ಬಿಸಿಲಿನ ಧಗೆ ತಣಿಸಲು ಬಂತು ಫ್ಲಿಪ್‌ಕಾರ್ಟ್ ವಿಶೇಷ 'ಕೂಲಿಂಗ್ ಡೇಯ್ಸ್ ಸೇಲ್'!!

|

ಬೇಸಿಗೆ ಕಾಲ ಆರಂಭವಾಗಿ ಬಿಸಿಲಿನ ಧಗೆಯಿಂದ ಬೇಸತ್ತಿರುವವರಿಗೆ ಫ್ಲಿಪ್‌ಕಾರ್ಟ್ ವಿಶೇಷ ಕೂಲಿಂಗ್ ಡೇಯ್ಸ್ ಸೇಲ್ ಆಯೋಜಿಸಿ ಸಿಹಿಸುದ್ದಿ ನೀಡಿದೆ. ಇಂದಿನಿಂದಲೇ ( ಏಪ್ರಿಲ್ 10) ಫ್ಲಿಪ್‌ಕಾರ್ಟ್ ವಿಶೇಷ ಕೂಲಿಂಗ್ ಡೇಯ್ಸ್ ಸೇಲ್ ಆರಂಭವಾಗಿದ್ದು, ಬುಧವಾರ ಆರಂಭವಾಗಿರುವ ಈ ಸೇಲ್, ಭಾನುವಾರದವರೆಗೆ ಒಟ್ಟು ಐದು ದಿನ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.

ಈ ಕೂಲಿಂಗ್ ಡೇಯ್ಸ್ ಸೇಲ್ ಅವಧಿಯಲ್ಲಿ ಎಸಿ ಮತ್ತು ರೆಫ್ರೀಜರೇಟರ್ ಶೇ. 65 ವರೆಗೆ ಡಿಸ್ಕೌಂಟ್ ಇರಲಿದ್ದು, ಐಸಿಐಸಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೇಲೆ ಶೇ. 10 ಡಿಸ್ಕೌಂಟ್, ಇಎಂಐ, ಡೆಬಿಟ್ ಇಎಂಐ ಕೂಡ ದೊರೆಯುತ್ತದೆ. ಅತ್ಯುತ್ತಮ ಬ್ರ್ಯಾಂಡ್‌ಗಳ ಎಸಿ, ರೆಫ್ರೀಜರೇಟರ್ ಮತ್ತು ಕೂಲರ್ ಹಾಗು ಫ್ಯಾನ್ ಮೇಲೂ ಕೂಡ ವಿಶೇಷ ರಿಯಾಯಿತಿ ದೊರೆಯಲಿದೆ.

ಬಿಸಿಲಿನ ಧಗೆ ತಣಿಸಲು ಬಂತು ಫ್ಲಿಪ್‌ಕಾರ್ಟ್ ವಿಶೇಷ 'ಕೂಲಿಂಗ್ ಡೇಯ್ಸ್ ಸೇಲ್'!!

ವೋಲ್ಟಾಸ್ ಎಸಿ, ಕ್ಯಾರಿಯರ್ ಎಸಿ, ವಿಂಡೋ ಏರ್ ಕಂಡೀಶನರ್, ಸ್ಪ್ಲಿಟ್ ಎಸಿ ಮೇಲೆ ವಿಶೇಷ ದರ ಕಡಿತ, ರಿಯಾಯಿತಿ ಮತ್ತು ಎಕ್ಸ್‌ಚೇಂಜ್ ಕೊಡುಗೆ ದೊರೆಯಲಿದ್ದು, ಉಳಿದಂತೆ ಏರ್‌ ಕೂಲರ್, ಏರ್ ಕೂಲರ್ ಮೇಲೂ ಫ್ಲಿಪ್‌ಕಾರ್ಟ್ ಆಫರ್ ಪ್ರಕಟಿಸಿದೆ. ಹಾಗಾಗಿ, ಬೇಸಿಗೆಯಲ್ಲಿ ತಂಪಾಗಿರಲು ಈ ವಿಶೇಷ ಕೂಲಿಂಗ್ ಡೇಯ್ಸ್ ಸೇಲ್ ನಿಮಗೆ ವರವಾಗಲಿದೆ ಎನ್ನಬಹುದು.

ಸಮ್ಮರ್ ಪರ್‌ಫೆಕ್ಟ್ ಸರ್‌ವೈವರ್ ಏರ್‌ ಕಂಡಿಷನರ್‌ಗಳ ಮೇಲೆ ಶೇ. 50 ರಷ್ಟು ಡಿಸ್ಕೌಂಟ್ಸ್ ಅನ್ನು ಪ್ರಕಟಿಸಿರುವ ಫ್ಲಿಪ್‌ಕಾರ್ಟ್ ಜತೆಗೆ ಸಿಂಗಲ್ ಡೋರ್, ಡಬಲ್ ಡೋರ್, ಇನ್ವರ್ಟರ್ ರೆಫ್ರೀಜರೇಟರ್‌ಗಳ ಮೇಲೇ ಶೇ. 65 ರಷ್ಟು ಡಿಸ್ಕೌಂಟ್ ಆಫರ್ ನೀಡಿದೆ. ಶಾಪ್ ಬೈ ಎನರ್ಜಿ ಎಫಿಷಿಯನ್ಸ್ ಕೆಟಗರಿ ಅಡಿಯಲ್ಲಿ 20,000 ರೂ.ಗಳಲ್ಲಿ ಇನ್‌ವರ್ಟರ್ ಎಸಿಗಳನ್ನು ನೀಡುತ್ತಿದೆ.

ಬಿಸಿಲಿನ ಧಗೆ ತಣಿಸಲು ಬಂತು ಫ್ಲಿಪ್‌ಕಾರ್ಟ್ ವಿಶೇಷ 'ಕೂಲಿಂಗ್ ಡೇಯ್ಸ್ ಸೇಲ್'!!

ನೀವು A ಗಳು, ರೆಫ್ರಿಜರೇಟರ್, ಏರ್ ಕೂಲರ್ಗಳು ಮುಂತಾದವುಗಳಿಗಾಗಿ ಶಾಪಿಂಗ್ ಮಾಡಲು ಬಯಸಿದ ಸಮಯದಲ್ಲೇ. ಫ್ಲಿಪ್‌ಕಾರ್ಟ್ ನಿಮಗೆ ತಂಪುಗೊಳಿಸುವ ಅಗತ್ಯವಿರುವ ಎಲ್ಲಾ ಉತ್ತಮ ಕೊಡುಗೆಗಳನ್ನು ಪಡೆಯಲು ಕೂಲಿಂಗ್ ದಿನಗಳ ಮಾರಾಟದೊಂದಿಗೆ ಬಂದಿದೆ. ಒಂದು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಮೌಲ್ಯದ ಖರೀದಿಗೆ ಉಚಿತ ಇನ್‌ಸ್ಟಾಲೇಷನ್ ಸಹ ಲಭ್ಯವಿದೆ.

ಓದಿರಿ: ಹಾನರ್ ಸ್ಮಾರ್ಟ್‌ಫೋನ್‌ ಖರೀದಿಗೆ ಇದು ಸುಗ್ಗಿಕಾಲ!..ಬಿಟ್ಟರೆ ಮತ್ತೆ ಸಿಕ್ಕಲ್ಲ!!

Best Mobiles in India

English summary
Flipkart Offer: Flipkart Cooling Days Summer Sale – Flat 40% OFF on AC, Refrigerators, Coolers & Fans + 10% OFF on Standard Chartered . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X