ನೀವು ಆಂಡ್ರಾಯ್ಡ್ ಬಳಕೆದಾರರೇ? ನೀವೇ ಪರಮಸುಖಿಗಳು

Written By:

ಮೊಬೈಲ್ ಕ್ಷೇತ್ರದ ದಿಗ್ಗಜರೆಂದೇ ಖ್ಯಾತಿವೆತ್ತಿರುವ ಆಪಲ್ ಐಓಎಸ್ ಮತ್ತು ಗೂಗಲ್ ಆಂಡ್ರಾಯ್ಡ್ ಕುರಿತು ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಅದರಲ್ಲೂ ಆಪಲ್ ಐಓಎಸ್‌ಗಿಂತಲೂ ಮುಕ್ತ ವೇದಿಕೆಯನ್ನು ನಿರ್ಮಿಸಿಕೊಡುವ ಗೂಗಲ್ ಆಂಡ್ರಾಯ್ಡ್ ಎಂದರೆ ಬಳಕೆದಾರರಿಗೆ ಹೆಚ್ಚು ಇಷ್ಟ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ನೀವು ಸ್ವತಂತ್ರರಾಗಿ ಯಾವುದೇ ಅಪ್ಲಿಕೇಶನ್‌ಗಳ ಡೌನ್‌ಲೋಡ್ ಕ್ರಿಯೆಯನ್ನು ಆಂಡ್ರಾಯ್ಡ್ ಬಳಸಿಕೊಂಡು ಮಾಡಬಹುದು. ಯಾವುದೇ ಕಟ್ಟುಪಾಡುಗಳು, ನಿರ್ಬಂಧಗಳನ್ನು ಈ ಓಎಸ್ ಹೇರುವುದಿಲ್ಲ.

ಓದಿರಿ: ಪ್ಯಾರೀಸ್ ದಾಳಿಗೆ ಪ್ಲೇಸ್ಟೇಶನ್ ಮೂಲಕ ಸಂಚು ರೂಪಿಸಿದ ಉಗ್ರರು

ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನ ಇನ್ನಷ್ಟು ಕಮಾಲಿನ ಅಂಶಗಳನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿದ್ದು ನಿಮ್ಮನ್ನು ಇದು ಇನ್ನಷ್ಟು ಚಕಿತಗೊಳಿಸಲಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ವಿಶೇಷೆಗಳೇನು ಎಂಬುದನ್ನು ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೊಬೋಟ್

ರೊಬೋಟ್

ಆಂಡ್ರಾಯ್ಡ್ ವಿಶೇಷತೆ

ಆಂಡ್ರಾಯ್ಡ್ ಒಂದು ರೊಬೋಟ್ ಆಗಿದ್ದು ಇದು ಪುರುಷರನ್ನು ಸಂಕೇತಿಸುತ್ತದೆ. ಜಿಯೊನಾಯ್ಡ್ ಕೂಡ ರೊಬೋಟ್ ಆಗಿದ್ದು ಇದು ಮಹಿಳೆಯರನ್ನು ಸಂಕೇತಿಸುತ್ತದೆ.

ಸಣ್ಣ ಸ್ಯಾಟಲೈಟ್‌ಗಳ ಕಂಟ್ರೋಲರ್‌

ಸಣ್ಣ ಸ್ಯಾಟಲೈಟ್‌ಗಳ ಕಂಟ್ರೋಲರ್‌

ನೆಕ್ಸಸ್ ಒನ್

ಸಣ್ಣ ಸ್ಯಾಟಲೈಟ್‌ಗಳ ಕಂಟ್ರೋಲರ್‌ನಂತೆ ಸ್ಪೇಸ್‌ನಲ್ಲಿ ನೆಕ್ಸಸ್ ಒನ್ ಅನ್ನು ಲಾಂಚ್ ಮಾಡಲಾಯಿತು.

ಡೆವಲಪ್‌ಮೆಂಟ್ ಉದ್ದೇಶ

ಡೆವಲಪ್‌ಮೆಂಟ್ ಉದ್ದೇಶ

ಆಂಡ್ರಾಯ್ಡ್ ಡೀ ಬಗ್ ಬ್ರಿಡ್ಜ್

ಡೆವಲಪ್‌ಮೆಂಟ್ ಉದ್ದೇಶಗಳಿಗಾಗಿ ಆಂಡ್ರಾಯ್ಡ್ ಡಿವೈಸ್ ಅನ್ನು ಸಂಪರ್ಕಪಡಿಸುವುದಕ್ಕಾಗಿ ಆಂಡ್ರಾಯ್ಡ್ ಡೀಬಗ್ ಬ್ರಿಡ್ಜ್ ಅನ್ನು ಬಳಸಲಾಗಿದೆ.

ಆಂಡ್ರಾಯ್ಡ್‌ನ ಕಸ್ಟಮೈಸ್ಡ್ ಆವೃತ್ತಿ

ಆಂಡ್ರಾಯ್ಡ್‌ನ ಕಸ್ಟಮೈಸ್ಡ್ ಆವೃತ್ತಿ

ಅಮೆಜಾನ್ ಕಿಂಡಲ್

ಅಮೆಜಾನ್ ಕಿಂಡಲ್ ಫೈರ್ ಡಿವೈಸ್‌ಗಳು ಆಂಡ್ರಾಯ್ಡ್‌ನ ಕಸ್ಟಮೈಸ್ಡ್ ಆವೃತ್ತಿಯನ್ನು ಬಳಸಿಕೊಳ್ಳುತ್ತಿದ್ದು ಗೂಗಲ್ ಆಪ್ಸ್ ಇದರಲ್ಲಿಲ್ಲ.

ಕೆಎಲ್‌ಪಿ ಅಥವಾ ಕೀ ಲೈಮ್ ಪೈ

ಕೆಎಲ್‌ಪಿ ಅಥವಾ ಕೀ ಲೈಮ್ ಪೈ

ಕಿಟ್‌ಕ್ಯಾಟ್

ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಬಿಡುಗಡೆಗೆ ಮುನ್ನ ಕೆಎಲ್‌ಪಿ ಅಥವಾ ಕೀ ಲೈಮ್ ಪೈ ಎಂಬುದಾಗಿ ಹೆಸರನ್ನಿಡಲಾಗಿತ್ತು.

ಆಂಡ್ರಾಯ್ಡ್ ಅಪ್ಲಿಕೇಶನ್‌

ಆಂಡ್ರಾಯ್ಡ್ ಅಪ್ಲಿಕೇಶನ್‌

ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಜಾವಾದಲ್ಲಿ

ಆಂಡ್ರಾಯ್ಡ್ ಎಸ್‌ಡಿಕೆ, C/C ++ ಬಳಸಿಕೊಂಡು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಬರೆಯಲಾಗಿದೆ.

ಸೀಮಿತ ಅನುಮತಿ

ಸೀಮಿತ ಅನುಮತಿ

ಸ್ಯಾಂಡ್‌ಬಾಕ್ಸ್

ಬಳಕೆದಾರರ ಅನುಮತಿ ಇದ್ದುಕೊಂಡು ಸೀಮಿತ ಅನುಮತಿಗಳೊಂದಿಗೆ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಸುಭದ್ರ ಸ್ಯಾಂಡ್ ಬಾಕ್ಸ್‌ನಲ್ಲಿ ಚಾಲನೆಯಾಗುತ್ತವೆ.

ಹಸ್ತಚಾಲಿತ ಟಾಸ್ಕ್ ಕಿಲ್ಲರ್‌

ಹಸ್ತಚಾಲಿತ ಟಾಸ್ಕ್ ಕಿಲ್ಲರ್‌

ಹಸ್ತಚಾಲಿತ ಟಾಸ್ಕ್ ಕಿಲ್ಲರ್‌ಗಳು ಬೇಕಾಗಿಲ್ಲ

ಸಂಪನ್ಮೂಲಗಳು ಕಡಿಮೆ ಇದ್ದಾಗ ಆಂಡ್ರಾಯ್ಡ್ ಸ್ವಯಂಚಾಲಿತವಾಗಿ ಅಪ್ಲಿಕೇಶನ್‌ಗಳನ್ನು ಕೊಲ್ಲುತ್ತದೆ, ಆದ್ದರಿಂದ ಹಸ್ತಚಾಲಿತ ಟಾಸ್ಕ್ ಕಿಲ್ಲರ್‌ಗಳು ಬೇಕಾಗಿಲ್ಲ.

ಮುಕ್ತ ಸಂಪನ್ಮೂಲ ಸಿಸ್ಟಮ್

ಮುಕ್ತ ಸಂಪನ್ಮೂಲ ಸಿಸ್ಟಮ್

ಲೀನಕ್ಸ್

ಆಂಡ್ರಾಯ್ಡ್ ಮುಕ್ತ ಸಂಪನ್ಮೂಲ ಸಿಸ್ಟಮ್ ಲೀನಕ್ಸ್ ಅನ್ನು ಆಧರಿಸಿದೆ.

ಲಾಲಿಪಪ್ ಕೋಡ್ ಅನುಷ್ಟಾನ

ಲಾಲಿಪಪ್ ಕೋಡ್ ಅನುಷ್ಟಾನ

ಸಮಯಕ್ಕೆ ಸರಿಯಾಗಿ ಎಂಬ ಸೂತ್ರ

ದಾಲ್ವಿಕ್‌ನಿಂದ ಆರ್ಟ್‌ಗೆ ಆಂಡ್ರಾಯ್ಡ್ ಲಾಲಿಪಪ್ ಕೋಡ್ ಅನುಷ್ಟಾನವನ್ನು ಸರಿಸಿದೆ. ಅಂದರೆ ಸಮಯದ ತೊಡಕಿನಿಂದ ಸಮಯಕ್ಕೆ ಸರಿಯಾಗಿ ಎಂಬ ಸೂತ್ರವನ್ನು ಅಳವಡಿಸಿಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting