎಂಬುದನ್ನು ಕುರಿತು ಇನ್ನೂ ಮಾಹಿತಿ ದೊರಕಿಲ್ಲ. ಇನ್ನು ಈ ಫೀಚರ್ ಫೇಸ್‌ಬುಕ್ ಆಡಳಿತದಲ್ಲಿರುವ ವಾಟ್ಸಾಪ್‌ನಲ್ಲೂ ಲಭ್ಯವಾಗಲಿದೆ.

Best Mobiles in India

English summary
Facebook might soon launch a new app that would enable users to know who is calling and automatically block unwarranted calls.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X