2016ರ ಫೇಸ್‌ಬುಕ್‌ನಲ್ಲಿ ಭಾರತೀಯರು ಚರ್ಚಿಸಿದ ಟಾಪ್ 10 ವಿಷಯಗಳು!!

|

ಪ್ರಪಂಚದಲ್ಲಿಯೇ ಅತಿ ಹೆಚ್ಚು ಫೆಸ್‌ಬುಕ್ ಬಳಕೆದಾರರು ಇರುವ ದೇಶ ಭಾರತ! ಇಂದು ದೇಶದ ಎಲ್ಲಾ ಆಗುಹೋಗುಗಳು ಫೇಸ್‌ಬುಕ್‌ನಲ್ಲಿ ದಾಖಲಾಗುತ್ತಿವೆ!. ದೇಶವಿದೇಶ ಸುದ್ದಿಗಳಿಂದ ಹಿಡಿದು ಪ್ರೀತಿ ಪಾತ್ರರ ಪೋಸ್ಟ್‌ಗಳು ನಮಗೆ ಫೆಸ್‌ಬುಕ್‌ನಲ್ಲಿ ನಮಗೆ ಬರುತ್ತವೆ!. ಇನ್ನು ಸಾಮಾನ್ಯರೂ ಕೂಡ ಸಮಾಜದ ಆಗುಹೋಗುಗಳಲ್ಲಿ ಬೆರೆಯಲು ಫೇಸ್‌ಬುಕ್ ಬಳಕೆ ಮಾಡುತ್ತಿರುವುದು ಫೇಸ್‌ಬಕ್‌ ಎಲ್ಲರಲ್ಲಿಯೂ ಬೆರೆತಿದೆ ಎನ್ನಬಹುದು.

ಭಾರತದಲ್ಲಿ ಸುದ್ದಿ ಚಾನಲ್‌ಗಳಿಗಿಂತ ಭಿನ್ನವಾಗಿ, ಜನಸಾಮಾನ್ಯರ ಸುದ್ದಿ ಸಂಸ್ಥೆಯಾಗಿ ಫೇಸ್‌ಬುಕ್ ನೆಲೆ ನಿಂತಿದೆ! ಹೌದು, ಫೆಸ್‌ಬುಕ್‌ನಲ್ಲಿ ಜನಸಾಮಾನ್ಯರು ಚರ್ಚೆ ಮಾಡುವ ವಿಷಯಗಳು ಎಲ್ಲಾ ಸುದ್ದಿ ಸಂಸ್ಥೆಗಳಿಗಿಂತ ಭಿನ್ನ ಹಾಗೆಯೇ ಹೆಚ್ಚು ಕೂಡ. ಹಾಗಾಗಿ, ಫೇಸ್‌ಬುಕ್‌ನಈ ವಿಷಯಗಳು ಭಾರತ ದೇಶವನ್ನೆ ಪ್ರತಿನಿಧಿಸುತ್ತಿದೆ ಎನ್ನಬಹುದು.!!

2017 ರಲ್ಲಿ ಖರೀದಿಸಿ ಟಾಪ್ ಸೆಲ್ಫಿ ಸ್ಮಾರ್ಟ್‌ಫೊನ್ಸ್!?

ಹಾಗಾದರೆ ದೇಶವನ್ನೇ ಪ್ರತಿನಿಧಿಸುತ್ತಿದೆ ಎನ್ನಬಹುದಾದ ಫೆಸ್‌ಬುಕ್‌ನಲ್ಲಿ 2016 ರ ವರ್ಷದಲ್ಲಿ ಭಾರತದಲ್ಲಿ ಹೆಚ್ಚು ಮಾತನಾಡಿರುವ ವಿಷಯಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

1 ದೀಪಾವಳಿ.

1 ದೀಪಾವಳಿ.

ಭಾರತೀಯರ ಅಚ್ಚುಮೆಚ್ಚಿನ ಹಬ್ಬ ದಿಪಾವಳಿ ಭಾರತದಲ್ಲಿ ಮಾತನಾಡಿರುವ ವಿಷಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ಅಂದರೆ ಫೇಸ್‌ಬುಕ್ ಮೂಲಕ ಒಬ್ಬರಿಗೊಬ್ಬರು ಶುಭಾಶಯ ಕೋರುವವರು ಹೆಚ್ಚಾಗಿದ್ದರು

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

2 ಕ್ರಿಕೆಟ್

2 ಕ್ರಿಕೆಟ್

ಭಾರತೀಯರ ನೆಚ್ಚಿನ ಕ್ರೀಡೆ ಕ್ರಿಕೆಟ್‌ ಯಾವಾಗಲೂ ಮಾತನಾಡಿವ ವಿಷಯವೇ!. ಇನ್ನು ಫೇಸ್‌ಬುಕ್‌ 2016ನೇ ವರ್ಷದಲ್ಲಿ ಎರಡನೆ ಸ್ಥಾನಕ್ಕಿಳಿದಿರುವುದು ವಿಪರ್ಯಾಸ!!

3 ಸರ್ಜಿಕಲ್ ಸ್ಟ್ರೈಕ್ ಮತ್ತು ಉರಿ ದಾಳಿ

3 ಸರ್ಜಿಕಲ್ ಸ್ಟ್ರೈಕ್ ಮತ್ತು ಉರಿ ದಾಳಿ

ಮೋದಿ ಸರ್ಕಾರ ಪಾಕಿಸ್ಥಾನಕ್ಕೆ ಬುದ್ದಿ ಕಲಿಸಲು ಮಾಡಿಸಿದ ಸರ್ಜಿಕಲ್ ಸ್ಟ್ರೈಕ್ ಮತ್ತು ಪಾಕ್‌ ಉಗ್ರರು ಉರಿಯಲ್ಲಿ ನಡೆಸಿದ ದಾಳಿ 2016ನೇ ವರ್ಷದಲ್ಲಿ ಭಾರತದಲ್ಲಿ ಮೂರನೆ ಚರ್ಚೆಯಾದ ವಿಷಯ

4 ಕ್ಯಾಪ್ಟನ್‌ ಕೂಲ್ ಧೋನಿ ಸಿನಿಮಾ

4 ಕ್ಯಾಪ್ಟನ್‌ ಕೂಲ್ ಧೋನಿ ಸಿನಿಮಾ

ಭಾರತ ಕಂಡ ಶ್ರೇಷ್ಟ ಕ್ಯಾಪ್ಟನ್‌ಗಳಿಲ್ಲಿ ಒಬ್ಬರಾದ ಕ್ಯಾಪ್ಟನ್‌ ಕೂಲ್ ಧೋನಿ ಜೀವನಾದಾರಿತ ಸಿನಿಮಾ 2016ನೇ ವರ್ಷದ ಫೇಸ್‌ಬುಕ್‌ನಲ್ಲಿ ಚರ್ಚೆಯಾದ ನಾಲ್ಕನೆ ವಿಷಯ.

5 ಹಾರ್ಡ್‌ವೆಲ್ ಇಂಡಿಯಾ ಟೂರ್

5 ಹಾರ್ಡ್‌ವೆಲ್ ಇಂಡಿಯಾ ಟೂರ್

ಹಾರ್ಡ್‌ವೆಲ್ ಇಂಡಿಯಾ ಟೂರ್ 2016ನೇ ವರ್ಷದ ಫೇಸ್‌ಬುಕ್‌ನಲ್ಲಿ ಚರ್ಚೆಯಾದ ಐದನೆ ದೊಡ್ಡ ವಿಷಯ

6 ಪ್ರಿಯಾಂಕ ಚೋಪ್ರ

6 ಪ್ರಿಯಾಂಕ ಚೋಪ್ರ

2016ನೇ ವರ್ಷದ ಫೇಸ್‌ಬುಕ್‌ನಲ್ಲಿ ಬಾಲಿವುಡ್ ತಾರೆ ಪ್ರಿಯಾಂಕ ಚೋಪ್ರ ಬಗ್ಗೆ ಭಾರತೀಯರು ಹೆಚ್ಚು ಮಾತನಾಡಿದ್ದಾರೆ!!

7 ರಿಯೋ ಒಲಂಪಿಕ್ಸ್

7 ರಿಯೋ ಒಲಂಪಿಕ್ಸ್

4 ವರ್ಷಗಳಿಗೊಮ್ಮೆ ನಡೆಯುವ ಒಲಂಪಿಕ್‌ನಲ್ಲಿ ಭಾರತೀಯ ಮಹಿಳೆಯರು ತೋರಿದ ಉತ್ತಮ ಪ್ರದರ್ಶನ ರಿಯೋ ಒಲಂಪಕ್ ಬಗ್ಗೆ ಭಾರತೀಯರು ಮಾತನಾಡು ಕಾರಣವಾಗಿರಬಹುದು.

8 ಪೋಕ್‌ಮ್ಯಾನ್

8 ಪೋಕ್‌ಮ್ಯಾನ್

2016ನೇ ವರ್ಷದಲ್ಲಿ ಬಿಡುಗಡೆಯಾದ ಪೋಕ್‌ಮ್ಯಾನ್ ಎನ್ನುವ ಮೊಬೈಲ್‌ಗೇಮ್‌ ಎಂಟನೆ ಸ್ಥಾನದಲ್ಲಿದೆ.

9 ಪಠಾಣ್ ಕೋಟ್

9 ಪಠಾಣ್ ಕೋಟ್

ಪಠಾಣ್ ಕೋಟ್‌ನಲ್ಲಿ ಉಗ್ರರು ನಡೆಸಿದ ದಾಳಿ ಭಾರತೀಯರು ಹೆಚ್ಚು ಚರ್ಚೆ ಮಾಡಿರುವ ವಿಷಯಗಳಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

10 ಐಫೊನ್ 7 ಲಾಂಚ್

10 ಐಫೊನ್ 7 ಲಾಂಚ್

ವಿಶ್ವದಲ್ಲಿಯೇ ಅತಿ ಹೆಚ್ಚು ಗುಣಮಟ್ಟದ ಸ್ಮಾರ್ಟ್‌ಫನ್‌ ಕಂಪೆನಿ ಎಂದು ಹೆಸರು ಪಡೆದಿರುವ ಆಪಲ್‌ ಕಂಪೆನಿಯ ಐಫೊನ್ 7 ಬಗ್ಗೆ ಭಾರತೀಯರು ಚರ್ಚೆ ಮಾಡಿರುವ ಹತ್ತನೇವಿಷಯ

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Facebook has shared its year-end review for 2016 to Know More Visit To kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X