ಬ್ಯಾಂಕ್‌ ಖಾತೆ ರಕ್ಷಣೆಗೆ ಫೇಸ್‌ಬುಕ್‌ ಸೆಕ್ಯುರಿಟಿ ಆಪ್‌

By Suneel
|

ಟೆಕ್‌ ಅಭಿವೃದ್ದಿಗೊಂಡಂತೆ ಹ್ಯಾಕರ್‌ಗಳು ಸಹ ಹೆಚ್ಚುತ್ತಿದ್ದು, ಇಂದು ಮೊಬೈಲ್‌ನಲ್ಲಿ ಯಾವುದೇ ಆಪ್‌ ಬಳಸಿದರು ಸಹ ಅವುಗಳ ಮೂಲಕವು ಹ್ಯಾಕರ್‌ಗಳು ಬ್ಯಾಂಕ್‌ ಖಾತೆಯ ಮಾಹಿತಿಯನ್ನು ಕದಿಯುತ್ತಿದ್ದಾರೆ. ಇದನ್ನರಿತ ಫೇಸ್‌ಬುಕ್‌ ಈಗ ಮೊಬೈಲ್‌ ಬಳಕೆದಾರರಿಗೆ ಸೆಕ್ಯುರಿಟಿ ಚೆಕಪ್‌ ಆಂಡ್ರಾಯ್ಡ್‌ ಆಪ್‌ ಅಭಿವೃದ್ದಿ ಪಡಿಸಿ ಲಾಂಚ್‌ ಮಾಡಿದೆ. ಇದರಿಂದ ಮೊಬೈಲ್‌ನಲ್ಲಿ ಫೇಸ್‌ಬುಕ್‌ ಬಳಸುವವರು ಹ್ಯಾಕರ್‌ಗಳಿಂದ ತಪ್ಪಿಸಿಕೊಳ್ಳಬಹುದಾಗಿದ್ದು, ಈ ಬಗ್ಗೆ ವಿಶೇಷ ಮಾಹಿತಿಯನ್ನು ಈ ಲೇಖನದಿಂದ ತಿಳಿಯಿರಿ.

ಓದಿರಿ:ಇಂಟರ್ನೆಟ್‌ ಸಂಪರ್ಕವಿಲ್ಲದೇ ಫೇಸ್‌ಬುಕ್‌ ಬಳಸಿ

 ಆಂಡ್ರಾಯ್ಡ್‌ ಮೊಬೈಲ್‌ಗಳಿಗೆ ಫೇಸ್‌ಬುಕ್‌ ಸೆಕ್ಯುರಿಟಿ ಆಪ್‌

ಆಂಡ್ರಾಯ್ಡ್‌ ಮೊಬೈಲ್‌ಗಳಿಗೆ ಫೇಸ್‌ಬುಕ್‌ ಸೆಕ್ಯುರಿಟಿ ಆಪ್‌

ಮೊಬೈಲ್‌ನಲ್ಲೂ ಸಹ ಫೇಸ್‌ಬುಕ್‌ ಮತ್ತು ಬ್ಯಾಂಕಿಂಗ್‌ ವ್ಯವಹಾರಗಳನ್ನು ನಿರ್ವಹಿಸುವುದರಿಂದ, ಫೇಸ್‌ಬುಕ್‌ ಮೂಲಕ ಹ್ಯಾಕರ್‌ಗಳು ವಯಕ್ತಿಕ ಮಾಹಿತಿ ಹ್ಯಾಕ್‌ಮಾಡುವ ಅವಕಾಶವನ್ನು ತಡೆಗಟ್ಟಲು ಫೇಸ್‌ಬುಕ್‌ ಆಂಡ್ರಾಯ್ಡ್‌ ಮೊಬೈಲ್‌ಗಳಿಗೆ ಸೆಕ್ಯುರಿಟಿ ಚೆಕಪ್‌ ಆಂಡ್ರಾಯ್ಡ್‌ ಆಪ್‌ ಲಾಂಚ್‌ ಮಾಡಿದೆ.

ಆಪ್‌ನ ಮುಖ್ಯ ಉದ್ದೇಶ

ಆಪ್‌ನ ಮುಖ್ಯ ಉದ್ದೇಶ

ಫೋನ್‌ಗಳಲ್ಲಿ ಫೇಸ್‌ಬುಕ್‌ ಬಳಸುವವರು ಲಾಗಿಂಗ್‌ ಔಟ್‌ ಕೊಟ್ಟ ನಂತರದಲ್ಲಿ ಹೆಚ್ಚು ಸಮಯ ಲಾಗಿನ್‌ ಔಟ್‌ ಆಗುವುದನ್ನು ಗಮನಿಸುವುದಿಲ್ಲ. ಆದ್ದರಿಂದ ಅಂತಹ ಸಂಧರ್ಭದಲ್ಲಿ ಹ್ಯಾಕಿಂಗ್‌ಗೆ ಒಳಗಾಗುವುದನ್ನು ಸಾಧ್ಯವಾದಷ್ಟು ತಡೆಯಲು ಈ ಆಪ್‌ ಅನ್ನು ಅಭಿವೃದ್ದಿಗೊಳಿಸಿ ಲಾಂಚ್‌ ಮಾಡಿದೆ.

ಸೆಕ್ಯುರಿಟಿ ಟೂಲ್‌ ಇಂದಿನಿಂದಲೇ ಬಳಸಿ

ಸೆಕ್ಯುರಿಟಿ ಟೂಲ್‌ ಇಂದಿನಿಂದಲೇ ಬಳಸಿ

ಸೆಕ್ಯುರಿಟಿ ಟೂಲ್‌ ಅನ್ನು ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಇಂದಿನಿಂದಲೇ ಬಳಸಿ ರಿವೀವ್‌ ನೀಡಬಹುದಾಗಿದೆ.

ಐಓಎಸ್ ಡಿವೈಸ್‌

ಐಓಎಸ್ ಡಿವೈಸ್‌

ಐಓಎಸ್‌ ಡಿವೈಸ್‌ಗಳಿಗೆ ಮುಂದಿನ ದಿನದಲ್ಲಿ ಆಫ್‌ ಅಭಿವೃದ್ದಿ ಪಡಿಸುವುದಾಗಿ ಹೇಳಲಾಗಿದೆ.

ಫೇಸ್‌ಬುಕ್‌ ಮಾಹಿತಿಗಳು ಗೂಗಲ್‌ನಲ್ಲಿ

ಫೇಸ್‌ಬುಕ್‌ ಮಾಹಿತಿಗಳು ಗೂಗಲ್‌ನಲ್ಲಿ

ಫೇಸ್‌ಬುಕ್‌ '' ಗೂಗಲ್‌ ಸರ್ಚ್‌ನಲ್ಲಿ ಇನ್ನುಮುಂದೆ ಫೇಸ್‌ಬುಕ್‌ ವಿಷಯಗಳು ಸಹ ದೊರೆಯುವುದಾಗಿ' ಹೇಳಿದೆ.

 ಫೇಸ್‌ಬುಕ್‌ನ ಮಾಹಿತಿಗಳು ಮೊಬೈಲ್‌ ಗೂಗಲ್‌ ಆಪ್‌ನಲ್ಲಿ

ಫೇಸ್‌ಬುಕ್‌ನ ಮಾಹಿತಿಗಳು ಮೊಬೈಲ್‌ ಗೂಗಲ್‌ ಆಪ್‌ನಲ್ಲಿ

ಫೇಸ್‌ಬುಕ್‌ ಅಪ್ಲಿಕೇಶನ್‌ನಲ್ಲಿನ ಎಲ್ಲಾ ರೀತಿಯ ಫೋಸ್ಟ್‌ಗಳು, ನೋಟ್ಸ್‌ಗಳು ಮತ್ತು ಈವೆಂಟ್ಸ್‌ಗಳು ಮೊಬೈಲ್‌ ಗೂಗಲ್‌ ಸರ್ಚ್‌ನಲ್ಲಿ ಪ್ರದರ್ಶನಗೊಳ್ಳುತ್ತವೆ.

ಬೃಹತ್ ಆನ್‌ಲೈನ್‌ ಕಂಪನಿಗಳು

ಬೃಹತ್ ಆನ್‌ಲೈನ್‌ ಕಂಪನಿಗಳು

ಬೃಹತ್ ಆನ್‌ಲೈನ್‌ ಕಂಪನಿಗಳಾಸ ಗೂಗಲ್ ಮತ್ತು ಫೇಸ್‌ಬುಕ್‌ ಎರಡು ಸಹ ವಿಸ್ತಾರವಾದ ಇಂಪ್ಲಿಕೇಶನ್‌ ಹೊಂದಿವೆ.

ಫೇಸ್‌ಬುಕ್‌

ಫೇಸ್‌ಬುಕ್‌

ಫೇಸ್‌ಬುಕ್‌ ಇದುವರೆಗೆ ಯಾವುದೇ ರೀತಿಯ ಮಾಹಿತಿಗಳನ್ನು ಗೂಗಲ್‌ ನೊಂದಿಗೆ ಹಂಚಿಕೊಂಡಿರಲಿಲ್ಲ.

 ಫೇಸ್‌ಬುಕ್‌ ಮೊಬೈಲ್‌ ಅಪ್ಲಿಕೇಶನ್‌

ಫೇಸ್‌ಬುಕ್‌ ಮೊಬೈಲ್‌ ಅಪ್ಲಿಕೇಶನ್‌

ಫೇಸ್‌ಬುಕ್‌ ತನ್ನ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಸಂಪೂರ್ಣವಾಗಿ ಗೂಗಲ್‌ಗೆ ಆಕ್ಸೆಸ್‌ ಪ್ರಾರಂಭಿಸಿದೆ. ಇದರಿಂದ ಗೂಗಲ್‌ ನಿಮ್ಮ ಹುಡುಕಾಟದಲ್ಲಿ ಹೊಸ ರೀತಿಯ ಮಾಹಿತಿಗಳನ್ನು ಹೆಚ್ಚಿನದಾಗಿ ನೀಡುತ್ತದೆ.

ಹುಟ್ಟುಹಾಕಲಾದ ಕಾಳಜಿ

ಹುಟ್ಟುಹಾಕಲಾದ ಕಾಳಜಿ

ಫೇಸ್‌ಬುಕ್‌ ಮತ್ತು ಗೂಗಲ್‌ಗಳ ಈ ಪ್ರಕ್ರಿಯೆ ಇಂದ ಹಲವರು ತಮ್ಮ ವಯಕ್ತಿಕ ಮಾಹಿತಿಗಳನ್ನು ಕಾಪಾಡಿಕೊಳ್ಳಲು ಪ್ರೈವೆಸಿ ಟೂಲ್‌ಗಳನ್ನು ಬಳಸುತ್ತಾರೆ.

Best Mobiles in India

English summary
Facebook Security Checkup Android apps gets released.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X