ಆಂಡ್ರಾಯ್ಡ್ ಅಪ್ಲಿಕೇಶನ್‌ಗಾಗಿ ಫೇಸ್‌ಬುಕ್‌ನಿಂದ ವಾಟ್ಸಾಪ್ ಸಂಯೋಜನೆ

By Shwetha
|

ಮೊಬೈಲ್ ಮೆಸೇಜಿಂಗ್ ಸೇವೆ ವಾಟ್ಸಾಪ್ ಅನ್ನು ಫೇಸ್‌ಬುಕ್ ತನ್ನ ವಶಕ್ಕೆ ತೆಗೆದುಕೊಂಡ ಒಂದು ವರ್ಷದ ಬಳಿಕ ತನ್ನ ಹೊಸ ಫೀಚರ್ ಆದ "ಫೇಸ್‌ಬುಕ್ ಫಾರ್ ಆಂಡ್ರಾಯ್ಡ್" ಅಪ್ಲಿಕೇಶನ್ ತನ್ನ ಮುಖ್ಯ ಸಂಯೋಜನೆಯಾಗಿ ವಾಟ್ಸಾಪ್ ಅನ್ನು ಸೇರಿಸಿಕೊಳ್ಳುತ್ತಿದೆ.

ಆಂಡ್ರಾಯ್ಡ್ ಅಪ್ಲಿಕೇಶನ್‌ಗಾಗಿ ಫೇಸ್‌ಬುಕ್‌ನಿಂದ ವಾಟ್ಸಾಪ್ ಸಂಯೋಜನೆ

ಫೇಸ್‌ಬುಕ್ ಫಾರ್ ಆಂಡ್ರಾಯ್ಡ್ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯಲ್ಲಿ ಕೆಲವೊಂದು ಬಳಕೆದಾರರಿಗೆ ಹೊಸ ಬಟನ್ ಬಲಭಾಗದಲ್ಲಿ ಕಾಣಿಸಿಕೊಳ್ಳುತ್ತಿದೆ.

ಪ್ರತೀ ಸ್ಟೇಟಸ್ ಅಪ್‌ಡೇಟ್ ಅಡಿಯಲ್ಲಿ ಸ್ಟೇಟಸ್ ಆಕ್ಷನ್ ಬಟನ್‌ನ ಭಾಗವಾಗಿ ಪರಿಚಿತ ವಾಟ್ಸಾಪ್ ಐಕಾನ್‌ನೊಂದಿಗೆ ಈ ಬಟನ್ ಬಂದಿದೆ.

ಆಂಡ್ರಾಯ್ಡ್ ಅಪ್ಲಿಕೇಶನ್‌ಗಾಗಿ ಫೇಸ್‌ಬುಕ್‌ನಿಂದ ವಾಟ್ಸಾಪ್ ಸಂಯೋಜನೆ

ಸಂದೇಶ ಮಾರುಕಟ್ಟೆಯನ್ನು ಜೊತೆಯಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೊದಲನೇ ಹಂತವಾಗಿ ಈ ಹಂತವನ್ನು ನಮಗೆ ಪರಿಗಣಿಸಬಹುದಾಗಿದ್ದು ಎರಡೂ ಅಪ್ಲಿಕೇಶನ್‌ಗಳು ಆಂಡ್ರಾಯ್ಡ್‌ನಲ್ಲಿ ಮೋಡಿ ಮಾಡುವ ಸನ್ನಾಹದಲ್ಲಿರುವುದು ನಿಚ್ಚಳವಾಗುತ್ತಿದೆ.

ಓದಿರಿ: ಬದಲಾದ ವಾಟ್ಸಾಪ್ ಸೆಟ್ಟಿಂಗ್ಸ್ ಕುರಿತು ತಿಳಿಯಬೇಕೇ?

ಫೇಸ್‌ಬುಕ್ ಮೆಸೆಂಜರ್ ಹಾಗೂ ವಾಟ್ಸಾಪ್‌ ನಡುವೆ ಸಂದೇಶಗಳನ್ನು ಕಳುಹಿಸುವ ಸಂಯೋಜನೆಯನ್ನು ಮಾಡುವ ಕಾರ್ಯದಲ್ಲಿ ತಂಡಗಳು ಮಗ್ನವಾಗಿವೆ ಎಂಬ ಮಾಹಿತಿಯು ತಿಳಿದು ಬಂದಿದೆ.

ತಿಂಗಳಿನಲ್ಲಿ ಬಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ತನ್ನ ಕಾಲಿಂಗ್ ಫೀಚರ್ ಅನ್ನು ಆಂಡ್ರಾಯ್ಡ್‌ಗೆ ಪ್ರಸ್ತುಪಡಿಸಿದೆ.

Best Mobiles in India

English summary
After one year of acquiring mobile messaging service WhatsApp, Facebook has begun testing a new feature in its 'Facebook for Android' app that includes the first major integration of WhatsApp.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X