ಫೇಸ್‌ಬುಕ್ ಒಡೆತನದಲ್ಲಿರುವ ಟಾಪ್ ಕಂಪೆನಿಗಳು

By Shwetha
|

ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ತಾಣಗಳು ಎಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿವೆ ಎಂದರೆ ಇವುಗಳ ಪ್ರಸಿದ್ಧಿಯನ್ನು ಬಳಕೆದಾರರ ಮೆಚ್ಚುಗೆಯ ಮೂಲಕವೇ ಗುರುತಿಸಬಹುದಾಗಿದೆ. ತಂತ್ರಜ್ಞಾನ ಲೋಕದಲ್ಲಂತೂ ಸಾಮಾಜಿಕ ತಾಣಗಳಾದ ವಾಟ್ಸಾಪ್, ಫೇಸ್‌ಬುಕ್, ಲಿಂಕ್‌ಡ್‌ಇನ್, ಟ್ವಿಟ್ಟರ್ ಇವುಗಳ ಪ್ರಾಮುಖ್ಯತೆಯನ್ನು ನಾವು ಅರಿಯಬಲ್ಲೆವು.

ಓದಿರಿ: ನೀವು ಅರಿಯದ ವಾಟ್ಸಾಪ್ ನಿಗೂಢ ರಹಸ್ಯಗಳು

ಇನ್ನು ಇವುಗಳಲ್ಲೇ ಅತಿ ಪ್ರಬಲ ಎಂದು ಗುರುತಿಸಲಾದ ಫೇಸ್‌ಬುಕ್ ವಿಶೇಷತೆಯನ್ನು ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳಲಿರುವೆವು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಾಬಲ್ಯವನ್ನು ಗಳಿಸಿರುವ ಟೆಕ್ ಸಂಸ್ಥೆಯಾಗಿ ಫೇಸ್‌ಬುಕ್ ಗುರುತಿಸಲ್ಪಟ್ಟಿದೆ. 40 ಕಂಪೆನಿಗಳನ್ನು ತನ್ನ ಸ್ವಾಧೀನದಲ್ಲಿ ಇರಿಸಿಕೊಂಡಿರುವ ಈ ಕಂಪೆನಿ ವಾಟ್ಸಾಪ್ ಅನ್ನು ಖರೀದಿಸಿ ಸುದ್ದಿಯಲ್ಲಿದೆ. ಇಂದಿನ ಲೇಖನದಲ್ಲಿ ಈ ಕಂಪೆನಿಯ ಅತಿದೊಡ್ಡ ಸ್ವಾಧೀನಪಡಿಸುವಿಕೆಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ.

ವಾಟ್ಸಾಪ್

ವಾಟ್ಸಾಪ್

ವರ್ಷ: 2014
ಯುಎಸ್

ಒಕ್ಯುಲಸ್ ವಿಆರ್

ಒಕ್ಯುಲಸ್ ವಿಆರ್

ವರ್ಷ: 2014
ಯುಎಸ್

ಇನ್‌ಸ್ಟಾಗ್ರಾಮ್

ಇನ್‌ಸ್ಟಾಗ್ರಾಮ್

ವರ್ಷ: 2012
ಯುಎಸ್

ಫೇಸ್.ಕಾಮ್

ಫೇಸ್.ಕಾಮ್

ವರ್ಷ: 2012
ಇಸ್ರೇಲ್

ಅಟ್ಲಾಸ್

ಅಟ್ಲಾಸ್

ವರ್ಷ: 2011
ಇಸ್ರೇಲ್

ಸ್ನ್ಯಾಪ್‌ಟು

ಸ್ನ್ಯಾಪ್‌ಟು

ವರ್ಷ: 2011
ಇಸ್ರೇಲ್

ಫ್ರೆಂಡ್ ಫೀಡ್

ಫ್ರೆಂಡ್ ಫೀಡ್

ವರ್ಷ: 2009
ಯುಎಸ್

ಫ್ರೆಂಡ್‌ಸ್ಟರ್ ಪೇಟೆಂಟ್ಸ್

ಫ್ರೆಂಡ್‌ಸ್ಟರ್ ಪೇಟೆಂಟ್ಸ್

ವರ್ಷ: 2010
ಮಲೇಶಿಯಾ

ಕನೆಕ್ಟು

ಕನೆಕ್ಟು

ವರ್ಷ: 2008
ಯುಎಸ್

ಬ್ರ್ಯಾಂಚ್ ಮೀಡಿಯಾ

ಬ್ರ್ಯಾಂಚ್ ಮೀಡಿಯಾ

ವರ್ಷ: 2014
ಯುಎಸ್

Best Mobiles in India

English summary
Facebook has been the most acquisitive tech firm in recent years, acquiring over 40 companies in its lifetime and eight in 2014 alone. Its strategy has involved the takeover of lesser known startup firms, including British startups Monoidics and Ascenta.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X