ಐಯಾಮ್ ಅ ವೋಟರ್ ಇಲೆಕ್ಷನ್ ಬಟನ್ ಏನಿದು ಗೊತ್ತೇ?

Written By:

ಫೇಸ್‌ಬುಕ್ ಈ ಬಾರಿಯ ಚುನಾವಣೆ ಸಮಯದಲ್ಲಿ ನೀಡಿದ್ದ 'ಐಯಾಮ್ ಅ ವೋಟರ್' ವೈಶಿಷ್ಟ್ಯತೆಯ ಬಟನ್ ಅನ್ನು ಫೇಸ್‌ಬುಕ್ ವಿಶ್ವದಾದ್ಯಂತ ಹೊರತಂದಿದೆ.

ಈ ಹೊಸ ಬಿಡುಗಡೆಯೊಂದಿಗೆ ಯುರೋಪಿಯನ್ ಪಾರ್ಲಿಮೆಂಟ್ ಮತ್ತು ಕೊಲಂಬಿಯನ್ ಚುನಾವಣೆ, ದಕ್ಷಿಣ ಕೊರಿಯಾ, ಇಂಡೋನೇಶ್ಯಾ, ಸ್ವೀಡನ್ ಮತಗಾರರಿಗೆ ಈ ಬಟನ್ ಖಂಡಿತ ಸಹಾಯ ಮಾಡಲಿದೆ.

ಐಯಾಮ್ ಅ ವೋಟರ್ ಇಲೆಕ್ಷನ್ ಬಟನ್ ಏನಿದು ಗೊತ್ತೇ?

ಈ ವೈಶಿಷ್ಟ್ಯ ಈಗಾಗಲೇ ಭಾರತದ ಜನರಿಗೆ ದೊರಕಿದ್ದು ಅವರು ಹೊಸ ಪ್ರಧಾನ ಮಂತ್ರಿಯನ್ನಾಗಿ ನರೇಂದ್ರ ಮೋದಿಯನ್ನು ವಿಜಯಿಯಾಗಿಸಿದ್ದಾರೆ. ಇದೇ ರೀತಿ ಹೊರ ದೇಶಗಳಿಗೂ ಈ ವೋಟಿಂಗ್ ವ್ಯವಸ್ಥೆ ಉತ್ತಮ ಮತ ಚಲಾವಣೆ ಸೌಲಭ್ಯವನ್ನು ಒದಗಿಸಲಿದೆ.

ಈ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ, ಬಳಕೆದಾರರು ತಮ್ಮ ನಿರೀಕ್ಷೆಯಂತೆ, ತಮ್ಮ ಹೇಳಿಕೆಯನ್ನು ಮತದಾರರಂತೆ ತಮ್ಮ ಸ್ನೇಹಿತರಿಗೆ ಪ್ರಸಾರ ಮಾಡಬಹುದು. ಆದರೆ ಈ ಮತದ ಮೂಲ್ಯ ಇನ್ನೂ ಲಭ್ಯವಾಗಿಲ್ಲ.

ಈ ವರ್ಷ 400 ಮಿಲಿಯನ್ ಜನರು ತಮ್ಮ ಸುದ್ದಿ ಫೀಡ್‌ನಲ್ಲಿ ಈ ವರ್ಷ ಸಂದೇಶವನ್ನು ಕಾಣಲಿದ್ದಾರೆ ಎಂದು ಫೇಸ್‌ಬುಕ್ ತಿಳಿಸಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot